ಹೊನ್ನಾವರ ತಾಲೂಕಿನ ಗೇರಸೊಪ್ಪಾ ಪ್ರೌಢಶಾಲೆಯಲ್ಲಿ 71 ನೇ ಸ್ವಾತಂತ್ರ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಸೇವಾದಳದ ಶಾಖಾ ನಾಯಕ ಡಾ.ಸುರೇಶ ತಾಂಡೇಲ್ ಧ್ವಜಾರೋಹಣ ನಡೆಸಿಕೊಟ್ಟರು. ಹಳೇ ವಿದ್ಯಾರ್ಥಿ ಸಂಘದ ಸದಸ್ಯರು, ಎಸ್.ಡಿ.ಎಂ.ಸಿ ಸದಸ್ಯರು, ಪಾಲಕ-ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು … [Read more...] about ಸರಕಾರಿ ಪ್ರೌಢಶಾಲೆ ಗೇರಸೊಪ್ಪಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಆಚರಣೆ
ಕಾರಾಗೃಹದಲ್ಲಿ ಖೈದಿಗಳಿಗೆ ರಾಖಿಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನ ಆಚರಣೆ
ಕಾರವಾರ: ಜಿಲ್ಲಾ ಕಾರಾಗೃಹದಲ್ಲಿ ಖೈದಿಗಳಿಗೆ ರಾಖಿಯನ್ನು ಕಟ್ಟುವುದರ ಮೂಲಕ ಈಶ್ವರೀಯ ವಿಶ್ವವಿದ್ಯಾಲಯದವರು ರಕ್ಷಾಬಂಧನ ಹಬ್ಬ ಆಚರಿಸಿದರು. ಈ ವೇಳೆ ಮಾತನಾಡಿದ ಈಶ್ವರೀಯ ವಿಶ್ವವಿದ್ಯಾಲಯದ ಕಾರವಾರ ಘಟಕದ ಪ್ರಮುಖರಾದ ವಿಮಲಾ, ಎಲ್ಲರೂ ಜಾತ್ಯಾತೀತ ಮನೋಭಾವದಿಂದ ಸಹೋದರರಂತೆ ಬಾಳಬೇಕು. ಹಿಂಸೆ, ಅಧರ್ಮದ ಕಡೆಗೆ ವಾಲದೇ ಪ್ರಾಮಾಣಿಕವಾಗಿ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು. ನಗರಸಭಾ ಸದಸ್ಯೆ ಛಾಯಾ ಜಾವಕರ, ಜಿಲ್ಲಾ ಕಾರಾಗೃಹದ ಪ್ರಧಾನ ವೀಕ್ಷಕರಾದ ಗುರುರಾಜ್ ಎನ್. … [Read more...] about ಕಾರಾಗೃಹದಲ್ಲಿ ಖೈದಿಗಳಿಗೆ ರಾಖಿಯನ್ನು ಕಟ್ಟುವುದರ ಮೂಲಕ ರಕ್ಷಾಬಂಧನ ಆಚರಣೆ
ಆಗಸ್ಟ 10 ರಂದು “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ”ಆಚರಣೆ
ಕಾರವಾರ: ಆಗಸ್ಟ 10 ರಂದು "ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ" ಆಚರಿಸಲಾಗುತ್ತಿದೆ. 1-19 ವರ್ಷದೊಳಗಿನ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೂ ಶಾಲಾ ಕಾಲೇಜುಗಳಲ್ಲಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಅಲ್ಬೆಂಡೊಜಾಲ್ ಮಾತ್ರೆ ಊಟದ ತರುವಾಯೆ ಸೇವನೆಯ ಬಗ್ಗೆ ವ್ಯವಸ್ಥೆ ಮಾಡಲಾಗಿದೆ. ಪಾಲಕರು ತಮ್ಮ ಮಕ್ಕಳು ಮಾತ್ರೆಗಳನ್ನು ಸೇವಿಸಿರುವ ಬಗ್ಗೆ ಖಚಿತಪಡಿಸಿಕೊಂಡು ಮಕ್ಕಳಲ್ಲಿ ಕಂಡು ಬರುವ ಜಂತುಹುಳು ಬಾಧೆ ನಿವಾರಣೆಯಲ್ಲಿ ಸಹಕಾರ … [Read more...] about ಆಗಸ್ಟ 10 ರಂದು “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ”ಆಚರಣೆ
ಹಾಲು ಹಾಗೂ ಉಪಹಾರ ವಿತರಿಸುವ ಮೂಲಕ ನಾಗರ ಪಂಚಮಿ ಆಚರಣೆ
ಕಾರವಾರದ ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯಲ್ಲಿ ನಾಗರ ಪಂಚಮಿ ಹಬ್ಬವನ್ನು ಮಕ್ಕಳಿಗೆ ಹಾಲು ಹಾಗೂ ಉಪಹಾರ ವಿತರಿಸುವದರ ಮೂಲಕ ಆಚರಿಸಲಾಯಿತು. ಕಲ್ಲಿನ ಹಾವಿಗೆ ಹಾಲು ಎರೆಯುವದರ ಬದಲು ಅದನ್ನು ಕುಡಿಯುವವರಿಗೆ ಕೊಡಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವದಾಗಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದರು. ಉರಗ ಪ್ರೇಮಿ ಮಹೇಶ ನಾಯ್ಕ ನೈಜ ಹಾವನ್ನು ಹಿಡಿದು ಪ್ರಾತ್ಯಕ್ಷಿತೆ ತೋರಿಸಿದರು. … [Read more...] about ಹಾಲು ಹಾಗೂ ಉಪಹಾರ ವಿತರಿಸುವ ಮೂಲಕ ನಾಗರ ಪಂಚಮಿ ಆಚರಣೆ
ಕೊಂಕಣ ಖಾರ್ವಿ ಸಮಾಜದಿಂದ ಗುರು ಪೂರ್ಣಿಮೆ ಆಚರಣೆ
ಹೊನ್ನಾವರ:ಶ್ರೀ ಮಾರಮ್ಮಾ ಯಾನೆ ದಂಡಿನ ದುರ್ಗಾದೇವಿ ದೇವಸ್ಥಾನ, ದುರ್ಗಾಕೇರಿ ಹಾಗೂ ಕೊಂಕಣ ಖಾರ್ವಿ ಸಮಾಜ ಗುರುದರ್ಶನ ಸಮಿತಿ ಆಶ್ರಯದಲ್ಲಿ ಶೃಂಗೇರಿ ಜಗದ್ಗುರು ಪೀಠದ ಮಾರ್ಗದರ್ಶನದಲ್ಲಿ ಹೊನ್ನಾವರ ತಾಲೂಕಿನ ಕೊಂಕಣಿ ಖಾರ್ವಿ ಸಮಾಜದವರು ಗುರುಪೂರ್ಣಿಮೆ ಉತ್ಸವವನ್ನು ಆಚರಿಸಿದರು. ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರ ಹಾಗೂ ತತ್ಕರ ಕಮಲ ಸಂಜಾತ ಶ್ರೀ ಶ್ರೀ ವಿಧು ಶೇಖರ ಭಾರತೀ ಮಹಾಸ್ವಾಮಿಗಳವರ ಸಂಕಲ್ಪದಂತೆ ಧರ್ಮಾಧಿಕಾರಿ … [Read more...] about ಕೊಂಕಣ ಖಾರ್ವಿ ಸಮಾಜದಿಂದ ಗುರು ಪೂರ್ಣಿಮೆ ಆಚರಣೆ