ಹೊನ್ನಾವರ : ರಾಮಾಯಣ ಒಂದು ಆದಿ ಕಾವ್ಯ. ಆದಿಯ ಕಾವ್ಯ ಅಲ್ಲ, ಮಾತು ಕೆಡುವುದು ಗೊತ್ತಾದರೆ ಹೊಸ ಮಾತು ಹುಟ್ಟಿಕೊಳ್ಳುತ್ತದೆ. ನಾಗರಿಕತೆ ಕೆಡುತ್ತಿರುವುದು ಗೊತ್ತಾದಾಗ ಹುಟ್ಟಿದ ಕಾವ್ಯವೇ ರಾಮಾಯಣ ಎಂದು ಖ್ಯಾತ ಚಿಂತಕ ಲಕ್ಷ್ಮೀಶ ತೋಳ್ಪಾಡಿ ನುಡಿದರು. ಅವರು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ಕನ್ನಡ ಸಂಘ, ಪರಂಪರೆ ಕೂಟ ಮತ್ತು ಅಭಿನವ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ತತ್ಕ್ಷಣದ ಸ್ಪಂದನ ಜೀವನ … [Read more...] about ನಾಗರಿಕತೆ ಕೆಟ್ಟಾಗ ರಾಮಾಯಣ ಕಾವ್ಯ ಹುಟ್ಟಿತು – ಲಕ್ಷ್ಮೀಶ ತೊಳ್ಪಾಡಿ
ಇವರ
ದಿ.23 ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ರಕ್ತದಾನ ಶಿಬಿರ
ಹಳಿಯಾಳ :ಸ್ವಾತಂತ್ರ್ಯ ಯೋಧ ಭಗತಸಿಂಗ್, ಸುಖದೇವ, ರಾಜಗುರು ಇವರ ಬಲಿದಾನದ ಅಂಗವಾಗಿ ಹಳಿಯಾಳದ ಯುವಶಕ್ತಿ ಸೇವಾ ಸಂಘದ ಪ್ರಾಯೋಜಕತ್ವದಲ್ಲಿ ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ ಹುಬ್ಬಳ್ಳಿ ಹಾಗೂ ಧಾರವಾಡದ ಸಿವಿಲ್ ಆಸ್ಪತ್ರೆ ಸಹಯೋಗದಲ್ಲಿ ದಿ.23 ರಂದು ಪಟ್ಟಣದ ಜವಾಹರ ರಸ್ತೆಯಲ್ಲಿರುವ ಡಾ||ಶ್ರವಣ ಸೊಲ್ಲಾಪುರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಪ್ರತಿವರ್ಷದಂತೆ ಈ … [Read more...] about ದಿ.23 ರಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯವರೆಗೆ ರಕ್ತದಾನ ಶಿಬಿರ
ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ
ಹೊನ್ನಾವರ ತಾಲೂಕಿನ ಮಂಕಿಯ ಬೋಳೆ ಬಸ್ತಿಯಲ್ಲಿ ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು . ಬೊಳೆ ಬಸ್ತಿಯ ಶ್ರೀ ಹೊನ್ನ ಮಹಾಸತಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣೆಗೆ ಮೂಲಕ ಬಂದು ಬೊಳೆ ಬಸ್ತಿಯಲ್ಲಿ ಶಾಸಕ ಮಂಕಾಳ ವೈದ್ಯರವರು ಮಾಡಿದ ಕಾಮಗಾರಿಯನ್ನು ಉದ್ಘಾಟಿಸಿದರು. ನಂತರ ಶಾಸಕ ಮಂಕಾಳ ವೈದ್ಯರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿದ … [Read more...] about ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ
ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ವಿಫ್ ಜಾರಿ
ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತನಲ್ಲಿ ಅಧ್ಯಕ್ಷ ಜೈನಾಬಿ ಸಾಬ್ ಇವರ ವಿರುದ್ಧ ಒಟ್ಟು 14 ಸದಸ್ಯರು ಅವಿಶ್ವಾಸ ವ್ಯಕ್ತ ಪಡಿಸಿರುವುದರ ಕುರಿತು ವಿವರವಾದ ವರದಿಯನ್ನು ಈಗಾಗಲೇ ಪಕ್ಷದ ವರಿಷ್ಠರಿಗೆ ನೀಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅದರಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಈ ಕುರಿತು ಎಲ್ಲರೊಡನೆ ಚರ್ಚಿಸಿ ಮಾಹಿತಿ ಸಂಗ್ರಹಿಸಿ ವಿವರ ನೀಡಲು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. … [Read more...] about ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ವಿಫ್ ಜಾರಿ
ಬದುಕುವ_ಹಕ್ಕು_ನಮಗೂ_ಇದೆ
ಭಾರತ ಕೃಷಿ ಪ್ರಧಾನ ದೇಶ. ಕೃಷಿಗೆ ಗೋವು ಅಗತ್ಯ. ಹೀಗಾಗಿಯೇ ಇಲ್ಲಿ ಗೋವಿಗೆ ಇತರೆಲ್ಲ ಪ್ರಾಣಿಗಳಿಗಿಂತ ಹೆಚ್ಚು ಬೆಲೆ. ಗೋವಿನ ಹಾಲು ಬಿಡಿ ರೈತನಾದವ ಗೋಮೂತ್ರ ಮತ್ತು ಸಗಣಿಯನ್ನೂ ಕೃಷಿಗೆ ಬಳಸಿಕೊಳ್ಳುವುದರಿಂದ ಅವನು ಅದನ್ನು ದೇವರೆಂದು ಕರೆದು ಆರಾಧಿಸಿದ. ನೇರವಾಗಿ ಹೇಳಬೇಕೆಂದರೆ ಗೋವು ನಮಗೆ ಮಾತೃ ಸ್ವರೂಪಿ. ಭಾರತ ಗೋವಿನ ಕಲ್ಪನೆಯನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ. ಗೋವು ಮಾತ್ರವೇ ಅಲ್ಲ, ಗೋವಿನ ಮೂತ್ರವೂ ಪವಿತ್ರತೆಯ ಕಲ್ಪನೆಯೇ. ಹಾಗಾಗಿ ಗೋವನ್ನು ಅಕ್ರಮವಾಗಿ … [Read more...] about ಬದುಕುವ_ಹಕ್ಕು_ನಮಗೂ_ಇದೆ