ದಾಂಡೇಲಿ :ಸದಾ ಒಂದಿಲ್ಲವೊಂದು ತಗಾದೆಗಳಲ್ಲಿ ಅಗ್ರಣೀಯ ಸ್ಥಾನದಲ್ಲಿರುವ ದಾಂಡೇಲಿ ನಗರ ಸಭೆಯ ಸಾಮಾನ್ಯ ಸಭೆಯು ಗದ್ದಲದ ನಡುವೆಯೆ ಸೋಮವಾರ ಸಂಜೆಯಿಂದ ರಾತ್ರಿಯವರೆಗೆ ನಡೆಯಿತು.ಸಭೆ ಆರಂಭಗೊಳ್ಳುತ್ತಿದ್ದಂತೆಯೆ ಪ್ರತಿಪಕ್ಷ ನಾಯಕ ರಿಯಾಜ್ ಶೇಖ ಅವರು ನಗರ ಸಭೆಯ ಸಂಡೇ ಮಾರ್ಕೆಟ್ ಬಳಿಯ ವಾಣಿಜ್ಯ ಸಂಕೀರ್ಣದ ಹಿಂಬದಿಯಲ್ಲಿ ಅನಧಿಕೃತ ಮಳಿಗೆಗಳು ತಲೆಯೆತ್ತಿ ವರ್ಷಗಳೆ ಕಳೆದರೂ ನಗರ ಸಭೆ ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಇಳಿಯದಿರುವುದಕ್ಕೆ ಆಕ್ರೋಶ … [Read more...] about ಗದ್ದಲದಲ್ಲೆ ನಡೆದ ನಗರ ಸಭೆಯ ಸಾಮಾನ್ಯ ಸಭೆ,ಅತಿಕ್ರಮಣದ ವಿರುದ್ದ ತಿರುಗಿ ಬಿದ್ದ ಸದಸ್ಯರು
ನಡೆದ
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆದ ಸುದ್ದಿಗೊಷ್ಟಿ
ಕಾರವಾರ:ಜೂನ್ 21 ರಂದು ಆಚರಿಸಲಾಗುವ 3 ನೇ ಅಂತರಾಷ್ಟ್ರೀಯ ದಿನಾಚರಣೆಯ ಅಂಗವಾಗಿ ಯೋಗಮಯ ಕರ್ನಾಟಕ ಅಭಿಯಾನವನ್ನು ಆರಂಭಿಸಲಾಗಿದ್ದು ಜಿಲ್ಲೆಯಲ್ಲಿ ಯೋಗಮಯ ಉತ್ತರಕನ್ನಡ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಸುದ್ದಿಗೊಷ್ಟಿ ನಡೆಸಿ ವಿವರ ನೀಡಿದ ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರ್ಲಾಲ್ ಆರ್ಯ, ಅಭಿಯಾನದ ಅಂಗವಾಗಿ ಯೋಗ ಶಿಬಿರ, ಯೋಗ ಶಿಕ್ಷಕರ ತರಬೇತಿ ಶಿಬಿರ, ಬೊಜ್ಜು ನಿವಾರಣಾ ಶಿಬಿರ, ಮಧುಮೇಹ ನಿಯಂತ್ರಣ ಶಿಬಿರ ಮುಂತಾದ ಕಾರ್ಯಕ್ರಮಗಳನ್ನು … [Read more...] about ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆದ ಸುದ್ದಿಗೊಷ್ಟಿ
ಹನುಮಾನ ನಗರದಲ್ಲಿ ನಡೆದ 6 ತಿಂಗಳ ಗಾರ್ಮೇಂಟ್ಸ್ ಮೆಕಿಂಗ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ಸಮುದಾಯ ಅಭಿವೃದ್ಧಿ ಯೋಜನೆ ಆರ್.ಎನ್.ಎಸ್ ಪಾಲಿಟೆಕ್ನಿಕ್ ಮುರ್ಡೇಶ್ವರ ಇವರ ವತಿಯಿಂದ ಭಟ್ಕಳ ಹನುಮಾನ ನಗರದಲ್ಲಿ ನಡೆದ ಉಚಿತ 6 ತಿಂಗಳ ಗಾರ್ಮೇಂಟ್ಸ್ ಮೆಕಿಂಗ್ ತರಬೇತಿ ಪಡೆದ 23 ಅಭ್ಯರ್ಥಿಗಳಿಗೆ ಉಪಪ್ರಾಚಾರ್ಯರು ಹಾಗೂ ಸಂಯೋಜನಾಧಿಕಾರಿಯರಾದ ಕೆ.ಮರಿಸ್ವಾಮಿ ಯವರು ಮತ್ತು ಮುಖ್ಯ ಅತಿಥಿಗಳಾಫಿû ಆಗಮಿಸಿದ ಉದ್ಯಮಿ ಗೊವಿಂದ ನಾಯ್ಕರವರು ಯಶಸ್ವಿಯಾಗಿ ಮುಗಿಸುದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಶುಭಕೋರಿದರು . ಈ ಸಂದರ್ಭದಲ್ಲಿ ತರಬೇತಿ ಶಿಕ್ಷಕಿ ಯಮುನಾ … [Read more...] about ಹನುಮಾನ ನಗರದಲ್ಲಿ ನಡೆದ 6 ತಿಂಗಳ ಗಾರ್ಮೇಂಟ್ಸ್ ಮೆಕಿಂಗ್ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ
ದಲಿತ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ,ಕುಂದಾಪುರದಲ್ಲಿ ನಡೆದ ‘ಸಿಂಪಲ್ ಮ್ಯಾರೇಜ್ ಸ್ಟೋರಿ’
ಕುಂದಾಪುರ:ಅವರಿಬ್ಬರು ಒಂದೇ ಊರಿನವರು. ಅಷ್ಟೇ ಅಲ್ಲ ಒಂದೇ ಕೇರಿಯವರು. ಅದ್ಯೇಗೋ ಅವರ ನಡುವೆ ಪ್ರೇಮ ಕಹಾನಿ ಸ್ಟಾರ್ಟ್ ಆಗಿತ್ತು. ಅದು ಸುಮಾರು ಎರಡು ವರ್ಷದ ಲವ್ವು. ಮದುವೆಗೆ ಹುಡುಗನ ಕಡೆಯವರು ಓಕೆ ಅಂದ್ರೂ ಕೂಡ ಯುವತಿ ಮನೆಯವರು ಅಡ್ಡಿಯಾದ್ರು. ಆದ್ರೂ ಕೂಡ ಜಾತಿ-ಧರ್ಮದ ಮುಲಾಜೇ ಇಲ್ಲದ ಈ ಮದುವೆ ನಡೆದು ಹೋಯ್ತು. ಕುಂದಾಪುರದಲ್ಲಿ ನಡೆದ ‘ಸಿಂಪಲ್ ಮ್ಯಾರೇಜ್ ಸ್ಟೋರಿ’ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ. ನನಗೆ ನೀನು..ನಿನಗೆ ನಾನು..ಹೀಗೆ ಪರಸ್ಪರ … [Read more...] about ದಲಿತ ಯುವಕನ ಕೈ ಹಿಡಿದ ಮುಸ್ಲಿಂ ಯುವತಿ,ಕುಂದಾಪುರದಲ್ಲಿ ನಡೆದ ‘ಸಿಂಪಲ್ ಮ್ಯಾರೇಜ್ ಸ್ಟೋರಿ’
ಹೊನ್ನಾವರದಲ್ಲಿ ಸಿರಿಗನ್ನಡ ಪುಸ್ತಕಮನೆಯಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ,
ಹೊನ್ನಾವರ:ಪುಸ್ತಕ ಎಂದಿಗೂ ಮನುಷ್ಯನಿಗೆ ಜೀವನಾನುಭವದ ಕೈಗನ್ನಡಿಯಾಗಿದೆ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಹೇಳಿದರು. ಪಟ್ಟಣದ ಉದ್ಯಮನಗರದ ಸಿರಿಗನ್ನಡ ಪುಸ್ತಕಮನೆಯಲ್ಲಿ ವಿಶ್ವ ಪುಸ್ತಕ ದಿನಾಚರಣೆ ನಿಮಿತ್ತ ಕನ್ನಡ ಪುಸ್ತಕ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ `ಓದುವ ಸುಖ'ದ ಕುರಿತು ನಡೆದ ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿ ಅಕ್ಷರವೂ ಇನ್ನೊಬ್ಬರಿಗೆ ಉಪಯೋಗವಾಗಲಿ ಎಂಬ ಸದುದ್ದೇಶದಿಂದ ಬರೆಯುವುದರಿಂದ … [Read more...] about ಹೊನ್ನಾವರದಲ್ಲಿ ಸಿರಿಗನ್ನಡ ಪುಸ್ತಕಮನೆಯಲ್ಲಿ ನಡೆದ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ,