ಭಟ್ಕಳ:ಅಸಂಘಟಿತ ಕಾರ್ಮಿಕರಿಗೆ ಕನಿಷ್ಟ ಕೂಲಿ, ಕಾರ್ಮಿಕರ ಹಕ್ಕುಗಳ ರಕ್ಷಣೆ ನಮ್ಮ ಹೊಣೆ ಎನ್ನುವ ಕಾರ್ಯಕ್ರಮವನ್ನು ಸಿ.ಐ.ಟಿ.ಯು. ಭಟ್ಕಳದ ವತಿಯಿಂದ ಕಾರ್ಮಿಕ ದಿನಾಚರಣೆಯ ಅಂಗವಾಗಿ ಶಿರಾಲಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಸಿ.ಐ.ಟಿ.ಯು. ರಾಜ್ಯ ಸಮಿತಿ ಸದಸ್ಯೆ ಗೀತಾ ನಾಯ್ಕ ಮಾತನಾಡಿ ಇಂದು ಕೇಂದ್ರ ಸರಕಾರ 44 ಕೇಂದ್ರ ಕಾರ್ಮಿಕ ಕಾನೂನನ್ನು ಸರಳೀಕರಿಸುವ ನೆಪದಲ್ಲಿ ಕಾರ್ಪೋರೇಟ್ ಬಂಡವಾಳಶಾಹಿ ಪರ ಕಾರ್ಮಿಕರ ವಿರುದ್ಧ ನೀತಿ ಮಾಡಲು ಹೊರಟಿದೆ … [Read more...] about ಕಾರ್ಮಿಕರ ಹಕ್ಕುಗಳ ರಕ್ಷಣೆ ನಮ್ಮ ಹೊಣೆ
ಕೇಂದ್ರ
ಭಟ್ಕಳ,ಕಾರ್ಮಿಕರ ದಿನಾಚರಣೆ ಆಚರಣೆ
ಭಟ್ಕಳ:ದೇಶದ ಅಭಿವೃದ್ಧಿಗಾಗಿ ಯಾರೆಲ್ಲ ಶ್ರಮಿಸುತ್ತಿದ್ದಾರೋ ಅಂತಹವರಿಗಾಗಿ ಕಾರ್ಮಿಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಚೇರ್‍ಮೆನ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಘವೇಂದ್ರ ಡಿ. ಹೇಳಿದರು. ಅವರು ಇಲ್ಲಿನ ಸತ್ಕಾರ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಭಟ್ಕಳ, ಅಭಿಯೋಜನೆ ಇಲಾಖೆ, ಕಾರ್ಮಿಕರ ಇಲಾಖೆ, ಮಹಿಳಾ … [Read more...] about ಭಟ್ಕಳ,ಕಾರ್ಮಿಕರ ದಿನಾಚರಣೆ ಆಚರಣೆ
ಮಿರ್ಜಾನ ಶಕ್ತಿ ಕೇಂದ್ರ ಮೊರಬಾದಲ್ಲಿಡಾ||ಅಂಬೇಡ್ಕರ್‍ರವರಜನ್ಮ ದಿನಾಚರಣೆ
ಕುಮಟಾ: ಮಿರ್ಜಾನ ಶಕ್ತಿಕೇಂದ್ರದಿಂದ ದಿನಾಂಕ:- 14-04-17 ರಂದು ಹಿರೇಗುತ್ತಿ ಪಂಚಾಯತದ ಮೊರಬಾದ ಹರಿಜನಕಾಲೊನಿಯಲ್ಲಿಅಂಬೇಡ್ಕರ್ ದಿನಾಚರಣೆಯನ್ನು ಮಿರ್ಜಾನ ಶಕ್ತಿ ಕೇಂದ್ರದಅಧ್ಯಕ್ಷರಾದವೆಂಕಟ್ರಮಣಕವರಿಯವರನೇತ್ರತ್ವದಲ್ಲಿಸಂಭ್ರಮದಿಂದಆಚರಿಸಲಾಯಿತು. ಅಂದು ಹರಿಜನಕೇರಿಯಲ್ಲಿ ಸ್ವಚ್ಛತಾಕಾರ್ಯಕ್ರಮವನ್ನು ಹಮ್ಮಿಕೊಂಡು ಸಂವಿಧಾನ ಶಿಲ್ಪಿ ಅಂಬೇಡ್ಕರ್‍ರವರ ಸಾಧನೆ,ಅವರಜೀವನಚರಿತ್ರೆ,ಅವರಿಂದದೇಶಕ್ಕಾಗಿರುವಕೊಡುಗೆ ಹಾಗೂ ದೇಶಕ್ಕಾಗಿಅವರುಪಟ್ಟ ಪಾಡುಇವುಗಳ ಬಗೆಗೆ … [Read more...] about ಮಿರ್ಜಾನ ಶಕ್ತಿ ಕೇಂದ್ರ ಮೊರಬಾದಲ್ಲಿಡಾ||ಅಂಬೇಡ್ಕರ್‍ರವರಜನ್ಮ ದಿನಾಚರಣೆ
ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದೆ
ಹೊನ್ನಾವರ:"ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದ್ದು ನಿತ್ಯ ಜೀವನದ ಹಲವು ಘಟನೆಗಳು ನವಿರು ಹಾಸ್ಯಕ್ಕೆ ವಸ್ತುವಾಗುತ್ತವೆ' ಎಂದು ಸಾಹಿತಿ ಹಾಗೂ ಮಂಗಳೂರು ವಿವಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಭುವನೇಶ್ವರಿ ಹೆಗಡೆ ಅಭಿಪ್ರಾಯಪಟ್ಟರು. ಇಲ್ಲಿಯ ಎಂಪಿಇ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ … [Read more...] about ಆಧ್ಯಾತ್ಮ ಹಾಗೂ ಹಾಸ್ಯಕ್ಕೆ ಬದುಕು ಕಟ್ಟುವ ಶಕ್ತಿಯಿದೆ