ದಾಂಡೇಲಿ:ಹೆಚ್ಚಿಸಿರುವ ಕುಡಿಯುವ ನೀರಿನ ದರ ಪರಿಷ್ಕರಿಸಿ ಇಳಿಕೆ ಮಾಡುವಂತೆ ಒತ್ತಾಯಿಸಿ ಗುರುವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಗರಸಭೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಈ ಸಂದರ್ಭಲ್ಲಿ ದಾಂಡೇಲಿ ತಾಲೂಕು ರಚನಾ ಸಮಿತಿಯ ಕಾರ್ಯದರ್ಶಿ ಅಕ್ರಂ ಖಾನ್, ಮುಖಂಡರಾದ ಫಿರೋಜ್ ಫಿರ್ಜಾದೆ ಮುಂತಾದವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ನಗರಸಭಾ … [Read more...] about ನೀರಿನ ಕರ ಹೆಚ್ಚಳ – ನಗರ ಸಭೆಗೆ ಮುತ್ತಿಗೆ
ಅಧ್ಯಕ್ಷ
ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ಭಟ್ಕಳ:ತಾಲೂಕಿನಲ್ಲಿ ರಾತ್ರಿ ಹಾಗೂ ಹಗಲು ಸಂದರ್ಭದಲ್ಲಿ ಗಸ್ತು ತಿರುಗಲು ಪೊಲೀಸ್ ಇಲಾಖೆಗೆ ನೀಡಲಾದ ನೂತನ ಹೊಯ್ಸಳ ವಾಹನವನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾಧೀಕ್ ಮಟ್ಟಾ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳದ ಪೊಲೀಸ್ ಇಲಾಖೆಗೆ ಹೊಯ್ಸಳ ವಾಹನ ನೀಡಿರುವುದರಿಂದ ಅತೀ ಹೆಚ್ಚು ಪ್ರಯೋಜನವಾಗಲಿದೆ. ಇದರಿಂದ ಯಾವುದೇ ಪ್ರದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ತಕ್ಷಣ … [Read more...] about ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ
ಹೊನ್ನಾವರ:ತಾಲೂಕಿನ ಅರೇಅಂಗಡಿ ಹಿ.ಪ್ರಾ ಶಾಲೆಯಲ್ಲಿ ಡಾನ್ಸ ಪ್ರಾಕ್ಟೀಸ್ ಮಾಡುತ್ತಿದ್ದ ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕ ಉಪಟಳ ನೀಡಿದ್ದಲ್ಲದೇ ಇದನ್ನು ಪ್ರಶ್ನಿಸಲು ಬಂದ ಎಸಿಡಿಎಮ್ಸಿ ಅಧ್ಯಕ್ಷರಿಗೆ ಹೊಡೆದಿರುವ ಕುರಿತು ಹಲ್ಲೆಗೊಳಗಾದ ಎಸ್ಡಿಎಮ್ಸಿ ಅಧ್ಯಕ್ಷ ಹೊನ್ನಾವರ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ದೂರು ನೀಡಿದ್ದಾರೆ. ತಾಲೂಕಿನ ಅರೇಅಂಗಡಿಯ ಹಿ.ಪ್ರಾ. ಶಾಲೆಯಲ್ಲಿ ಈ ಘಟನೆ ನಡೆದಿರುವುದಾಗಿ ಎಸ್ಡಿಎಮ್ಸಿ ಅಧ್ಯಕ್ಷ ಗೋಪಾಲ … [Read more...] about ವಿದ್ಯಾರ್ಥಿನಿಯರಿಗೆ ರಿಕ್ಷಾ ಚಾಲಕನ ಉಪಟಳ
ಸಮುದಾಯದತ್ತ ಶಾಲೆ’ಕಾರ್ಯಕ್ರಮ
ಕುಮಟಾ:ಕುಮಟಾ ಹಿರಿಯ ಪ್ರಾಥಮಿಕ ಶಾಲೆ ತೊರ್ಕೆಯಲ್ಲಿ ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಈ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಕಾರ್ಯುಕ್ರಮ ಉದ್ಘಾಟಿಸಿ ಮಾತನಾಡಿ ಈ ಶಾಲೆಯು 150ನೇ ವಸಂತಕ್ಕೆಕಾಲಿಡುತ್ತಿರುವ ಈ ಸುಸಂದರ್ಭದಲ್ಲಿ ಶಾಲಾ ಶಿಕ್ಷಕರು ಆಡಳಿತ ಮಂಡಳಿ ಮತ್ತುಊರ ನಾಗರಿಕರುತನು,ಮನ,ಧನದಿಂದ ಸಹಕರಿಸಿ ಮಕ್ಕಳಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು … [Read more...] about ಸಮುದಾಯದತ್ತ ಶಾಲೆ’ಕಾರ್ಯಕ್ರಮ