ಹಳಿಯಾಳ :- ಒಂದೂವರೆ ವರ್ಷಗಳ ಕಾಲ ಹಳಿಯಾಳದಲ್ಲಿ ಉತ್ತಮ ಸೇವೆ ಸಲ್ಲಿಸಿ ಕುಮಟಾ ಠಾಣೆಗೆ ವರ್ಗಾವಣೆ ಆಗಿರುವ ಪಿಎಸ್ಐ ಆನಂದಮೂರ್ತಿ ಸಿ ಅವರನ್ನು ಹಳಿಯಾಳ ಠಾಣೆಯಲ್ಲಿ ಆತ್ಮೀಯವಾಗಿ ಬಿಳ್ಕೋಡಲಾಯಿತು. ಹಳಿಯಾಳ ಪೋಲಿಸ್ ಇಲಾಖೆ, ತಾಲೂಕಾಡಳಿತ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘಟನೆ, ಕ್ಷತ್ರೀಯ ಮರಾಠಾ ಪರಿಷತ್, ಹಳಿಯಾಳ ವ್ಯಾಪಾರಸ್ಥರ ಒಕ್ಕೂಟ, ದಲಿತ ಸಂಘರ್ಷ ಸಮೀತಿ, ಬಿಜೆಪಿ … [Read more...] about ಪಿಎಸ್ ಐ ಆನಂದಮೂರ್ತಿ ಗೆ ಹಳಿಯಾಳ ಠಾಣೆಯಲ್ಲಿ ಆತ್ಮೀಯ ಬಿಳ್ಕೋಡುಗೆ
ಕರ್ನಾಟಕ ರಕ್ಷಣಾ ವೇದಿಕೆ
ನಾಡು, ನುಡಿಯ ರಕ್ಷಣೆಗೆ ಯುವಕರು ಮುಂದಾಗಬೇಕಿದೆ ;ವಸಂತ ಆಚಾರಿ
ವಿದ್ಯಾರ್ಥಿಗಳಲ್ಲಿ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯ ಹಿರಿಮೆಯ ಅರಿವು ಮೂಡಿಸಿ ನಮ್ಮ ನಾಡು, ನುಡಿಯ ರಕ್ಷಣೆಗೆ ಯುವಕರು ಮುಂದಾಗಬೇಕಿದೆ ಎಂದು ಹೊನ್ನಾವರ ಪೋಲಿಸ್ ವೃತ್ತನಿರಿಕ್ಷರಾದ ವಸಂತ ಆಚಾರಿ ಹೇಳಿದರು. ಪಟ್ಟಣದ ಪ್ರಭಾತನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕನ್ನಡದಲ್ಲಿ ಸಾಧನೆ ಮಾಡಿದವರನ್ನು … [Read more...] about ನಾಡು, ನುಡಿಯ ರಕ್ಷಣೆಗೆ ಯುವಕರು ಮುಂದಾಗಬೇಕಿದೆ ;ವಸಂತ ಆಚಾರಿ
ಸ್ವಚ್ಚತೆಗಾಗಿ, ಪ್ರಮುಖ ಸ್ಥಳಗಲ್ಲಿ ಕಸದ ಡಬ್ಬಗಳನ್ನು ಅಳವಡಿಸಲು ಹಳಿಯಾಳ ಪುರಸಭೆ ಸಿದ್ದತೆ.
ಹಳಿಯಾಳ :- ಸ್ವಚ್ಚತೆಯ ವಿಷಯದಲ್ಲಿ ರಾಜ್ಯ ಸರ್ಕಾರದಿಂದ ಪ್ರಶಸ್ತಿ ಪುರಸ್ಕøತವಾಗಿರುವ ಹಳಿಯಾಳ ಪುರಸಭೆಯು ಪಟ್ಟಣವನ್ನು ಇನ್ನೂ ಸುಂದರವಾಗಿ ಕಾಣಲು ಶ್ರಮವಹಿಸುತ್ತಿದ್ದು, ಪಟ್ಟಣದಲ್ಲಿ ಎಲ್ಲೂ ಪ್ಲಾಸ್ಟಿಕ್ ಸಂಬಂಧಿ ವಸ್ತುಗಳು ಸೇರಿದಂತೆ ಇನ್ನಿತರ ಕಸ ಹರಡದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಹಾಕಲು ಕಸದ ಡಬ್ಬ(ತೊಟ್ಟಿ)ಗಳನ್ನು ಅಳವಡಿಸಲು ಮುಂದಾಗಿದೆ. ಸಾರ್ವಜನಿಕ ಸ್ಥಳಗಳು ಸೇರಿದಂತೆ ಉದ್ಯಾನವನಗಳಲ್ಲಿ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಚೀಪ್ಸ್, … [Read more...] about ಸ್ವಚ್ಚತೆಗಾಗಿ, ಪ್ರಮುಖ ಸ್ಥಳಗಲ್ಲಿ ಕಸದ ಡಬ್ಬಗಳನ್ನು ಅಳವಡಿಸಲು ಹಳಿಯಾಳ ಪುರಸಭೆ ಸಿದ್ದತೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರ ಜನ್ಮದಿನ ಅಂಗವಾಗಿ ೨೦೦ ಸಸಿ ನೆಟ್ಟು ವನಮಹೋತ್ಸವ ಆಚರಣೆ
ಹಳಿಯಾಳ:- ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ 53ನೇ ಹುಟ್ಟು ಹಬ್ಬದ ಅಂಗವಾಗಿ ವೇದಿಕೆಯ ಹಳಿಯಾಳ ಘಟಕ 250 ಸಸಿಗಳನ್ನು ನೆಡುವುದರ ಮೂಲಕ ವಿಭಿನ್ನ ಹಾಗೂ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಹಳಿಯಾಳ ಘಟಕ ಅಧ್ಯಕ್ಷ “ಸುವರ್ಣಶ್ರೀ” ರಾಜ್ಯ ಪ್ರಶಸ್ತಿ ಪುರಸ್ಕøತ ಬಸವರಾಜ ಬೆಂಡಿಗೇರಿಮಠ ನೇತೃತ್ವದಲ್ಲಿ ಹಳಿಯಾಳ-ಅಳ್ನಾವರ ರಸ್ತೆಯಲ್ಲಿರುವ ಗುತ್ತಿಗೇರಿ ಕೆರೆಯ ಸುತ್ತಮುತ್ತಲು … [Read more...] about ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡರ ಜನ್ಮದಿನ ಅಂಗವಾಗಿ ೨೦೦ ಸಸಿ ನೆಟ್ಟು ವನಮಹೋತ್ಸವ ಆಚರಣೆ
ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆ ಸ್ಪಂದಿಸಲು ಸದಾ ಸಿದ್ಧ – ಪಿ. ಕೃಷ್ಣೇ ಗೌಡ
ದಿನಾಂಕ 5/5/2019 ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಪಿ.ಕೃಷ್ಣೇಗೌಡರು ಉತ್ತರ ಕನ್ನಡ ಜಿಲ್ಲಾ ಸಮಿತಿ ಮತ್ತು ಹೊನ್ನಾವರ ತಾಲೂಕಾ ಘಟಕ ಏರ್ಪಡಿಸಿದ ಸನ್ಮಾನ ಮತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವನ್ನು ಹೊನ್ನಾವರದ ಸಾಗರ ರೆಸಿಡೆನ್ಸಿ ಸಭಾ¨ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು. ಉತ್ತರ ಕನ್ನಡ ರಾಜ್ಯದಲ್ಲಿ ದೊಡ್ಡ ಜಿಲ್ಲೆಯಲ್ಲಿ ಒಂದು ಭೌಗೋಳಿಕವಾಗಿ ಧಾರ್ಮಿಕವಾಗಿ ಪ್ರವಾಸೋದ್ಯಮ ದ್ರಷ್ಟಿಯಿಂದ ತನ್ನದೆ ಆದ ವೈವಿಧ್ಯತೆ ಹೊಂದಿದೆ … [Read more...] about ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆ ಸ್ಪಂದಿಸಲು ಸದಾ ಸಿದ್ಧ – ಪಿ. ಕೃಷ್ಣೇ ಗೌಡ