ಹೊನ್ನಾವರ: ತಾಲೂಕಿನ ಹೆಬೈಲ್ ಬಸ್ಸ್ಟಾಫ್ ಎದುರಿನ ಅರಣ್ಯದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಇರ್ವರು ಆರೋಪಿಗಳನ್ನು ಬಂದಿಸಿದ ಘಟನೆ ಮಂಗಳವಾರ ನಡೆದಿದೆ.ತಮ್ಮ-ತಮ್ಮ ಅನ್ಯಾಯದ ಲಾಭಗೋಸ್ಕರ ಎರಡೂ ಕಡೆಗಳಿಂದ ಕೋಳಿ ಹುಂಜಗಳನ್ನು ಕಾದಾಟಕ್ಕೆ ಬಿಟ್ಟು ಅವುಗಳ ಮೇಲೆ ಹಣವನ್ನು ಪಂಥ ಕಟ್ಟಿ ಕೋಳಿ ಅಂಕ ಎಂಬ ಹೆಸರಿನ ಜೂಜಾಟವನ್ನು ಆಡುತ್ತಿದ್ದರು ಎನ್ನಲಾಗಿದೆ. ಈ ವೇಳೆ ಹೊನ್ನಾವರ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದು ಮಂಡದಲ್ಲಿ … [Read more...] about ಕೋಳಿಅಂಕದ ಮೇಲೆ ಹೊನ್ನಾವರ ಪೊಲಿಸರ ದಾಳಿ;ಆರೋಪಿಗಳ ಬಂಧನ
ಆರೋಪಿಗಳ ಬಂಧನ
ಅರಣ್ಯದಲ್ಲಿ ಅಂದರ್ ಬಾಹರ್ ಆಟ ;ಆರೋಪಿಗಳ ಬಂಧನ
ಹೊನ್ನಾವರ: ತಾಲೂಕಿನ ಚಂದಾವರದ ಚಂದಾವರ-ಕಡ್ನೀರು ರಸ್ತೆಯ ಪಕ್ಕದ ಅರಣ್ಯದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಆರೋಪಿಗಳು ಅಂದರ್ ಆದ ಪ್ರಕರಣ À ನಡೆದಿದೆ. ಚಂದಾವರ-ಕಡ್ನೀರು ಅರಣ್ಯದಲ್ಲಿ ಜೂಜಾಡುತ್ತಿದ್ದಾಗ 33,400 ರೂ ಹಣ, ಮೂರು ಮೊಬೈಲ್ ಸೇರಿದಂತೆ ಜೂಜಾಟಕ್ಕೆ ಬಳಸಿದ್ದ ಇಸ್ಟಿಟ್ ಎಲೆಗಳು ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಸ್ಪಿಟ್ ಎಲೆಗಳ ಮೇಲೆ ಹಣವನ್ನು ಪಂತಕಟ್ಟಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂದಿಸಲಾಗಿದೆ.ಬಂದಿತ ಆರೋಪಿತರು … [Read more...] about ಅರಣ್ಯದಲ್ಲಿ ಅಂದರ್ ಬಾಹರ್ ಆಟ ;ಆರೋಪಿಗಳ ಬಂಧನ
ಮನೆ ಕಳ್ಳತನ;ಆರೋಪಿಗಳ ಬಂಧನ
ಹಳಿಯಾಳ:-ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ ಮತ್ತು ಹುಬ್ಬಳ್ಳಿಯ ಕೆಲವು ಕಡೆ ಮನೆ ಕಳ್ಳತನ ಮಾಡಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು 13 ಲಕ್ಷ ರೂ. ಬೆಲೆ ಭಾಳುವ ಚಿನ್ನಾಭರಣ ಹಾಗೂ ಕಳುವಿಗೆ ಬಳಸುತ್ತಿದ್ದ ವಸ್ತುಗಳೊಂದಿಗೆ ವಶಪಡಿಸಿಕೊಳ್ಳುವಲ್ಲಿ ಹಳಿಯಾಳ ಪೋಲಿಸರು ಯಶಸ್ವಿಯಾಗಿದ್ದಾರೆ. ಹಳಿಯಾಳ:- ಕಳೆದ 18 ತಿಂಗಳ ಅವಧಿಯಲ್ಲಿ ಹಳಿಯಾಳ ಪಟ್ಟಣ ಹಾಗೂ ತಾಲೂಕಿನ ಕೆಲವು ಗ್ರಾಮಗಳಲ್ಲಿ … [Read more...] about ಮನೆ ಕಳ್ಳತನ;ಆರೋಪಿಗಳ ಬಂಧನ