ದಾಂಡೇಲಿ :ಕೇಂದ್ರ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವುದಕ್ಕೆ ನಗರದ ಬಿಜೆಪಿ ಎಸ್.ಸಿ ಮೋರ್ಚಾದ ಆಶ್ರಯದಲ್ಲಿ ಭಾನುವಾರ ಸಂಜೆ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ ಪಾಟೀಲ ಮತ್ತು ಪಕ್ಷದ ಮುಖಂಡ ಅರ್ಜುನ ನಾಯ್ಕ ಅವರುಗಳು ನರೇಂದ್ರ ಮೋಧಿಯವರ ನೇತೃತ್ವದ ಕೇಂದ್ರ ಸರಕಾರ ಜನಪರ … [Read more...] about ಗೋಹತ್ಯೆ ನಿಷೇಧ ಕಾಯ್ದೆ ಜಾರಿ-ದಾಂಡೇಲಿಯಲ್ಲಿ ಸಂಭ್ರಮಾಚರಣೆ
ನಿಲ್ದಾಣ
ಅರಣ್ಯದೊಳಗೊಂದು ಕಾರ್ಟೂನ್ ಲೋಕ !
ದಾಂಡೇಲಿ: ದಾಂಡೇಲಿ ಪಟ್ಟಣದ ಬಸ್ ನಿಲ್ದಾಣದ ಹಿಂದೆ ಸುಮಾರು 25 ಎಕರೆ ಅರಣ್ಯ ಪ್ರದೇಶದಲ್ಲಿ ಹರಡಿರುವ ಈ ಕಾರ್ಟೂನ್ ಪಾರ್ಕ್ , ನೋಡುಗರಿಗೆ – ಅದರಲ್ಲೂ ಕಾರ್ಟೂನ್ ಅಭಿಮಾನಿಗಳಾದ ಮಕ್ಕಳಿಗೆ – ಕಚಗುಳಿ ಇಡುತ್ತದೆ. ಟಿ. ವಿಯಲ್ಲಿ ನೋಡಿದ್ದ ತಮ್ಮ ನೆಚ್ಚಿನ ಪಾತ್ರಗಳ ಜತೆಯಲ್ಲಿ ಮುಕ್ತವಾಗಿ ಆಟವಾಡುವ ಅವಕಾಶದಿಂದ ಪುಟಾಣಿಗಳೆಲ್ಲ ಸಂಭ್ರಮದಲ್ಲಿ ತೇಲುತ್ತವೆ. ಮರದ ಮರೆಯಿಂದ ಹೊರಬಂದ ಚಾರ್ಲಿ ಚಾಪ್ಲಿನ್ ತಮಾಷೆ ಪ್ರಸಂಗವೊಂದನ್ನು ತೋರಿಸಲು ಮಕ್ಕಳನ್ನು ಆಹ್ವಾನಿಸುವಂತೆ … [Read more...] about ಅರಣ್ಯದೊಳಗೊಂದು ಕಾರ್ಟೂನ್ ಲೋಕ !
ಶನಿ ದೇವಸ್ಥಾನ ವರ್ಧಂತಿ
ಹೊನ್ನಾವರ:ಪಟ್ಟಣದ ಬಸ್ ನಿಲ್ದಾಣ ಪಕ್ಕದ ಶನಿ ದೇವಾಲಯದಲ್ಲಿ ಮೇ 9 ಮತ್ತು ಮೇ 10 ರಂದು 11ನೇ ವಾರ್ಷಿಕ ವರ್ಧಂತಿ ನಡೆಯಲಿದೆ. ಮೇ 9ರಂದು ಸಂಜೆ ಕರ್ಕಿಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿಯವರು ದೇವರಿಗೆ ರಜತ ಉತ್ಸವ ಮೂರ್ತಿ ಸಮರ್ಪಿಸಲಿದ್ದಾರೆ. ಸಾಗರ ಶನಿ ಕ್ಷೇತ್ರದ ದುರ್ಗಪ್ಪನವರು ಪಾಲ್ಗೊಳ್ಳುವರು. ನಂತರ ವಾಸ್ತು ಹವನ ಧಾರ್ಮಿಕ ಕಾರ್ಯಕ್ರಮ ರಾತ್ರಿ ಯಕ್ಷಗಾನ ನಡೆಯಲಿದೆ. ಮೇ 10ರಂದು ಬೆಳಿಗ್ಗೆ ಶನಿಶಾಂತಿ, ಪತಂಜಲಿ ವೀಣಾಕರ ಪ್ರವಚನ ನೀಲಗೋಡ … [Read more...] about ಶನಿ ದೇವಸ್ಥಾನ ವರ್ಧಂತಿ
ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ
ಭಟ್ಕಳ:ತಾಲೂಕಿನಲ್ಲಿ ರಾತ್ರಿ ಹಾಗೂ ಹಗಲು ಸಂದರ್ಭದಲ್ಲಿ ಗಸ್ತು ತಿರುಗಲು ಪೊಲೀಸ್ ಇಲಾಖೆಗೆ ನೀಡಲಾದ ನೂತನ ಹೊಯ್ಸಳ ವಾಹನವನ್ನು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪುರಸಭೆಯ ಅಧ್ಯಕ್ಷ ಮುಹಮ್ಮದ್ ಸಾಧೀಕ್ ಮಟ್ಟಾ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳದ ಪೊಲೀಸ್ ಇಲಾಖೆಗೆ ಹೊಯ್ಸಳ ವಾಹನ ನೀಡಿರುವುದರಿಂದ ಅತೀ ಹೆಚ್ಚು ಪ್ರಯೋಜನವಾಗಲಿದೆ. ಇದರಿಂದ ಯಾವುದೇ ಪ್ರದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಯಾದರೂ ತಕ್ಷಣ … [Read more...] about ಭಟ್ಕಳಕ್ಕೆ ಆಗಮಿಸಿದ ನೂತನ ಗಸ್ತು ವಾಹನ