ಭಟ್ಕಳ:ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನದಲ್ಲಿ ಗುರುತಿಸಿ ಜೆ.ಸಿ.ಐ. ಭಟ್ಕಳ ಸಿಟಿ ನಡೆಸಿದ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಪುರಸ್ಕರಿಸಲಾಯಿತು. ಜೆ.ಸಿ.ಐ. ಭಟ್ಕಳ ಸಿಟಿ ಅಧ್ಯಕ್ಷ ನಾಗರಾಜ ಶೇಟ್ ಅವರನ್ನು ಗೌರವಿಸಿ ಪುರಸ್ಕಾರವನ್ನು ನೀಡಲಾಯಿತು. … [Read more...] about ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನ
ನಡೆದ
ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ
ಭಟ್ಕಳ:ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2017-18ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿ ಸಭೆಯ ಒಪ್ಪಿಗೆಯನ್ನು ಪಡೆಯಲಾಯಿತು. 2017-18ನೇ ಸಾಲಿನ ತಾಲೂಕಾ ಪಂಚಾಯತ್ನ ರೂ.4285.48 ಲಕ್ಷ ರೂಪಾಯಿಯ ಮುಂಗಡ ಪತ್ರದಲ್ಲಿ ಹೆಚ್ಚಿನ ಪಾಲು ಶಿಕ್ಷಕರ ಮತ್ತು ತಾ.ಪಂ. ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ಮತ್ತು ಸಿಬ್ಬಂದಿ ವೇತನ, ಭತ್ಯೆ ಇತ್ಯಾದಿ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ … [Read more...] about ಪಂಚಾಯತ್ ಸಭಾ ಭವನದಲ್ಲಿ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆ
ವಿಶ್ವ ಡೆಂಗ್ಯೂ ದಿನಾಚರಣೆ ಅಂಗವಾಗಿ ನಡೆದ ಜಾಥಾ
ಕಾರವಾರ: ವಿಶ್ವ ಡೆಂಗ್ಯೂ ದಿನಾಚರಣೆಯ ನಿಮಿತ್ತ ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಆವರಣದಿಂದ ನಡೆದ ಜಾಥಾಗೆ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಚಾಲನೆ ನೀಡಿದರು. " ಇಂಡಿಯಾ ಫೈಟ್ಸ್ ಡೆಂಗ್ಯೂ " ಎಂಬ ಘೋಷ ವಾಕ್ಯಯೊಂದಿಗೆ ಜಾಥಾ ಮೇರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಮುಕ್ತಾಯಗೊಂಡಿತು. ಜಾಥಾದಲ್ಲಿ ಮೆರವಣಿಗೆಯಲ್ಲಿ ನರ್ಸಿಂಗ್ ವಿದ್ಯಾಥಿಗಳು 'ಸಣ್ಣ ಕೀಟ್ ಬಾರಿ ಅಪಾಯ' ಡೆಂಗಿ … [Read more...] about ವಿಶ್ವ ಡೆಂಗ್ಯೂ ದಿನಾಚರಣೆ ಅಂಗವಾಗಿ ನಡೆದ ಜಾಥಾ
ಬಾಲ ಮಂದಿರದಲ್ಲಿ ನಡೆದ ಶಿಕ್ಷಕರ ನೇಮಕಾತಿ
ಕಾರವಾರ:ನಗರದ ಬಾಲ ಮಂದಿರದಲ್ಲಿ ಖಾಸಗಿ ವಿದ್ಯಾಸಂಸ್ಥೆಗಳ ಶಿಕ್ಷಕರ ನೇಮಕಾತಿಗೆ ಭಾನುವಾರ ನೇರ ಸಂದರ್ಶನ ನಡೆದಿದ್ದು, 40ಕ್ಕೂ ಅಧಿಕ ಸಂಸ್ಥೆಗಳು ಹಾಗೂ 500ಕ್ಕೂ ಅಧಿಕ ಅಭ್ಯರ್ಥಿಗಳು ಹಾಜರಾಗಿದ್ದರು. ಸಂಘಟಕರ ಲೆಕ್ಕದ ಪ್ರಕಾರ 150 ಅಭ್ಯರ್ಥಿಗಳು ಆಯ್ಕೆಯಾದರು.* ಶಿಕ್ಷಕರ ಕೊರತೆ ನೀಗಿಸದ ಮೇಳ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತಪ್ಪಿಸಲು ಈ ಮೇಳವನ್ನು ಆಯೋಜಿಸಲಾಗಿತ್ತು. ಅನುಭವಿ ಶಿಕ್ಷಕರು ಹಾಗೂ ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ನಿರುದ್ಯೋಗಿಗಳ … [Read more...] about ಬಾಲ ಮಂದಿರದಲ್ಲಿ ನಡೆದ ಶಿಕ್ಷಕರ ನೇಮಕಾತಿ
9 ದಿನಗಳಿಂದ ಅಹೋರಾತ್ರಿ ನಡೆದ ಧರಣಿಯನ್ನು ಸಚಿವ ದೇಶಪಾಂಡೆ ಅವರ ಭರವಸೆಯೊಂದಿಗೆ ಮುಕ್ತಾಯ
ಹಳಿಯಾಳ ;ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಸಮುದಾಯ ಭವನವನ್ನು ಹಳಿಯಾಳ ಪಟ್ಟಣದ ದಲಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಇಂದಿರಾನಗರದ ಮುಂದಿನ ಮೌರ್ಯ ಹೋಟೆಲ್ ಪಕ್ಕದ ನಿವೇಶನದಲ್ಲಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ಕಳೆದ 9 ದಿನಗಳಿಂದ ದಲಿತ ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆಯನ್ನು ಸಚಿವ ಆರ್.ವಿ.ದೇಶಪಾಂಡೆ ಅವರ ಭರವಸೆಯೊಂದಿಗೆ ಹಿಂದಕ್ಕೆ ಪಡೆಯಲಾಗಿದೆ. ಹಳಿಯಾಳ ಕ್ಷೇತ್ರದ ವಿವಿಧ ಅಭಿವೃದ್ದಿ … [Read more...] about 9 ದಿನಗಳಿಂದ ಅಹೋರಾತ್ರಿ ನಡೆದ ಧರಣಿಯನ್ನು ಸಚಿವ ದೇಶಪಾಂಡೆ ಅವರ ಭರವಸೆಯೊಂದಿಗೆ ಮುಕ್ತಾಯ