ಕಾರವಾರ: "ಕರಾವಳಿ ಉತ್ಸವ - 2017"ಕ್ಕೆ ಡಾ.ರವೀಂದ್ರನಾಥ್ ಕಡಲ ತೀರದ ಮಯೂರ ವರ್ಮ ವೇದಿಕೆಯಲ್ಲಿ ಶುಕ್ರವಾರ ರಾತ್ರಿ ಅದ್ದೂರಿ ಚಾಲನೆ ದೊರೆತಿದೆ. ಹಲವು ಗಣ್ಯರು ಹಾಗೂ ಹಿರಿಯ ಕಲಾವಿದರು ಇದಕ್ಕೆ ಸಾಕ್ಷಿಯಾದರು. ಕರಾವಳಿ ಉತ್ಸವದ ಮುಖ್ಯ ವೇದಿಕೆಯಲ್ಲಿ ಹಲವು ಮನರಂಜನಾ ಕಾರ್ಯಕ್ರಮಗಳು ನಡೆದವು. ಬೆಳಗ್ಗೆ ವಿವಿಧ ರೋಮಾಂಚನ ಸ್ಪರ್ಧೆಗಳು ಜರುಗಿದವು. ಮಾಲಾದೇವಿ ಮೈದಾನದಲ್ಲಿ ಆಯೋಜಿಸಿದ್ದ ಪೇಂಟ್ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ ಗಮನ … [Read more...] about ಗಮನ ಸೆಳೆದ ಪೇಂಟ್ಬಾಲ್ ಹಾಗೂ ಠಾಗೋರ ಕಡಲತೀರದಲ್ಲಿ ನಡೆದ ಬೀಚ್ ವಾಲಿಬಾಲ್ ಪಂದ್ಯ
ನಡೆದ
ಅಂಬೇಡ್ಕರ ಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ
ಕಾರವಾರ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಗುತ್ತಿಗೆದಾರರ ಸಂಘ ಪದಾಧಿಕಾರಿಗಳ ಆಯ್ಕೆ ಈಚೆಗೆ ಅಂಬೇಡ್ಕರ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷರನ್ನಾಗಿ ದಿಪಕ ಕುಡಾಳಕರ, ಉಪಾಧ್ಯಕ್ಷರನ್ನಾಗಿ ವೆಂಕಟೇಶ ಅಯ್ಯಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಎಲಿಷಾ ಯಲಕಪಾಟಿ, ಖಜಾಂಚಿಯನ್ನಾಗಿ ಸುರೇಶ ಎಸ್. ನಾಯಕ ಆಯ್ಕೆಯಾದರು. ಸದಸ್ಯರಾದ ಧರ್ಮರಾಯ್ ಮುಡಸಾಲೆ, ಪ್ರಕಾಶ ಮಾರುತಿ ವಡ್ಡರ, ಚಂದ್ರಕಾಂತ ಆಗೇರ, ಚಿನ್ನಾ ಬಾಬು ಯಲಕಪಾಟಿ, ಮಾರುತಿ ಲಕ್ಷ್ಮಣ ಭೋವಿ ವಡ್ಡರ, ರಾಜು … [Read more...] about ಅಂಬೇಡ್ಕರ ಭವನದಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ
ಮೂಡ್ಕಣಿಯ ಶಂಭುಲಿಂಗೇಶ್ವರ ಸಭಾಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮ
ಹೊನ್ನಾವರ ,ಶ್ರೀ ಕ್ಷೇತ್ರ ಧರ್ಮಸ್ದಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ ಇವರ ವತಿಯಿಂದ ಮೂಡ್ಕಣಿ ಹಾಗೂ ಹೆರಂಗಡಿ ಒಕ್ಕೂಟದ ಪದಗ್ರಹಣ ಕಾರ್ಯಕ್ರಮ ಮೂಡ್ಕಣಿಯ ಶಂಭುಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ತಾಲೂಕ ಪಂಚಾಯತ್ ಸದಸ್ಯ ಲೊಕೇಶ ನಾಯ್ಕ ಮಾತನಾಡಿ ಸಂಘಟನೆ ಶಕ್ತಿ ಹಾಗೂ ಯೋಜನೆ ಕಾರ್ಯವೇಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮೂಖ್ಯ ಅತಿಥಿಗಳಾಗಿ ಆಗಮಿಸಿ ಯೋಜನೆಯ ಯೋಜನಾಧಿಕಾರಿ ಎಂ.ಎಸ್.ಈಶ್ವರ್ … [Read more...] about ಮೂಡ್ಕಣಿಯ ಶಂಭುಲಿಂಗೇಶ್ವರ ಸಭಾಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶನಿವಾರ ಸಂಜೆ ನಡೆದ ರಸ ಮಂಜರಿ ಹಾಗೂ ಜಾದು ಕಾರ್ಯಕ್ರಮ
ಕಾರವಾರ: ಜಯ ಕರ್ನಾಟಕ ವತಿಯಿಂದ ಮುಖ್ಯ ಕಡಲತೀರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶನಿವಾರ ಸಂಜೆ ನಡೆದ ರಸ ಮಂಜರಿ ಹಾಗೂ ಜಾದು ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ಬೆಂಗಳೂರಿನ ಗಾನ ಗಂಧರ್ವ ಮೆಲೋಡಿಸ್ ಸಂಗೀತ ತಂಡದವರು ರಸ ಮಂಜರಿ ನಡೆಸಿಕೊಟ್ಟರು. ಕೃಷ್ಣೇಂದ್ರ ಪಂಡಿತ್ ಹಾಗೂ ಇತರ ಗಾಯಕರು ಹಾಡಿದರು. ನಂತರ ಮಂಜು ಹೊನ್ನಾವರ ತಂಡದವರಿಂದ ಜಾದು ಕಾರ್ಯಕ್ರಮ ನಡೆಯಿತು. ಸ್ಥಳೀಯ ಕಲಾವಿದರು ಭಾಗವಹಿಸಿ ನೃತ್ಯ ಪ್ರದರ್ಶಿಸಿದರು. … [Read more...] about ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶನಿವಾರ ಸಂಜೆ ನಡೆದ ರಸ ಮಂಜರಿ ಹಾಗೂ ಜಾದು ಕಾರ್ಯಕ್ರಮ
ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಟಿಪ್ಪು ಜಯಂತಿ – ಆಚರಣೆ ವಿರೋಧಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಪ್ರತಿಭಟನೆ
ಕಾರವಾರ: ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ ನಡೆಸಿದದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ನಗರದ ಜಿಲ್ಲಾರಂಗಮಂದಿರದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಆಚರಣೆ ಆರಂಭವಾದ ಮೇಲೆ ಸವಿತಾ ಸರ್ಕಲ್ ಬಳಿ ಸೇರಿದ ಬಿಜೆಪಿಗರು ರಾಜ್ಯ ಸರಕಾರ ಹಾಗೂ ಹಾಗೂ ಟಿಪ್ಪುವಿನ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದು ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳ ಪ್ರತಿಕೃತಿ ದಹಿಸಲು ಮುಂದಾಗುತ್ತಿದ್ದಂತೆ … [Read more...] about ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಟಿಪ್ಪು ಜಯಂತಿ – ಆಚರಣೆ ವಿರೋಧಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಪ್ರತಿಭಟನೆ