ಕಾರವಾರ:ಕಣಸಗೇರಿಯಲ್ಲಿನ ಗೋಮಾಳವನ್ನು ಕಾರಾಗೃಹವನ್ನಾಗಿ ಪರಿವರ್ತಿಸಬಾರದು ಎಂದು ವಿವಿಧ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿವೆ. ಈ ಕುರಿತು ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಮನವಿ ಸಲ್ಲಿಸಿರುವ ನಿಯೋಗ, ಕಣಸಗೇರಿ ಗ್ರಾಮದ ಸರ್ವೇ ನಂಬರ 95ರ ಜಮೀನು ಗೋಮಾಳ ಭೂಮಿಯಾದೆ. ಈ ಭೂಮಿಯನ್ನು ಕಾರಾಗೃಹ ಇಲಾಖೆಗೆ ಹಸ್ತಾಂತರಿಸುವದು ಕಂದಾಯ ಇಲಾಖೆ ಕಾನೂನು ಹಾಗೂ ನಿಯಮಗಳಿಗೆ ವಿರುದ್ದವಾಗಿದೆ ಎಂದು ವಿವರಿಸಿದರು. ಗೋಮಾಳ ಭೂಮಿಯ ಪರಬಾರೆಯನ್ನು … [Read more...] about ಗೋಮಾಳ ಜಾಗವನ್ನು ಕಾರಾಗೃಹ ನಿರ್ಮಾಣಕ್ಕೆ ನೀಡದಂತೆ ಆಗ್ರಹ
ಕಾರವಾರ
ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ, ಪೊಲೀಸ್ ವರಿಷ್ಠರಿಗೆ ಮನವಿ
ಕಾರವಾರ:ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹೊನ್ನಾವರದ ಮುಹಮ್ಮದ್ ಹನೀಫ್ ಕೊಚ್ಚುಭಾವ್ ಎಂಬಾತರು ಗುರುವಾರ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠರಿಗೆ ಮನವಿ ಸಲ್ಲಿಸಿದ್ದಾರೆ. 2016ರ ಅಗಷ್ಟನಲ್ಲಿ ಕಾರವಾರ ಪೊಲೀಸರು ಸುಳ್ಳು ಅತ್ಯಾಚಾರ ಪ್ರಕರಣದಲ್ಲಿ ಮುಹಮ್ಮದ್ ತೌಫೀಕ್ (23)ರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದರಿಂದ ಆತ ಮೃತ ಪಟ್ಟಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ. ಬಂಧನದ ನಂತರ ಕರೆ ಮಾಡಿದ ಪೊಲೀಸರು … [Read more...] about ಮಗನ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮ ಕೈಗೊಳ್ಳುವಂತೆ, ಪೊಲೀಸ್ ವರಿಷ್ಠರಿಗೆ ಮನವಿ
ಕಾರವಾರ ನೌಕಾನೆಲೆಯೊಳಗೆ 3 ಶಂಕಿತರ ಪ್ರವೇಶ; ಉಗ್ರ ದಾಳಿ ಭೀತಿ
ಕಾರವಾರ:ಭಾರತೀಯ ನೌಕಾನೆಲೆಯೊಳಗೆ ಮೂವರು ಅನುಮಾನಾಸ್ಪದ ವ್ಯಕ್ತಿಗಳು ನುಗ್ಗಿದ ಘಟನೆ ಗುರುವಾರ ನಸುಕಿನಲ್ಲಿ ನಡೆದಿದೆ. ಈ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ನಗರ ಪೊಲೀಸ್ ಠಾಣೆಗೆ ನೌಕಾನೆಲೆ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ. ಸಂಜೆಯವರೆಗೂ ನೌಕಾನೆಲೆ ಸಿಬ್ಬಂದಿ ಹಾಗೂ ಪೊಲೀಸರು ಅಪರಿಚಿತರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದು, ಸಂಜೆ ವೇಳೆಗೆ ಇದನ್ನು ಅಣಕು ಕಾರ್ಯಾಚರಣೆ ಎಂದು ನೌಕಾನೆಲೆ ಸ್ಪಷ್ಟ ಪಡಿಸಿದೆ. ಬೆಳಗ್ಗೆ ಕದಂಬ ನೌಕಾನೆಲೆ … [Read more...] about ಕಾರವಾರ ನೌಕಾನೆಲೆಯೊಳಗೆ 3 ಶಂಕಿತರ ಪ್ರವೇಶ; ಉಗ್ರ ದಾಳಿ ಭೀತಿ
ನವಿಕರಣಗೊಂಡ ಅರ್ಜುನ್ ಚಿತ್ರ ಮಂದಿರ
ಕಾರವಾರ:ಕಳೆದ ಒಂದು ವರ್ಷದಿಂದ ದುರಸ್ಥಿಯಲ್ಲಿದ್ದ ಅರ್ಜುನ್ ಚಿತ್ರ ಮಂದಿರ ಶುಕ್ರವಾರದಿಂದ ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ. ಶುಕ್ರವಾರ ಹಿಂದಿ ಚಿತ್ರ ಟುಬ್ಲೈಟ್ ಬಿಡುಗಡೆಯಾಗಲಿದೆ. ಚಿತ್ರಮಂದಿರವನ್ನು ಸಂಪೂರ್ಣವಾಗಿ ನವಿಕರಿಸಲಾಗಿದ್ದು, ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸದ್ಯ ಹಿಂದಿ ಚಿತ್ರ ಪ್ರದರ್ಶನಕ್ಕೆ ಬಾಲ್ಕನಿಗೆ 120ರೂ ಹಾಗೂ ಸ್ಟಾಲ್ಗೆ 80ರೂ ದರ ನಿಗದಿ ಮಾಡಲಾಗಿದ್ದು, ಬರುವ ತಿಂಗಳಿನಲ್ಲಿ ಜಿಎಸ್ಟಿ ಜಾರಿಯಾದ ನಂತರ ಕನ್ನಡ … [Read more...] about ನವಿಕರಣಗೊಂಡ ಅರ್ಜುನ್ ಚಿತ್ರ ಮಂದಿರ
ಪ್ರಧಾನಮಂತ್ರಿ ಫಸಲ್ (ವಿಮಾ) ಯೋಜನೆ
ಕಾರವಾರ;ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ (ವಿಮಾ) ಯೋಜನೆಯನ್ನು ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆಯಾಶ್ರಿತ ಭತ್ತ, ಮುಸುಕಿನ ಜೋಳ, ಹತ್ತಿ, ಮತ್ತು ನೀರಾವರಿ ಭತ್ತ ಬೆಳೆಗಳಿಗೆ ಮಾತ್ರ ವಿಮಾ ಸೌಲಭ್ಯವನ್ನು ಮುಂದುವರಿಸಲಾಗಿದೆ. ಭತ್ತ (ಮಳೆಯಾಶ್ರಿತ) ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರ ಗೆ ವಿಮಾ ಮೊತ್ತ 54000.00 ರೂ ಹಾಗೂ ವಿಮಾ ಕಂತು 1080.00 ರೂ. ಭತ್ತ (ನೀರಾವರಿ) ವಿಮಾ ಮೊತ್ತ 85000.00 ರೂ ಮತ್ತು ವಿಮಾ ಕಂತು 170.00 … [Read more...] about ಪ್ರಧಾನಮಂತ್ರಿ ಫಸಲ್ (ವಿಮಾ) ಯೋಜನೆ