ಕಾರವಾರ: ಕಳೆದ ನಾಲ್ಕು ವರ್ಷದ ಅವದಿಯಲ್ಲಿ ಕಾರವಾರ-ಅಂಕೋಲಾ ವಿದಾನಸಭಾ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ದಿರುವದಾಗಿ ಶಾಸಕ ಸತೀಶ್ ಸೈಲ್ ಹೇಳಿದರು. ಮಂಗಳವಾರ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ವಿವಿಧ ಅಭಿವೃದ್ದಿ ಕಾಮಗಾರಿಗಳಿಗಾಗಿ ಕೋಟಿಗಟ್ಟಲೆ ಹಣ ಬಿಡುಗಡೆಯಾಗಿದ್ದು ಭವಿಷ್ಯದಲ್ಲಿ ಕ್ಷೇತ್ರದ ಬೆಳವಣಿಗೆ ನಡೆಯಲಿದೆ ಎಂದು ಹೇಳಿದರು. ಒಂದು ವರ್ಷದ ಅವದಿಯಲ್ಲಿ ವಿವಿಧ ಇಲಾಖೆಗಳಿಂದ ಕ್ಷೇತ್ರಕ್ಕೆ 150 ಕೋಟಿ ಅನುದಾನ ಬಂದಿದೆ. ನಮ್ಮ ಗ್ರಾಮ ನಮ್ಮ ರಸ್ತೆ … [Read more...] about ಕಾರವಾರ-ಅಂಕೋಲಾ ವಿದಾನಸಭಾ ಕ್ಷೇತ್ರವನ್ನು ಅಭಿವೃದ್ದಿಯತ್ತ ಕೊಂಡೊಯ್ದಿರುವದಾಗಿ, ಶಾಸಕ ಸತೀಶ್ ಸೈಲ್
ಅಭಿವೃದ್ದಿ
9 ದಿನಗಳಿಂದ ಅಹೋರಾತ್ರಿ ನಡೆದ ಧರಣಿಯನ್ನು ಸಚಿವ ದೇಶಪಾಂಡೆ ಅವರ ಭರವಸೆಯೊಂದಿಗೆ ಮುಕ್ತಾಯ
ಹಳಿಯಾಳ ;ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಸಮುದಾಯ ಭವನವನ್ನು ಹಳಿಯಾಳ ಪಟ್ಟಣದ ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಇಂದಿರಾನಗರದ ಮುಂದಿನ ಮೌರ್ಯ ಹೋಟೆಲ್ ಪಕ್ಕದ ನಿವೇಶನದಲ್ಲಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 9 ದಿನಗಳಿಂದ ದಲಿತ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಸಚಿವ ಆರ್.ವಿ.ದೇಶಪಾಂಡೆ ಅವರ ಭರವಸೆಯೊಂದಿಗೆ ಹಿಂದಕ್ಕೆ ಪಡೆಯಲಾಗಿದೆ. ಹಳಿಯಾಳ ಕ್ಷೇತ್ರದ ವಿವಿಧ ಅಭಿವೃದ್ದಿ … [Read more...] about 9 ದಿನಗಳಿಂದ ಅಹೋರಾತ್ರಿ ನಡೆದ ಧರಣಿಯನ್ನು ಸಚಿವ ದೇಶಪಾಂಡೆ ಅವರ ಭರವಸೆಯೊಂದಿಗೆ ಮುಕ್ತಾಯ
ವಿದ್ಯಾರ್ಥಿ ನಿಲಯ ಹಾಗೂ ಸಭಾ ಭವನಕ್ಕೆ ಶಿಲಾನ್ಯಾಸ
ಹೊನ್ನಾವರ: ನಾಮಧಾರಿ ಅಭಿವೃದ್ದಿ ಸಂಘ ಹಾಗೂ ನಾಮಧಾರಿ ವಿದ್ಯಾರ್ಥಿ ನಿಲಯ ಮತ್ತು ಸಭಾಭವನ ಕಟ್ಟಡ ಸಮಿತಿ ಜಂಟಿ ಆಶ್ರಯದಲ್ಲಿ 5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಯೋಜಿಸಿರುವ ನಾಮಧಾರಿ ವಿದ್ಯಾರ್ಥಿ ನಿಲಯ ಹಾಗೂ ಸಭಾಭವನದ ಶಿಲಾನ್ಯಾಸ ಶನಿವಾರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಸಂಘದ ಸ್ಥಳದಲ್ಲಿ ನಡೆಯಿತು. ನಂತರ ಶರಾವತಿ ಕಲಾಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಜೆ. ಡಿ. ನಾಯ್ಕ ಉದ್ಘಾಟಿಸಿ ಮಾತನಾಡಿ ನಿರ್ಮಿಸಲು … [Read more...] about ವಿದ್ಯಾರ್ಥಿ ನಿಲಯ ಹಾಗೂ ಸಭಾ ಭವನಕ್ಕೆ ಶಿಲಾನ್ಯಾಸ
ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ
ದಾಂಡೇಲಿ :ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರಚಿಸಿದ ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ ಮತ್ತು ಅಂತಿಮ ಪದವಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಸಮಾರಂಭವು ಮಂಗಳವಾರ ಕಾಲೇಜಿನಲ್ಲಿ ಜರುಗಿತು.ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ ಮಾಡಿ ಮಾತನಾಡಿದ ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯ ಸೈಯದ ತಂಗಳ ಅವರು ಬದಲಾಗುತ್ತಿರುವ ಈ ಸಮಾಜದಲ್ಲಿ ಬದಲಾವಣೆಗೆ ತಕ್ಕಂತೆ ನಾವು ಕ್ರಿಯಾಶೀಲರಾಗಬೇಕು. ಜೀವನದಲ್ಲಿ ಸುಸಂಕೃತ ನಡವಳಿಕೆಗಳನ್ನು ಆಳವಡಿಸಿಕೊಳ್ಳುವುದರ … [Read more...] about ಪಾಂಚಜನ್ಯ ಹಸ್ತ ಪ್ರತಿ ಬಿಡುಗಡೆ
ಪಣಸೊಳಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಸಚಿವರಿಂದ ಚಾಲನೆ,
ಜೋಯಿಡಾ.: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪಣಸೊಳಿಯಲ್ಲಿ ಚಿಕ್ಕ ನೀರಾವರಿ ಇಲಾಖೆಯಿಂದ ನಿರ್ಮಿಸುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗೆ ಜಿಲ್ಲಾ ಉಸ್ತುವರಿ ಸಚಿವ ಆರ್ ವಿ ದೇಶಪಾಂಡೆ ಗುದ್ದಳಿ ಪೂಜೆ ನೆರವೇರಿಸಿದರು.ಚಿಕ್ಕ ನೀರಾವರಿ ಇಲಾಖೆ ವತಿಯಿಂದ ತಾಲೂಕಿನ ಪಣಸೊಳಿಯಲ್ಲಿ ೪೦ ಲಕ್ಷದ ಸೇತುವೆ ಹಾಗೂ ಬಾಂದಾರ ನಿರ್ಮಾಣ, ಪ್ರಧಾನಿ ಬಳಿ ೪೫ ಲಕ್ಷದ ಕಾಲುವೆ ನಿರ್ಮಾಣ ಹಾಗೂ ಮನಯಿವಾಡದಲ್ಲಿ ೪೫ ಲಕ್ಷ ವೆಚ್ಚದ ಕಾಲುವೆ ನಿರ್ಮಾಣಕ್ಕೆ ಸಚಿವ ದೇಶಪಾಂಡೆ … [Read more...] about ಪಣಸೊಳಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆ ಸಚಿವರಿಂದ ಚಾಲನೆ,