ಹೊನ್ನಾವರ:ಭಟ್ಕಳ ಸರ್ಕಲ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾಳೆ. ತಾಲೂಕಿನ ಮಾಳಕೋಡದ ಕೆಳಗಿನ ಇಡಗುಂಜಿ ನಿವಾಸಿ ಸುಮಲತಾ ಮಾಬ್ಲೇಶ್ವರ ಭಟ್ಟ (46) ಗಂಭೀರವಾಗಿ ಗಾಯಗೊಂಡ ಮಹಿಳೆ. ಇವರು ತಮ್ಮ ಕೆಲಸ ಕಾರ್ಯದ ನಿಮಿತ್ತ ಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ರಾಷ್ತ್ರೀಯ ಹೆದ್ದಾರಿ ಬದಿಯಲ್ಲಿ ಹೋಗುತ್ತಿರುವಾಗ ಲಾರಿ ಚಾಲಕ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಈ ಅವಘಡ ಸಂಭವಿಸಿದೆ … [Read more...] about ಪಾದಚಾರಿ ಮಹಿಳೆಗೆ ಲಾರಿ ಡಿಕ್ಕಿ: ಮಹಿಳೆ ಸಾವು
ಆಸ್ಪತ್ರೆ
ಮೂರು ಅಪಾಯಕಾರಿ ಗಡ್ಡೆ ತೆಗೆದು ಜೀವ ಉಳಿಸಿದ ವೈದ್ಯ ಮಂಜುನಾಥ ಶೆಟ್ಟಿ
ಭಟ್ಕಳ:ಮಹಿಳೆಯರ ಉದರದಲ್ಲಿದ್ದ ಗಡ್ಡೆಯನ್ನು ಇಲ್ಲಿನ ತಾಲೂಕಾ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ. ಮಂಜುನಾಥ ಶೆಟ್ಟಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದು ಮಹಿಳೆಯರು ಆರೋಗ್ಯವಾಗಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರ ಸಂಕಷ್ಟಕ್ಕೆ ಸದಾ ಸ್ಪಂಧಿಸುವ ವೈದ್ಯರಾದ ಮಂಜುನಾಥ ಶೆಟ್ಟಿ ಮೂವರು ಮಹಿಳೆಯರ ಉದರದಲ್ಲಿ ಗಡ್ಡೆಯಿರುವುದನ್ನು ಪತ್ತೆ ಹಚ್ಚಿ ಯಶಸ್ವೀ ಶಸ್ತ್ರ ಚಿಕಿತ್ಸೆಯ ಮೂಲಕ ಹೊರ ತೆಗೆದಿದ್ದಾರೆ. ಫೇಸ್: ತಾಲೂಕಿನ ಶಿರಾಲಿಯ ತಟ್ಟಿಹಕ್ಕಲು, … [Read more...] about ಮೂರು ಅಪಾಯಕಾರಿ ಗಡ್ಡೆ ತೆಗೆದು ಜೀವ ಉಳಿಸಿದ ವೈದ್ಯ ಮಂಜುನಾಥ ಶೆಟ್ಟಿ
ಅಂತರಾಷ್ಟ್ರೀಯ ಶುಶ್ರೂಷಾ ದಿನಾಚರಣೆ
ದಾಂಡೇಲಿ :ನಗರದ ಕೆ.ಎಲ್.ಇ ಶುಶ್ರೂಷಾ ಮಹಾವಿದ್ಯಾಲಯದ ಆಶ್ರಯದಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಶುಶ್ರೂಷಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ವಿಜಯ ಕೊಚ್ಚರಗಿ ಆರೋಗ್ಯ ಕ್ಷೇತ್ರದಲ್ಲಿ ನರ್ಸ್‍ಗಳ ಪಾತ್ರ ಮಹತ್ವವಾದುದು. ಗುಣಮಟ್ಟದ ಸೇವೆಗಳ ಮೂಲಕ ವೈದ್ಯಕೀಯ ಸೇವೆಯನ್ನು ಮಾಡುತ್ತಿರುವ ಶುಶ್ರೂಷಾರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಅವರ ಸಾಮಾಥ್ರ್ಯ … [Read more...] about ಅಂತರಾಷ್ಟ್ರೀಯ ಶುಶ್ರೂಷಾ ದಿನಾಚರಣೆ
ಮಾಜಿ ಶಾಸಕ ಸುನೀಲ ಹೆಗಡೆ ಜನ್ಮ ದಿನಾಚರಣೆ
ದಾಂಡೇಲಿ :ಮಾಜಿ ಶಾಸಕ ಸುನೀಲ ಹೆಗಡೆಯವರ ಜನ್ಮ ದಿನಾಚರಣೆಯನ್ನು ನಗರದ ಸುನೀಲ ಹೆಗಡೆ ಬ್ರಿಗೇಡ್ ವತಿಯಿಂದ ಅರ್ಥಪೂರ್ಣವಾಗಿ ಸೋಮವಾರ ಆಚರಿಸಲಾಯಿತು.ಜನ್ಮ ದಿನದ ನಿಮಿತ್ತ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಪಕ್ಷದ ಎಸ್.ಸಿ.ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ, ಪಕ್ಷ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ರಫೀಕ ಹುದ್ದಾರ, ಪಕ್ಷದ ಪ್ರಧಾನ … [Read more...] about ಮಾಜಿ ಶಾಸಕ ಸುನೀಲ ಹೆಗಡೆ ಜನ್ಮ ದಿನಾಚರಣೆ
`ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ
ಹೊನ್ನಾವರ: `ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ, ಉಚಿತ ಸಲಹೆ ಮತ್ತು ಶೇ. 25ರ ರಿಯಾಯತಿಯಲ್ಲಿ ಎಲ್ಲಾ ಬಗೆಯ ಆಧುನಿಕ ದಂತ ಚಿಕಿತ್ಸೆ ಪಡೆಯಲು ಜನಸಾಮಾನ್ಯರಿಗೆ ಉಚಿತ ದಂತ ಆರೋಗ್ಯ ಕಾರ್ಡ ನೀಡಲಾಗುವುದು' ಎಂದು ಮಾರ್ಕೇಟಿಂಗ್ ವಿಭಾಗದ ಪ್ರತಿನಿಧಿ ಅನಿಲ್ ಜೇಕಬ್ ತಿಳಿಸಿದರು. ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿಕಿತ್ಸೆ ಪಡೆಯುವ ವಿವಿಧ ಯೋಜನೆಗಳ ಕುರಿತು ಮಾಹಿತಿ ನೀಡಿ ಅವರು ಮಾತನಾಡಿದರು. ಮಣಿಪಾಲದ ಪ್ರಥಮ … [Read more...] about `ಮಣಿಪಾಲ ಕೆ.ಎಂ.ಸಿ.ಯ 7 ಸಹ ಆಸ್ಪತ್ರೆಗಳಲ್ಲಿ ರಿಯಾಯತಿ ದರದಲ್ಲಿ ಚಿಕಿತ್ಸೆ