ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ , ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಸಪ್ಟೆಂಬರ್ 26 ರಂದು ಬೆಳಗ್ಗೆ 11ಕ್ಕೆ ಶಿರಸಿ ಗೋಳಿ ಸಿದ್ದಿವಿನಾಯಕ ದೇವಸ್ಥಾನದಲ್ಲಿ 2017-18ನೇ ಸಾಲಿನ ಜಿಲ್ಲಾ ಸಾಂಸ್ಕøತಿಕ ಸೌರಭ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಾರ್ಯಕ್ರಮ ಉದ್ಘಾಟಿÀಸುವರು. ವಿಧಾನಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಕೇಂದ್ರ … [Read more...] about 2017-18ನೇ ಸಾಲಿನ ಜಿಲ್ಲಾ ಸಾಂಸ್ಕøತಿಕ ಸೌರಭ ಕಾರ್ಯಕ್ರಮ
ಇವರ
ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ವಿಶೇಷ ತರಬೇತಿ
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಬೆಂಗಳೂರು, ಇವರ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರವು ಸೆ. 07 ಮತ್ತು 08ನೇ ಸಪ್ಟೆಂಬರ್ 2017ರಂದು ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರವನ್ನು ಕುಮಟಾದ ಡಾ. ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದೆ. ಸಮಾಜ ವಿಜ್ಞಾನ ಪಠ್ಯಕ್ರಮದ ಸಮಸ್ಯೆಗಳನ್ನು ಚರ್ಚಿಸಿ ಅದರಲ್ಲಿ ಪರಿಹಾರ ಕಂಡುಹಿಡಿಯುವುದು ಈ ತರಬೇತಿಯ ಉದ್ದೇಶವಾಗಿದೆ. ಈ … [Read more...] about ಸಮಾಜ ವಿಜ್ಞಾನ ಶಿಕ್ಷಕರಿಗಾಗಿ ವಿಶೇಷ ತರಬೇತಿ
ಡಿ. ದೇವರಾಜ ಅರಸುರವರ ಜನ್ಮ ದಿನಾಚರಣೆ ;ಹಾಲು, ಬ್ರೆಡ್ಡು, ಹಣ್ಣು ವಿತರಣೆ
ಹೊನ್ನಾವರ: ಉತ್ತರ ಕನ್ನಡ ಜಿಲ್ಲಾ ದಿ. ಡಿ.ದೇವರಾಜ ಅರಸು ವಿಚಾರ ವೇದಿಕೆ ಹೊನ್ನಾವರ ಇವರ ಆಶ್ರಯದಲ್ಲಿ ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸುರವರ ಜನ್ಮ ದಿನಾಚರಣೆಯ ಅಂಗವಾಗಿ ತಾಲೂಕು ಆಸ್ಪತ್ರೆಯ ಒಳರೋಗಿಗಳಿಗೆ ಹಾಲು, ಬ್ರೆಡ್ಡು, ಹಣ್ಣು ವಿತರಣೆ ಮಾಡಲಾಯಿತು. ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ಮಾತನಾಡಿ, ಕಳೆದ 20 ವರ್ಷಗಳಿಂದ ಪ್ರತಿವರ್ಷ ದೇವರಾಜ ಅರಸು ಅವರ ಜನ್ಮ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡು … [Read more...] about ಡಿ. ದೇವರಾಜ ಅರಸುರವರ ಜನ್ಮ ದಿನಾಚರಣೆ ;ಹಾಲು, ಬ್ರೆಡ್ಡು, ಹಣ್ಣು ವಿತರಣೆ
ಒಸಿ ಮಟ್ಕಾ ದಂಧೆ ; ಬಂಧನ
ಹೊನ್ನಾವರ:ತಾಲೂಕಿನ ಮಾವಿನಕುರ್ವಾದಲ್ಲಿ ಶುಕ್ರವಾರ ರಾತ್ರಿ ಒಸಿ ಮಟ್ಕಾ ದಂಧೆ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಹೊನ್ನಾವರ ಪೋಲಿಸರು ಜನಾರ್ಧನ ನಾರಾಯಣ ಗೌಡನನ್ನು ಬಂಧಿಸಿದ್ದಾರೆ. ಮಾವಿನಕುರ್ವಾದ ಜನಾರ್ಧನ ನಾರಾಯಣ ಗೌಡ ಹಾಗೂ ಸಹೋದರ ಗಣಪತಿ ನಾರಾಯಣ ಗೌಡ ಇವರ ಮನೆಯಲ್ಲಿ ಮಟಕಾ ದಂಧೆ ನಡೆಯುತ್ತಿತ್ತು. ಬಂಧಿತನಿಂದರಿಂದ ನಗದು 3100ರೂ. ನಗದು ಮತ್ತು ಓ.ಸಿ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿ ಸಂಧರ್ಭದಲ್ಲಿ ಮಾವಿನಕುರ್ವಾ ಗ್ರಾಮಪಂಚಾಯತ್ ಸದಸ್ಯ … [Read more...] about ಒಸಿ ಮಟ್ಕಾ ದಂಧೆ ; ಬಂಧನ
ಶರತ್ ಮಡಿವಾಳ ಇವರ ಹತ್ಯೆಯನ್ನು ಖಂಡಿಸಿ ರಾಜ್ಯಪಾಲರಿಗೆ ಮನವಿ
ಹೊನ್ನಾವರ ತಾಲೂಕು ಮಡಿವಾಳ ಸಮಾಜದವತಿಯಿಂದ ಮತೀಯ ಕಾರಣಕ್ಕಾಗಿ ಮತಾಂದ ದೇಶದ್ರೋಹಿಗಳು ವಿನಾಕಾರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಶರತ್ ಮಡಿವಾಳ ಇವರ ಹತ್ಯೆಯನ್ನು ಖಂಡಿಸಿ ಹೊನ್ನಾವರ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಮಂಗಳೂರು ಜಿಲ್ಲಾ ಬಂಟ್ವಾಳ ತಾಲೂಕಿನ ಕಾರ್ಯಕರ್ತ ಮತ್ತು ಸಮಾಜದ ಸದಸ್ಯ ಶರತ್ ಮಡಿವಾಳನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೆಲವು ದಿನ ಚಿಂತಾಜನಕ ಸ್ಥಿತಿಯಲ್ಲಿ … [Read more...] about ಶರತ್ ಮಡಿವಾಳ ಇವರ ಹತ್ಯೆಯನ್ನು ಖಂಡಿಸಿ ರಾಜ್ಯಪಾಲರಿಗೆ ಮನವಿ