ಹೊನ್ನಾವರ:ಕೇರಳ ರಾಜ್ಯದಿಂದ ಗೋವಾ ಬಾರ್ಡ್ರ್ ವರೆಗಿನ ಹೆದ್ದಾರಿಗಳಲ್ಲಿನ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ`ಪೊಲೀಸ್ ಇಲಾಖೆ ಮತ್ತು ಸಮಾಜದ ಜೊತೆಗೆ ಉತ್ತಮ ಬಾಂಧವ್ಯ ಬೆಸೆಯುವುದರ ಜೊತೆಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸುಧಾರಿತ ಬೀಟ್ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಅಳವಡಿಸಲಾಗಿದೆ. ಸಮುದಾಯವನ್ನು ಒಳಗೊಳ್ಳುವ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ರೂಪಿಸಲು ಗಸ್ತು ವ್ಯವಸ್ಥೆಯೇ ತಳಹದಿಯಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ … [Read more...] about ಹೊನ್ನಾವರದಲ್ಲಿ ಪೊಲೀಸ್ ಇಲಾಖೆ ವತಿಯಿಂದ ನಡೆದ ಜನಸಂಪರ್ಕ ಸಭೆ
ನಡೆದ
ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ
ಕಾರವಾರ:ಅಬಕಾರಿ ಇಲಾಖೆಯಲ್ಲಿನ ಅನುಪಯುಕ್ತ ವಾಹನಗಳ ಹರಾಜು ಪ್ರಕ್ರಿಯೆ ಸೋಮವಾರ ನಡೆದಿದ್ದು, ಬಹುತೇಕರು ಸಾರಿಗೆ ಅಧಿಕಾರಿಗಳು ನಿಗದಿ ಪಡಿಸಿದಕ್ಕಿಂತಲೂ ಕನಿಷ್ಟ ಬೆಲೆಗೆ ಹರಾಜು ಕೂಗಿದರು. ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ವಾಹನಗಳನ್ನು ಬಿಡುವದಿಲ್ಲ ಎಂದು ಅಬಕಾರಿ ಇಲಾಖೆಯವರು ಸ್ಪಷ್ಟ ಪಡಿಸಿದರು. ಆದರೂ ಮೂರು ಕಾಸಿನ ದರಕ್ಕೆ ಕೂಗುವವರ ಸಂಖ್ಯೆ ಕಡಿಮೆಯಿರಲಿಲ್ಲ. ಸೋಮವಾರ ಬೆಳಗ್ಗೆ ನಡೆಯಬೇಕಿದ್ದ ಹರಾಜು ಪ್ರಕ್ರಿಯೆ ಜಿ.ಎಸ್.ಟಿ … [Read more...] about ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ
ಎಸ್.ಡಿ.ಎಂ. ಕಾಲೇಜಿನಿಂದ ಸಂತ್ರಸ್ತ ಸಿಬ್ಬಂದಿಗೆ ಧನಸಹಾಯ
ಹೊನ್ನಾವರ:ಇತ್ತೀಚೆಗೆ ನಡೆದ ರೈಲು ಅಪಘಾತವೊಂದರಲ್ಲಿ ತನ್ನ ಗಂಡನನ್ನು ಕಳೆದುಕೊಂಡಿದ್ದ ಎಸ್.ಡಿ.ಎಂ. ಕಾಲೇಜಿನ ಸಿಬ್ಬಂದಿ ಸೇವಂತಿ ತಾಂಡೇಲ ಅವರ ಕುಟುಂಬಕ್ಕೆ ಕಾಲೇಜಿನ ವತಿಯಿಂದ ಧನ ಸಹಾಯ ನೀಡಲಾಯಿತು. ಶುಕ್ರವಾರ ಪ್ರಾಚಾರ್ಯರು ಹಾಗೂ ಕೆಲ ಸಿಬ್ಬಂದಿಗಳೊಂದಿಗೆ ಪಟ್ಟಣದ ತಗ್ಗುಪಾಳ್ಯದಲ್ಲಿರುವ ಸೇವಂತಿ ಅವರ ಮನೆಗೆ ತೆರಳಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಂದ ಸಂಗ್ರಹವಾದ 25.5 ಸಾವಿರ … [Read more...] about ಎಸ್.ಡಿ.ಎಂ. ಕಾಲೇಜಿನಿಂದ ಸಂತ್ರಸ್ತ ಸಿಬ್ಬಂದಿಗೆ ಧನಸಹಾಯ
ಪತಂಜಲಿ ಆಸ್ಪತೆಯಲ್ಲಿ ನಡೆದ ರಕ್ತದಾನ ಶಿಬಿರ
ಕಾರವಾರ:ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸೀಬರ್ಡ್ ನೌಕಾನೆಲೆಯ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 120 ಯುನಿಟ್ ರಕ್ತ ಸಂಗ್ರಹಿಸಲಾಯಿತು. ನೌಕಾಸೇನೆ ಕರ್ನಾಟಕ ವ್ಯಾಪ್ತಿಯ ಕಮಾಂಡಿಂಗ್ ಆಫೀಸರ್, ರೀಯರ್ ಅಡ್ಮಿರಲ್ ಕೆ. ಜೆ. ಕುಮಾರ ಶಿಬಿರ ಉದ್ಘಾಟಿಸಿದರು. ನೌಕಾ ಸೈನಿಕರು, ಅಧಿಕಾರಿಗಳು ಹಾಗೂ ಕುಟುಂಬ ವರ್ಗದವರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಪತಂಜಲಿ ಆಸ್ಪತ್ರೆಯ ಕಮಾಂಡಿಂಗ್ ಆಫೀಸರ್ … [Read more...] about ಪತಂಜಲಿ ಆಸ್ಪತೆಯಲ್ಲಿ ನಡೆದ ರಕ್ತದಾನ ಶಿಬಿರ
ಅರೆಸಾಮಿ ಕೆರೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ
ಹೊನ್ನಾವರ:'ಅರೆಸಾಮಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ರಚಿಸಿರುವ ಅಧಿಕಾರಿಗಳ ಸಭೆ ಕರೆದು ಕೆರೆಯ ಅಭಿವೃದ್ಧಿಯ ಕುರಿತಾದ ಸಮಗ್ರ ಪ್ರಸ್ತಾವವನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು' ಎಂದು ಜಿಲ್ಲಾಧಿಕಾರಿಗಳು ರಚಿಸಿರುವ ಅಧಿಕಾರಿಗಳ ಸಮಿತಿಯ ಸದಸ್ಯರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ ಹಾಗೂ ಉಪವಿಭಾಗಾಧಿಕಾರಿ ಮಂಜುನಾಥ ಎಂ.ಎನ್. ತಿಳಿಸಿದರು. ರಾಮತೀರ್ಥ ಸಮೀಪದ ಐತಿಹಾಸಿಕ ಅರೆಸಾಮಿ ಕೆರೆಯ ಅಭಿವೃದ್ಧಿಯ … [Read more...] about ಅರೆಸಾಮಿ ಕೆರೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ