ಹೊನ್ನಾವರ . ಅರಣ್ಯ ಭೂಮಿ ಸಾಗುವಳಿದಾರರ ತಾಲೂಕಾ ಹೋರಾಟ ಸಮಿತಿಯವರು ಹೊನ್ನಾವರ ತಹಶೀಲ್ದಾರ ಕಛೇರಿಯ ಮುಂದೆ 36 ತಾಸುಗಳ ಅಹೋರಾತ್ರಿ ಧರಣಿ ನಡೆಸಿ ತಾಲೂಕು ಆಡಳಿತದ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅರಣ್ಯ ಭೂಮಿ ಸಾಗುವಳಿದಾರರ ಪರವಾಗಿ ಚಂದ್ರಕಾಂತ ಕೊಚರೇಕರ್ ನೇತ್ರತ್ವದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ತಹಶೀಲ್ದಾರರಾದÀ ವಿ. ಆರ್. ಗೌಡ ಮನವಿ ಸ್ವೀಕರಿಸಿ ಅರಣ್ಯ ಭೂಮಿ ಸಾಗುವಳಿದಾರರ ಬೇಡಿಕೆಗಳನ್ನು ಸರ್ಕಾರದ ಗಮನ ಸೆಳೆಯುವುದಾಗಿ ಧರಣಿ ನಿರತರಿಗೆ … [Read more...] about ಹೊನ್ನಾವರ ತಹಶೀಲ್ದಾರ ಕಛೇರಿಯ ಮುಂದೆ 36 ತಾಸುಗಳ ಅಹೋರಾತ್ರಿ ಧರಣಿ
ಅರಣ್ಯ
ರೋಟರಿಯಿಂದ ವನ ಮಹೋತ್ಸವ
ಕಾರವಾರ: ನಗರದ ವಿವಿಧಡೆ ರೋಟರಿ ಕ್ಲಬ್ನವರು ಸಸಿಗಳನ್ನು ನೆಟ್ಟರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥವರು ನಾವಿ ಇದಕ್ಕೆ ಚಾಲನೆ ನೀಡಿದರು. ಈ ವೇಳೆ ರೋಟರಿ ಅಧ್ಯಕ್ಷ ರಾಜೇಶ ರಾಯ್ಕರ್, ಕೆಎಸ್ಆರ್ಟಿಸಿ ಸಾರಿಗೆ ಅಧಿಕಾರಿ ಗಂಗಾಧರ .ಡಿ. ಗರಗ, ವಲಯ ಅರಣ್ಯಾಧಿಕಾರಿ ರಾಘವೆಂದ್ರ ಇತರರಿದ್ದರು … [Read more...] about ರೋಟರಿಯಿಂದ ವನ ಮಹೋತ್ಸವ
15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಕಾರವಾರ:ಕೆರವಡಿಯ ಕಡಿಯೆ ಮಜರೆಯ ಕೃಷ್ಣಾ ಗುನಗಿ ಎಂಬಾತರ ಮನೆಯೊಳಗೆ 15 ಅಡಿ ಉದ್ದದ ಕಾಳಿಂಗ ಸರ್ಫವೊಂದು ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಗೊಪಿಶಟ್ಟಾ ಅರಣ್ಯ ವಿಭಾಗದವರು ಉರಗ ತಜ್ಞ ರಮೇಶ್ ಬಡಿಗೇರಿ ಸಹಾಯದಿಂದ ಸತತ ಒಂದು ತಾಸು ಕಾರ್ಯಾಚರಣೆ ನಡೆಸಿ ಹಾವನ್ನು ಸೆರೆ ಹಿಡಿದರು. ಕಟ್ಟಿಗೆ ಹಾಗೂ ನಿರುಪಯುಕ್ತ ವಸ್ತುಗಳನ್ನು ಇರಿಸಿದ್ದ ಕೋಣೆಯಲ್ಲಿದ್ದ ಹಾವನ್ನು ಚಾಣಾಕ್ಷತನದಿಂದ ರಮೇಶ್ ಬಡಿಗೇರಿ ಹಿಡಿದರು. ಈ … [Read more...] about 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
ಉಚಿತ ಗ್ಯಾಸ್ ಸಿಲಿಂಡರ್ ರ್ವಿತರಣೆ
ಹೊನ್ನಾವರ :ತಾಲೂಕಿನ ಅರಣ್ಯ ಇಲಾಖೆ ಮಂಕಿ ವಲಯದ ಎಸ್.ಸಿ.ಪಿ. ಮತ್ತು ಟಿ. ಎಸ್ ಪಿ. ಯೋಜನಾ ಅಡಿಯಡಿ ಅರ್ಹ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ವಿತರಣಾ ಸಮಾರಂಭವನ್ನು ಮಂಕಿ ಉಪ ಅರಣ್ಯ ವಿಬಾಗ ವಲಯದಲ್ಲಿ ನಡೆಯಿತು ಭಟ್ಕಳ ಹೊನ್ನಾವರ ಕ್ಷೇತ್ರದ ಶಾಸಕ ಮಂಕಾಳ ವೈದ್ಯರವರು ಫಲಾನುಭವಿಗಳಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸಿನಂತರಮಾತನಾಡಿ ಇದೊಂದು ಅಬ್ಥೂತವಾದಂತಹ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮ. ಮೊದಲು ಎಲ್ ಪಿ ಜಿ ಗ್ಯಾಸ ಎಸ್ಸಿ ಎಸ್ಟಿ ಜನಾಂಗದವರಿಗೆ ಮಾತ್ರ … [Read more...] about ಉಚಿತ ಗ್ಯಾಸ್ ಸಿಲಿಂಡರ್ ರ್ವಿತರಣೆ
ಅರಣ್ಯ ಅತಿಕ್ರಮಣ ಜಮೀನು ಸಕ್ರಮಗೊಳಿಸುವಂತೆ ಆಗ್ರಹಿಸಿ ತಾಲೂಕಾ ಆಡಳಿತಕ್ಕೆ ಮನವಿ
ಹಳಿಯಾಳ : ಅರಣ್ಯದ ಅಂಚಿನ ಗ್ರಾಮಗಳ ಜನತೆ ಸಾಗುವಳಿ ಯೋಗ್ಯ ಅರಣ್ಯವನ್ನು ಅತಿಕ್ರಮಿಸಿ ಸುಮಾರು 70 ವರ್ಷಗಳಿಂದಲೂ ತಮ್ಮ ಉಪಜೀವನಕ್ಕಾಗಿ ವ್ಯವಸಾಯ ಮಾಡುತ್ತಿದ್ದು ಈ ಕೃಷಿ ಜಮೀನನ್ನು ಈವರೆಗೂ ಬಡ ರೈತರಿಗೆ ಮಂಜೂರು ಮಾಡಲಾಗಿಲ್ಲ ಕಾರಣ ಕೂಡಲೇ ಸರ್ಕಾರ ಅತಿಕ್ರಮ ಭೂಮಿ ಸಕ್ರಮಗೊಳಿಸಿ ಪಟ್ಟಾ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಕೆಂಪು ಸೇನೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದೆ. ರೈತರು ಕೆಂಪು ಸೇನೆಯ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆಯ ಮೂಲಕ … [Read more...] about ಅರಣ್ಯ ಅತಿಕ್ರಮಣ ಜಮೀನು ಸಕ್ರಮಗೊಳಿಸುವಂತೆ ಆಗ್ರಹಿಸಿ ತಾಲೂಕಾ ಆಡಳಿತಕ್ಕೆ ಮನವಿ