• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಎಸ್.ಎಲ್.ಘೋಟ್ನೇಕರ

ಸಂಘದಿಂದ ಪಾರದರ್ಶಕ ಆಡಳಿತ ಕಾರಣ ತನಿಖೆಗೆ ಸಂಪೂರ್ಣ ಸಹಕಾರ – ಎಸ್.ಎಲ್.ಘೋಟ್ನೇಕರ

October 20, 2019 by Yogaraj SK Leave a Comment

ಹಳಿಯಾಳ:- ಪಟ್ಟಣದ ರೈತರ ಸೇವಾ ಸಹಕಾರಿ (ಆರ್‍ಎಸ್‍ಎಸ್) ಸಂಘದÀಲ್ಲಿ ಅವ್ಯವಹಾರ ನಡೆದಿದ್ದು ಕಲಂ 64ರ ಅಡಿ ತನಿಖೆ ನಡೆಸಲಾಗುವುದು ಎಂದು ಹೇಳಲಾಗುತ್ತಿದೆ. ತಾವು ಹಾಗೂ ಉಳಿದ ಸದಸ್ಯರು ಯಾವುದೇ ತನಿಖೆಗೂ ಹೆದರುವುದಿಲ್ಲ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಹಳಿಯಾಳದ ಆರ್.ಎಸ್.ಎಸ್.ಸಂಘದ ಸದಸ್ಯರು ಆಗಿರುವ ಎಸ್.ಎಲ್.ಘೊಟ್ನೇಕರ ಸ್ಪಷ್ಟಪಡಿಸಿದರು. ಪಟ್ಟಣದ ರೈತರ ಸೇವಾ ಸಹಕಾರಿ … [Read more...] about ಸಂಘದಿಂದ ಪಾರದರ್ಶಕ ಆಡಳಿತ ಕಾರಣ ತನಿಖೆಗೆ ಸಂಪೂರ್ಣ ಸಹಕಾರ – ಎಸ್.ಎಲ್.ಘೋಟ್ನೇಕರ

ಸುಳ್ಳು ದುರು ಮತ್ತು ಶಾಂತತಾ ಭಂಗ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹ- ವಿಪ ಸದಸ್ಯ ಘೋಟ್ನೇಕರ ನೇತೃತ್ವದಲ್ಲಿ ಸರ್ವ ಸಮಾಜ ಬಾಂಧವರಿಂದ‌ ಪ್ರತಿಭಟನೆ.

June 15, 2019 by Yogaraj SK Leave a Comment

sakala samaja bandhavara pratibhatane

ಹಳಿಯಾಳ:- ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಘೋಟ್ನೇಕರ ಅವರ ವಿರುದ್ದ ಸುಳ್ಳು ಮತ್ತು ದ್ವೇಷಪೂರಿತ ಆಪಾದನೆ ಮಾಡಿರುವವರ ಹಾಗೂ ಪಟ್ಟಣದಲ್ಲಿ ಶಾಂತತಾ ಭಂಗ ಮಾಡಲು ಪ್ರಯತ್ನಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಹಳಿಯಾಳ ತಾಲೂಕಿನ ಸಮಸ್ತ ಸಮಾಜ ಬಾಂಧವರು ಬುಧವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೇರವಣಿಗೆ ನಡೆಸಿದರು. ಸಮಸ್ತ ಸಮಾಜದವರನ್ನೊಳಗೊಂಡು ವಿಪ ಸದಸ್ಯ ಎಸ್.ಎಲ್.ಘೋಟ್ನೇಕರ ಅವರು ಭಾಗವಹಿಸಿದ್ದ ಪ್ರತಿಭಟನಾ ಮೇರವಣಿಗೆಯು ಪಟ್ಟಣದ ಸಂಗೋಳ್ಳಿ … [Read more...] about ಸುಳ್ಳು ದುರು ಮತ್ತು ಶಾಂತತಾ ಭಂಗ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹ- ವಿಪ ಸದಸ್ಯ ಘೋಟ್ನೇಕರ ನೇತೃತ್ವದಲ್ಲಿ ಸರ್ವ ಸಮಾಜ ಬಾಂಧವರಿಂದ‌ ಪ್ರತಿಭಟನೆ.

ಅಚ್ಚೇ ದಿನ್ ಗಯೇ ಬುರೇ ದಿನ್ ಆ ಗಯೇ –ಕೇಂದ್ರ ಸರ್ಕಾರದ ವಿರುದ್ದ ವ್ಯಂಗ್ಯವಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ

September 10, 2018 by Yogaraj SK Leave a Comment

Congress called haliyal bandh

ಹಳಿಯಾಳ :- ಕೇಂದ್ರ ಬಿಜೆಪಿ ಸರ್ಕಾರ ಪೇಟ್ರೋಲ್, ಡಿಸೆಲ್ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಜನಸಾಮಾನ್ಯರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದು. ಹಗಲು ದರೊಡೆ ನಡೆಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕಿಡಿ ಕಾರಿದರು. ಕಾಂಗ್ರೇಸ್ ಕರೆ ನೀಡಿರುವ ಭಾರತ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಅವರ ಹಾಗೂ ಬ್ಲಾಕ್ ಕಾಂಗ್ರೇಸ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೇರವಣಿಗೆ ಬಳಿಕ ಪಟ್ಟಣದ ಶಿವಾಜಿ ವೃತ್ತದಲ್ಲಿ ನಡೆದ … [Read more...] about ಅಚ್ಚೇ ದಿನ್ ಗಯೇ ಬುರೇ ದಿನ್ ಆ ಗಯೇ –ಕೇಂದ್ರ ಸರ್ಕಾರದ ವಿರುದ್ದ ವ್ಯಂಗ್ಯವಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ

ಸರ್ಕಾರ ಶಿಕ್ಷಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಮುಂದಾಗಬೇಕಾಗಿದೆ –ಎಸ್.ಎಲ್.ಘೋಟ್ನೇಕರ

September 6, 2018 by Yogaraj SK Leave a Comment

ಹಳಿಯಾಳ : ಶೈಕ್ಷಣಿಕ ಅಭಿವೃದ್ದಿ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಶಿಕ್ಷಣ ಕ್ಷೇತ್ರ ಬಿಟ್ಟು ಇನ್ನಿತರ ಕೆಲಸಗಳಿಗೆ ನಿಯೋಜನೆ ಮಾಡದಂತೆ ಸರ್ಕಾರವು ಸುತ್ತೊಲೆ ಹೊರಡಿಸಬೇಕಿದೆ. ಅಂದಾಗ ಮಾತ್ರ ಶಿಕ್ಷಕರು ಒತ್ತಡದ ಕೆಲಸಗಳಿಂದ ಬಿಡುಗಡೆಯಾಗಿ ಉತ್ತಮ ಶಿಕ್ಷಣ ನೀಡಲು ಅನುಕೂಲವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೆಕರ ಹೇಳಿದರು. ಪಟ್ಟಣದ ಕಾರ್ಮೆಲ್ ಪ್ರಾಥಮಿಕ ಶಾಲೆಯಲ್ಲಿ ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರ ದಿನೋತ್ಸವ ಆಚರಣಾ … [Read more...] about ಸರ್ಕಾರ ಶಿಕ್ಷಕರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಲು ಮುಂದಾಗಬೇಕಾಗಿದೆ –ಎಸ್.ಎಲ್.ಘೋಟ್ನೇಕರ

ಹಳಿಯಾಳ ಪುರಸಭೆಯ 23 ಸ್ಥಾನಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ,ಮತ್ತೆ ನಮ್ಮದೇ ಆಡಳಿತ ಬರಲಿದೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ

August 28, 2018 by Yogaraj SK Leave a Comment

ಹಳಿಯಾಳ: ಈ ಹಿಂದಿನ ಕಾಂಗ್ರೇಸ್ ಸರ್ಕಾರದ ಅವಧಿಯಲ್ಲಿ ಹಳಿಯಾಳ ಪಟ್ಟಣ ಅಭಿವೃದ್ದಿಗಾಗಿ ಸಚಿವ ಆರ್.ವಿ.ದೇಶಪಾಂಡೆ ಅವರು ನೂರಾರು ಕೋಟಿ ರೂ. ಅನುದಾನದ ಹೊಳೆಯನ್ನೇ ಹರಿಸಿ, ಪಟ್ಟಣದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದು. ಈ ಅಭಿವೃದ್ದಿ ಕಾರ್ಯಗಳೇ ಪುರಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳನ್ನು ಬಹುಮತಗಳಿಂದ ಗೆಲ್ಲಿಸಿ ಮತ್ತೇ ಹಳಿಯಾಳ ಪುರಸಭೆ ಆಡಳಿತದ ಚುಕ್ಕಾಣಿ ಕಾಂಗ್ರೇಸ್ ಪಕ್ಷ ಹಿಡಿಯಲಿದೆ ಎಂದು ವಿಧಾನ ಪರಿಷತ್ ಸದಸ್ಯ … [Read more...] about ಹಳಿಯಾಳ ಪುರಸಭೆಯ 23 ಸ್ಥಾನಗಳನ್ನು ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ,ಮತ್ತೆ ನಮ್ಮದೇ ಆಡಳಿತ ಬರಲಿದೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar