ದಾಂಡೇಲಿ :ನಗರದ ದಾಂಡೇಲಿ ಅರಣ್ಯ ವಲಯದ ಮೌಳಂಗಿಯ ಅರಣ್ಯ ರಕ್ಷಕ ಶಿವಶರಣ ಕೋಳಿ ಎಂಬಾತ ಲಂಚ ಪಡೆಯುತ್ತಿರುವಾಗ ಭೃಷ್ಟಚಾರ ನಿಗ್ರಹ ದಳದ ಬಲೆಗೆ ಬಿದ್ದ ಘಟನೆ ಬುಧವಾರ ನಗರದಲ್ಲಿ ನಡೆದಿದೆ.ಘಟನೆಯ ವಿವರ : ಮೌಳಂಗಿ ಪ್ರದೇಶದ ನಿವಾಸಿ ಸುನೀಲ ಕಾಂಬಳೆ ಎಂಬವರು ಇಟ್ಟಂಗಿ ಸುಡಲು ಕಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮೌಳಂಗಿ ಪ್ರದೇಶದ ಉಪ ವಲಯಾರಣ್ಯಾಧಿಕಾರಿ ವೈ.ಟಿ.ಕಲಾಲ ಮತ್ತು ಅರಣ್ಯ ರಕ್ಷಕ ಶಿವಶರಣ ಕೋಳಿ ದಾಳಿ ನಡೆಸಿ ಶಿಸ್ತುಕ್ರಮ ಕೈಗೊಳ್ಳುವುದಾಗಿ … [Read more...] about ಎಸಿಬಿ ಬಲೆಗೆ ಬಿದ್ದ ಉಪ ವಲಯಾರಣ್ಯಾಧಿಕಾರಿ & ಅರಣ್ಯ ರಕ್ಷಕ
ದಾಂಡೇಲಿ
ಅಗ್ನಿ ಅವಘಡ-ಲಕ್ಷಾಂತರ ರೂ ಹಾನಿ
ದಾಂಡೇಲಿ :ನಗರದ ಬೈಲುಪಾರು ಎಂಬಲ್ಲಿ ಮನೆಯೊಂದು ಅಗ್ನಿ ಅವಘಡಕ್ಕೊಳಗಾಗಿ ಲಕ್ಷಾಂತರ ರೂ ಹಾನಿಯಾಗಿರುವ ಘಟನೆ ನಡೆದಿದೆ.ಬೈಲುಪಾರು ನಿವಾಸಿ, ಕೂಲಿ ಕಾರ್ಮಿಕ ರವಿ.ಕೆ.ನಟರಾಜ ಎಂಬವರ ಮನೆ ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ಮನೆಯಲ್ಲಿ ಯಾರು ಇಲ್ಲದಿರುವ ಸಮಯದಲ್ಲಿ ಮನೆಯೊಳಗೆ ಅಗ್ನಿ ಅವಘಡ ಸಂಭವಿಸಿ ಮನೆಯೊಳಗಿದ್ದ ರೂ : 50 ಸಾವಿರ ನಗದು ಮತ್ತು v6 ತೊಲೆ ಬಂಗಾರ ಸಂಪೂರ್ಣ ಸುಟ್ಟು ಕರಕಲಾಗಿವೆ. ಬೆಂಕಿಯ ರಭಸಕ್ಕೆ ಮನೆಯೊಳಗಿದ್ದ ವಿವಿಧ ಬೆಲೆ ಬಾಳುವ ವಸ್ತುಗಳು, … [Read more...] about ಅಗ್ನಿ ಅವಘಡ-ಲಕ್ಷಾಂತರ ರೂ ಹಾನಿ
ಶ್ರೀ ಎಂ. ಕೆ. ಮಾಸ್ಕೇರಿ ನಾಯ್ಕ ರವರ ಪುಸ್ತಕ ಬಿಡುಗಡೆ ಸಮಾರಂಭ
ಹೊನ್ನಾವರ:ದಿನಾಂಕ : 7-04-2017 ಶುಕ್ರವಾರ ಸಾಯಂಕಾಲ ನಡೆದ ಸಂಸ್ಕøತಿ ಕುಂಭ- ಮಲೆನಾಡ ಉತ್ಸವ-2017 ರ 3ನೇ ದಿನದಂದು ಉತ್ತರಕನ್ನಡ ಜಿಲ್ಲೆಯ, ದಾಂಡೇಲಿಯ ಖ್ಯಾತ ಸಾಹಿತಿUಳಾದ ಶ್ರೀ ಎಂ. ಕೆ. ಮಾಸ್ಕೇರಿ ನಾಯ್ಕ ರವರ ‘ಮಾಸ್ಕೇರಿ ದರ್ಶನ’ ಪುಸ್ತಕವನ್ನು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ತಮ್ಮ ಅಮೃತ ಹಸ್ತದಿಂದ ಬಿಡುಗಡೆ ಮಾಡಲಾಯಿತು. ಈ ಸಮಾರಂಭಕ್ಕೆ ಜಿಲ್ಲಾ ಕ. ಸಾ.ಪ. ಅಧ್ಯಕ್ಷರಾದ ಶ್ರೀ ಅರವಿಂದ … [Read more...] about ಶ್ರೀ ಎಂ. ಕೆ. ಮಾಸ್ಕೇರಿ ನಾಯ್ಕ ರವರ ಪುಸ್ತಕ ಬಿಡುಗಡೆ ಸಮಾರಂಭ


