ಕಾರವಾರ:ಜಿಲ್ಲಾಧಿಕಾರಿ ಕಚೇರಿ ಕಾನೂನು ಕೋಶದಲ್ಲಿ ಖಾಲಿ ಇರುವ ಇಂಗ್ಲಿಷ್ ಟೈಪಿಂಗ್ನ ಒಂದು ಹುದ್ದೆಗೆ ನೂರಾರು ಮಂದಿ ಸ್ಪರ್ಧಿಸಿದರು. ಸೋಮವಾರ ನಡೆದ ಸಂದರ್ಶನದಲ್ಲಿ ಜಿಲ್ಲೆಯ ಬೇರೆ ಬೇರೆ ಭಾಗದ ಅಭ್ಯರ್ಥಿಗಳು ಭಾಗವಹಿಸಿದ್ದರು. ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳು ಹಾಜರಾಗಿದ್ದರಿಂದ 11 ಅಭ್ಯರ್ಥಿಗಳ ಗುಂಪು ರಚಿಸಿದ ಅಧಿಕಾರಿಗಳು, ವಿವಿಧ ವಿಭಾಗದ ಕಂಪ್ಯುಟರ್ಗಳನ್ನು ನೀಡಿ ಟೈಪಿಂಗ್ ನಡೆಸುವ ಮೂಲಕ ಸಂದರ್ಶನ ಮಾಡಿದರು. ಮಹಿಳಾ ಅಭ್ಯರ್ಥಿಗಳೇ ಹೆಚ್ಚಿನ … [Read more...] about ಒಂದೇ ಹುದ್ದೆಗೆ ನೂರಾರು ಅಭ್ಯರ್ಥಿಗಳು
ಕಚೇರಿ
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಪೊಲೀಸ್ ಟೋಪಿಗಳು
ಕಾರವಾರ:ಪೊಲೀಸ್ ಇಲಾಖೆಯ ಗೌರವ ಸಂಕೇತವಾದ ಪೊಲೀಸ್ ಸಿಬ್ಬಂದಿ ಬಳಸುವ ಹತ್ತಾರು ಟೋಪಿಗಳು ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಪೊಲೀಸ್ ಅಪರಾಧ ವಿಭಾಗದ ಕಚೇರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇಲಾಖೆಗೆ ಸಂಬಂಧಿಸಿದ ಕಾಗದಪತ್ರಗಳ ಜೊತೆ ಇಲಾಖೆಯ ಗೌರವ ಸಂಕೇತವಾದ ಟೋಪಿ ಇನ್ನಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಲಾಗುತ್ತಿದೆ. ಅರೆಬರೆಯಾಗಿ ತೆರವುಗೊಳಿಸಲಾದ ಕಚೇರಿಯ ಒಳ ಹಾಗೂ … [Read more...] about ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಪೊಲೀಸ್ ಟೋಪಿಗಳು
ನೌಕಾನೆಲೆಯೊಳಗೆ ಸಿಬಿಐ ಅಧಿಕಾರಿಗಳ ದಾಳಿ
ಕಾರವಾರ: ಭಾರತೀಯ ನೌಕಾನೆಲೆಯೊಳಗೆ ಸಿಬಿಐ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಭೃಷ್ಟಾಚಾರ ಆರೋಪದಡಿ ದಾಳಿ ನಡೆದಿದೆ. ಇಲ್ಲಿನ ಮಿಲಟರಿ ಇಂಜಿನಿಯರಿಂಗ್ ಸರ್ವಿಸ್ ಕಚೇರಿಯಲ್ಲಿನ ಅಧಿಕಾರಿಗಳಿಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಜೆ.ಎಸ್.ದಾಸ್ ಹಾಗೂ ಕೆ.ಎಂ. ಚೌಹಾಣರನ್ನು ಸಿಬಿಐ ವಶಕ್ಕೆ ಪಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. … [Read more...] about ನೌಕಾನೆಲೆಯೊಳಗೆ ಸಿಬಿಐ ಅಧಿಕಾರಿಗಳ ದಾಳಿ
ತೆರಿಗೆ ಕಚೇರಿಯಲ್ಲಿ ನಡೆದ ತೆರಿಗೆ ದಿನಾಚರಣೆ ಕಾರ್ಯಕ್ರಮ
ಕಾರವಾರ:ತೆರಿಗೆ ಪದ್ದತಿ ಇನ್ನಷ್ಟು ಸರಳವಾಗುವದರ ಮೂಲಕ ಹೆಚ್ಚಿನ ಜನರನ್ನು ತಲುಪುವಂತಾಗಬೇಕು ಎಂದು ಸಹ್ಯಾದ್ರಿ ಗೇರು ಸಂಸ್ಕರಣೆ ಉದ್ಯಮಿ ಮುರಳಿಧರ ಪ್ರಭು ಹೇಳಿದರು. ನಗರದ ಆದಾಯ ತೆರಿಗೆ ಕಚೇರಿಯಲ್ಲಿ ನಡೆದ ತೆರಿಗೆ ದಿನಾಚರಣೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕ್ಲಿಷ್ಟಕರ ಕಾನೂನು ಹಾಗೂ ಹೆಚ್ಚಿನ ತೆರಿಗೆಯಿಂದಾಗಿ ಪ್ರಾಮಾಣಿಕರೂ ಅಡ್ಡದಾರಿ ಹಿಡಿಯುವಂತಾಗಿದೆ. ತೆರಿಗೆ ಸುದಾರಣಾ ನೀತಿಗಳು ಅನುಷ್ಠಾನಗೊಂಡಲ್ಲಿ ಎಲ್ಲರೂ ಸ್ವಯಂ … [Read more...] about ತೆರಿಗೆ ಕಚೇರಿಯಲ್ಲಿ ನಡೆದ ತೆರಿಗೆ ದಿನಾಚರಣೆ ಕಾರ್ಯಕ್ರಮ
ನಷ್ಟದಲ್ಲಿದ್ದ ಮೀನುಗಾರಿಕಾ ನಿಗಮಕ್ಕೆ ಲಾಭ
ಕಾರವಾರ:2003ರಲ್ಲಿ ಕಚೇರಿ ಸಿಬ್ಬಂದಿಗೂ ವೇತನ ನೀಡಲಾಗದ ಪರಿಸ್ಥಿತಿಯಲ್ಲಿ ನಿಗಮವಿತ್ತು. 2008ರ ಸಾಲಿನಲ್ಲಿ ಹೆಚ್ಚುವರಿ ಘಟಕ ನಿರ್ಮಾಣಕ್ಕೆ ಸರ್ಕಾರ 10ಕೋಟಿ ಅನುಧಾನ ನೀಡಿದ್ದು, ಅದನ್ನು ಬಳಸಿಕೊಂಡು ಉದ್ಯಮವನ್ನು ಬೆಳಸಲಾಯಿತು. ಕ್ರಮೇಣ ಲಾಭ ಪಡೆದ ಉದ್ಯಮವೂ ಇದೇ ಮೊದಲ ಬಾರಿಗೆ ಸಾಕಷ್ಟು ಉಳಿತಾಯ ಮಾಡಿದೆ. ತಮ್ಮ ಅವದಿಯಲ್ಲಿ 14 ಹೆಚ್ಚುವರಿ ಮತ್ಸ್ಯ ದರ್ಶನ ಉಪಹಾರ ಮಂದಿರ ನಿರ್ಮಿಸಿ ಅಭಿವೃದ್ದಿ ಮಾಡಿರುವದೇ ಲಾಭಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. … [Read more...] about ನಷ್ಟದಲ್ಲಿದ್ದ ಮೀನುಗಾರಿಕಾ ನಿಗಮಕ್ಕೆ ಲಾಭ