TSS ಕೃಷಿ ಸೂಪರ್ ಮಾರ್ಕೇಟ್ ಶಿರಸಿ* rs ಪ್ರತಿ 50 KG ಚೀಲಕ್ಕೆ* ರಾಸಾಯನಿಕ ಗೊಬ್ಬರಗಳ ದರ*ಯೂರಿಯಾ...........295* *ರಾಕ್ ಫಾಸ್ಫೇಟ್............365* *ಸೂಪರ್ ಫಾಸ್ಫೇಟ್.......370* *ಪೋಟ್ಯಾಶ್...(IPL)......580* *ಮಂಗಳಾ(ಶ್ರೀಲಕ್ಮೀ)14:6:21....640* *ಇಫ್ಕೊ 20:20:0:13 ...850* *ಇಫ್ಕೊ 10:26:26....1086.50* *ಸುಫಲಾ15:15:15.......887* *ಡಿ ಎ ಪಿ(IFCO)..1091.50*ಸಾವಯವ ಗೊಬ್ಬರಗಳ … [Read more...] about ಸಾವಯವ ಹಾಗೂ ರಾಸಾಯನಿಕಗೊಬ್ಬರಗಳ ದರಗಳು -07-08-2017
ಕೃಷಿ
ಕೃಷಿ ಸಾಧನೆಯಲ್ಲಿ ಇಳಿಮುಖ
ಕಾರವಾರ:ಜಿಲ್ಲೆಯಲ್ಲಿ ಕೃಷಿ ಕಾರ್ಯ ಚಟುವಟಿಕೆ ಮುಂದುವರಿದಿದ್ದು ಕೃಷಿ ಇಲಾಖೆಯ ಗುರಿಯಷ್ಟು ಸಾಧನೆ ಕಂಡಿಲ್ಲ. ಕೃಷಿ ಕ್ಷೇತ್ರಕ್ಕೆ ಸರಕಾರ ಸಾಕಷ್ಟು ಉತ್ತೇಜನ ನೀಡುತ್ತಿದೆ. ಆದರೂ ಎಲ್ಲೇ ಕೃಷಿಕರಲ್ಲೇ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವ ಉತ್ಸಾಹ ಕಡಿಮೆಯಾಗಿದೆ. ಕಳೆದ ಕೆಲವು ವರ್ಷಗಳ ಹಿಂದೆ ಕೃಷಿ ಕ್ಷೇತ್ರದಲ್ಲಿ ಉತ್ತಮ ಬೆಳೆ ರೈತರು ಬೆಳೆಯುತ್ತಿದ್ದಾರೂ ಇತ್ತಿಚೇಗೆ ಅನೇಕರು ನಿರುತ್ಸಾಹಿಗಳಾಗಿದ್ದಾರೆ. ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ ಭತ್ತ, ಜೋಳ, ಶೇಂಗಾ, … [Read more...] about ಕೃಷಿ ಸಾಧನೆಯಲ್ಲಿ ಇಳಿಮುಖ
*ಕೃಷಿ ಉಪಕರಣಗಳ ದರ*ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ-28-07-2017
# PVC ಪೈಪ್ 2 inch ಮೆಗಾ ಏವನ್ (4 kg) *₹ 325*# ಗುದ್ದಲಿ (ಚಿಗರೆ ) 1.6 kg *₹ 300*# ಪಿಕಾಸು (3 kg) *₹ 424*# ಹಾರೆ (22 mm) *₹ 510*# ಮುಳ್ಳು ತಂತೀ/ kg *₹ 87*# ಡ್ರಿಪ್ ಪೈಪ್ 12mm/ ಮೀಟರ್ *₹ 06*# ಡ್ರಿಪ್ ಜೆಟ್- ವೊಲ್ಟಾ 25(ಗ್ರೀನ್)M S *₹ 11*#ಡ್ರಿಪ್ ಪೈಪ್ ಚೂಳಿ *₹ 850*# ಗಟೋರ್ ರಾಕಿಂಗ್ ಸ್ಪ್ರೇಯರ್ *₹ 4950*# ಮಲ್ಚಿಂಗ್ ಶೀಟ್/ Kg ಗೆ (ಕಾಲಿಗೆ ಅಂಚನ್ನು … [Read more...] about *ಕೃಷಿ ಉಪಕರಣಗಳ ದರ*ಟಿ.ಎಸ್.ಎಸ್ ಸೂಪರ್ ಮಾರ್ಕೇಟ್ ಶಿರಸಿ-28-07-2017
“ಮನುಷ್ಯ ಮಾತ್ರವೇ ನಿಸರ್ಗ ಸಂಪತ್ತಿನ ವಾರಸುದಾರನಲ್ಲ’
ಹೊನ್ನಾವರ:"ಕರಾವಳಿ ಭಾಗದಲ್ಲಿ ನಿಸರ್ಗ ಸಂಪತ್ತು ಸಾಕಷ್ಟು ಇದೆಯಾದರೂ ಕೇವಲ ಮನುಷ್ಯ ಮಾತ್ರ ಈ ಸಂಪತ್ತಿನ ವಾರಸುದಾರನಲ್ಲ ಎನ್ನುವ ಅರಿವು ನಮಗಾಗಬೇಕಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ.ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಹಾಗೂ ಅರಣ್ಯ ಇಲಾಖೆ ಇವುಗಳ ಆಶ್ರಯದಲ್ಲಿ ಇಲ್ಲಿನ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಿಸರ್ಗ ಸಂಪತ್ತು … [Read more...] about “ಮನುಷ್ಯ ಮಾತ್ರವೇ ನಿಸರ್ಗ ಸಂಪತ್ತಿನ ವಾರಸುದಾರನಲ್ಲ’
ಮೀನುಗಾರರ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮನವಿ
ಕಾರವಾರ:ಜಿಲ್ಲೆಯ ಮೀನುಗಾರಿಕಾ ಬಂದರುಗಳಲ್ಲಿ ಮೂಲಸೌಕರ್ಯ ಒದಗಿಸುವಂತೆ ಮತ್ತು ಮೀನುಗಾರರ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಶಾಸಕ ಸತೀಶ್ ಸೈಲ್, ಮಂಕಾಳು ವೈದ್ಯ ಮುಂದಾಳತ್ವದಲ್ಲಿ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್‍ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಸರ್ಕಾರ ರೈತರಿಗೆ 50 ಸಾವಿರ ರು.ವರೆಗೆ ಕೃಷಿ ಸಾಲ ಮನ್ನಾ ಮಾಡಿದಂತೆ ಮೀನುಗಾರರು ಪಡೆದ ಸಾಲವನ್ನೂ ಮನ್ನಾ … [Read more...] about ಮೀನುಗಾರರ ವಿವಿಧ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಮನವಿ