ಕಾರವಾರ:ಕರ್ನಾಟಕ ಜರ್ನಲಿಸ್ಟ್ ಯುನಿಯನ್ ನೀಡಿದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಸ್ವೀಕರಿಸಿ ವಿಜಯಲಕ್ಷ್ಮಿ ಶಿಬರೂರು ಅವರು ಅಭಿಪ್ರಾಯ ಹಂಚಿಕೊಂಡರು.ಪತ್ರಿಕೋದ್ಯಮ ಎಂಬುದು ಜನಪರ ಸತ್ಯದ ಹೋರಾಟವಾಗಿದ್ದು, ಸತ್ಯದವ್ನು ಮರೆಮಾಚದೇ ವರದಿ ಮಾಡುವ ಉತ್ಸಾಹ ವರದಿಗಾರರಲ್ಲಿರಬೇಕು ಎಂದು ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹೇಳಿದರು,ಮಾದ್ಯಮ ಕ್ಷೇತ್ರದಲ್ಲಿರುವವರು ಸ್ವಂತ ಬದುಕಿಗಿಂತಲೂ ತ್ಯಾಗದ ಮನೋಭಾವನೆಯನ್ನು ಹೊಂದಿರಬೇಕಾಗುತ್ತದೆ ಎಂದು ಹೇಳಿದರು. ಸದ್ಯದ … [Read more...] about ಜರ್ನಲಿಸ್ಟ್ ಯುನಿಯನ್ ನಿಂದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ
ಕುಮಟಾ
10 ಲಕ್ಷ ನಿಷೇದಿತ ನೋಟುಗಳನ್ನು ಸಾಗಿಸುತ್ತಿದ್ದ ಆರೋಪಿ ಬಂಧನ
ಕಾರವಾರ:ನಿಷೇದಿತ ನೋಟುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.ಕುಮಟಾ ಮೂಲದ ಅಬ್ದುಲ್ ರಷೀದ ಶೇಖ ಅಲಿಯಾರ (52) ಆರೋಪಿ. ಈತ ಬಾಂಡಿಶಟ್ಟಾ ಬಳಿಯ ಗ್ರಾಮದೇವಿ ದೇವಸ್ಥಾನದ ಬಳಿ ಕಾರಿನಲ್ಲಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಕಾರನ್ನು ಪರಿಶೀಲಿಸಿದರು. ಆಗ ನಿಷೇದಿತ ಹಣ ಕಂಡು ಬಂದಿದೆ. ಈ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಇದ್ದಿದ್ದರಿಂದ ತುರ್ತು ಕಾರ್ಯಾಚರಣೆ ನಡೆಸಿ ದಾಳಿ ನಡೆಸಲಾಗಿತ್ತು.ಬಂದಿತ ಆರೋಪಿಯಿಂದ 10 ಲಕ್ಷ ರೂ … [Read more...] about 10 ಲಕ್ಷ ನಿಷೇದಿತ ನೋಟುಗಳನ್ನು ಸಾಗಿಸುತ್ತಿದ್ದ ಆರೋಪಿ ಬಂಧನ
ಕಾನೂನು ಬಾಹಿರ ಚಟುವಟಿಕೆ
ಕಾರವಾರ:ಕುಮಟಾದ ಹೊಲನಗದ್ದೆಯಲ್ಲಿ ಸಿ.ಆರ್.ಜಡ್ ನಿಯಮಗಳನ್ನು ಉಲ್ಲಂಗಿಸಿ ಅಶ್ವಿನಿಧಾಮ ಎಂಬ ಹೆಸರಿನಲ್ಲಿ 9 ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಕಾನೂನು ಬಾಹಿರವಾಗಿ ಅನೈತಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಮೀನುಗಾರ ಮುಖಂಡ ಸದಾನಂದ ಹರಿಕಂತ್ರ ಆರೋಪಿಸಿದರು. ಗುರುವಾರ ಸುದ್ದಿಗೊಷ್ಟಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಗ್ರಾಮ ಪಂಚಾಯತಗೆ ದೂರು ನೀಡಿದರೂ ಕ್ರಮ ಜರುಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯ ಗ್ರಾಮ … [Read more...] about ಕಾನೂನು ಬಾಹಿರ ಚಟುವಟಿಕೆ
ಬಿ.ಜೆ.ಪಿ. ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಕಾರ್ಯಕರ್ತರೊಡನೆ ಸಮಾಲೋಚನೆ
ಬಿ.ಜೆ.ಪಿ. ಮುಖಂಡರುಗಳು ಮನೆಮನೆಯ ಭೇಟಿಯ ಸಮಯದಲ್ಲಿ ಕೇಂದ್ರ ಸರಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ನೀಡಿ ಹಳೆಯ ಕಾರ್ಯಕರ್ತರನ್ನು ಭೇಟಿ ಮಾಡಿ ಪುನಃ ಸಂಪೂರ್ಣ ಶಕ್ತಿಯಲ್ಲಿ ಮುಂದಿನ ಕಾರ್ಯಕ್ರಮಗಳಿಗೆ ಅಣಿಯಾಗೋಣ ಎಂದು ಸೂಚಿಸಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪ್ರಯತ್ನಪಟ್ಟು ಹೊನ್ನಾವರ ಹಾಗೂ ಕುಮಟಾ ಕ್ಷೇತ್ರಕ್ಕೆ ಬಿ.ಜೆ.ಪಿ. ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿರುತ್ತಾರೆ. … [Read more...] about ಬಿ.ಜೆ.ಪಿ. ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಕಾರ್ಯಕರ್ತರೊಡನೆ ಸಮಾಲೋಚನೆ
ಹೊನ್ನಾವರ-ತಾಳಗುಪ್ಪಾ ರೈಲ್ವೆ ಸಚಿವರಿಗೆ ಕನ್ನಡ ಅಭಿಮಾನ ಸಂಘ ಮನವಿ
ಹೊನ್ನಾವರ-ಹೊನ್ನಾವರ, ಭಟ್ಕಳ ಹಾಗೂ ಕುಮಟಾ ತಾಲೂಕಿನ ಜನರಿಗೆ ಅನೂಕುಲವಾಗುವ ಹೊನ್ನಾವರ ತಾಳಗುಪ್ಪ ರೈಲ್ವೆ ಮಾರ್ಗವನ್ನು ಕೂಡಲೇ ಆರಂಭಿಸಬೇಕೆಂದು ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭುರವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಘಟಕದ ಅಧ್ಯಕ್ಷ ಉದಯರಾಜ ಮೇಸ್ತ ಮನವಿ ಮಾಡಿಕೊಂಡಿದ್ದಾರೆ. ಹೊನ್ನಾವರ ರಾಜ್ಯದಲ್ಲಿಯ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿರುವ ತಾಲೂಕಾಗಿದ್ದು, ಇತಿಹಾಸ ಫ್ರಸಿದ್ದ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ ನಿತ್ಯವು ಸಾವಿರಾರು ಜನರು … [Read more...] about ಹೊನ್ನಾವರ-ತಾಳಗುಪ್ಪಾ ರೈಲ್ವೆ ಸಚಿವರಿಗೆ ಕನ್ನಡ ಅಭಿಮಾನ ಸಂಘ ಮನವಿ