ಹೊನ್ನಾವರ ಕುಮಟಾ ತಾಲೂಕಿನ ವಿದ್ಯಾರ್ಥಿಗಳು ಲಾಕ್ ಡೌನ್ ಅವಧಿಯಲ್ಲಿ ಸ್ಮಾರ್ಟಪೋನ್ ಗೆಲ್ಲುವ ಅವಕಾಶವನ್ನು ಕಾಂಗ್ರೇಸ್ ಕಾರ್ಯದರ್ಶಿ ರವಿ ಶೆಟ್ಟಿ ಕವಲಕ್ಕಿ ವಿನೂತನ ಕಾರ್ಯಕ್ರಮಕ್ಕೆ ಆಯೋಜಿಸಿದ್ದಾರೆ.ಕುಮಟಾ ಹೊನ್ನಾವರ ತಾಲೂಕಿನ 16 ವರ್ಷದೊಳಗಿನ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ಮೂಲಕ ವಾಕ್ಸಿನ್ ಲಸಿಕೆಯ ಮಹತ್ವ ಹಾಗೂ ಸದುಪಯೋಗದ ಜೊತೆ ವಾಕ್ಸಿನ್ ಪಡೆಯಲು ಪೋತ್ಸಾಹಿಸುವ ರೀತಿಯಲ್ಲಿ ಹಾಡು, ನೃತ್ಯ, ಬರಹ, ನಾಟಕ, ಭಾಷಣ ಯಾವ ರೀತಿಯಲ್ಲಾದರೂ 2 ನಿಮಿಷದ … [Read more...] about ಹೊನ್ನಾವರ ಕುಮಟಾ ತಾಲೂಕಿನ ವಿದ್ಯಾರ್ಥಿಗಳಿಗೆ ಸ್ಮಾರ್ಟಪೋನ್ ಗೆಲ್ಲುವ ಅವಕಾಶ
ನೃತ್ಯ
ಯಕ್ಷಗಾನ ಕಲೆಯ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ;ತಾಪಂ ಸದಸ್ಯ ಆರ್.ಪಿ ನಾಯ್ಕ
ಹೊನ್ನಾವರ:`ಶಾಲೆಗೆ ಹೋಗದೇ ಕಾಳಕ್ಷರ ಜ್ಞಾನವಿಲ್ಲದವನಿಗೂ ರಾಮಾಯಣ ಮಹಾಭಾರತದ ಜ್ಞಾನ ನೀಡಬಲ್ಲ ಏಕೈಕ ಕಲೆ, ಅದು ಗಂಡುಮೆಟ್ಟಿನ ಯಕ್ಷಗಾನ ಕಲೆ' ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಕೃಷ್ಣ ಯಾಜಿ ಬಳ್ಕೂರು ಹೇಳಿದರು. ತಾಲೂಕಿನ ಹಡಿನಬಾಳದ ಹುಡಗೋಡ್ ಶ್ರೀ ಆಂಜನೇಯ ಯುವಕ ಮಂಡಳ ವತಿಯಿಂದ 26ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಗುರುವಾರ ಹಮ್ಮಿಕೊಂಡ ಸಭಾಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನೃತ್ಯ, ಗೀತ, ನಾಟಕ, ಚಿತ್ರ ಈ ನಾಲ್ಕು ಪ್ರಭಲ … [Read more...] about ಯಕ್ಷಗಾನ ಕಲೆಯ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ;ತಾಪಂ ಸದಸ್ಯ ಆರ್.ಪಿ ನಾಯ್ಕ
ನ್ಯೂಇಂಗ್ಲೀಷ್ ಸ್ಕೂಲ್ನಲ್ಲಿ ಶಾಲಾ ವಾರ್ಷಿಕೋತ್ಸವ
ಹೊನ್ನಾವರ: ಸ್ಥಳೀಯ ನ್ಯೂಇಂಗ್ಲೀಷ್ ಸ್ಕೂಲ್ನಲ್ಲಿ ಶಾಲಾ ವಾರ್ಷಿಕೋತ್ಸವದ ನಿಮಿತ್ತ ಪ್ರಶಸ್ತಿ ಪತ್ರ ವಿತರಣಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶೈಕ್ಷಣಿಕಕ್ಷೇತ್ರದಲ್ಲಿಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿಗೌರವಿಸಲಾಯಿತು.ಸಾಂಸ್ಕøತಿಕ ಮತ್ತುಕ್ರೀಡಾ ಚಟುವಟಿಕೆಗಳಲ್ಲಿ ಅಸಾಧಾರಣ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿಗೌರವಿಸಲಾಯಿತು .ಕಾರ್ಯಕ್ರಮದಅಧ್ಯಕ್ಷತೆಯನ್ನು ನ್ಯೂಎಜ್ಯುಕೇಶನ್ ಸೊಸೈಟಿಯ ಸದಸ್ಯರಾದ … [Read more...] about ನ್ಯೂಇಂಗ್ಲೀಷ್ ಸ್ಕೂಲ್ನಲ್ಲಿ ಶಾಲಾ ವಾರ್ಷಿಕೋತ್ಸವ
71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ಹೊನ್ನಾವರ ;ತಾಲೂಕಿನ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ 71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸನ್ಮಾನ,ದೇಶಭಕ್ತಿ ಗೀತಾ ನೃತ್ಯ, ಮತ್ತು ಸ್ಫರ್ಧೆ ಏರ್ಪಡಿಸುವದರ ಮೂಲಕ ಆಚರಿಸಲಾಯಿತು. ಹಿರಿಯ ಮುತ್ಸದ್ದಿ , ಖ್ಯಾತ ಕೊಳಲು ವಾದಕ ಕೃಷ್ಣ ಅವಧಾನಿ ಹಾಗೂ ಶಾಲಾ ಪೂರ್ವ ವಿದ್ಯಾರ್ಥಿ, ಪ್ರಸ್ತುತ ಸೈನಿಕನಾಗಿ ಜಮ್ಮು ಕಾಶ್ಮೀರ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹೇಶ ಹರಿಕಾಂತ ಅವರನ್ನು ಸನ್ಮಾನಿಸಲಾಯಿತು. ಕುಮಾರಿ ಅಕ್ಷತಾ ಸಂಗಡಿಗರು ದೇಶಭಕ್ತಿ ನೃತ್ಯ ಪ್ರಸ್ತುತ … [Read more...] about 71 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ಕರಾವಳಿ ಹಬ್ಬದ ರೂಪರೇಷೆಗಳ ಬಗ್ಗೆ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಸಂಘಟಕ ಮಂಜುನಾಥ ನಾಯ್ಕ
ಕಾರವಾರ:ರವೀಂದ್ರನಾಥ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಮೇ. 17 ರಿಂದ 5 ದಿನಗಳ ಕಾಲ ನಡೆಯುವ ಕರಾವಳಿ ಹಬ್ಬದಲ್ಲಿ ಖ್ಯಾತ ಚಲನಚಿತ್ರ ಗಾಯಕರ ಜತೆಗೆ ಸ್ಥಳೀಯ ಪ್ರತಿಭೆಗಳಿಗೂ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು ಎಂದು ತಾಂಡವ ಕಲಾನಿಕೇತನದ ಸಂಸ್ಥಾಪಕ ಮಂಜುನಾಥ ನಾಯ್ಕ ಹೇಳಿದರು. ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರಿನ ತಾಂಡವ ಕಲಾನಿಕೇತನ ಹಾಗೂ ಉತ್ಸವ ಸಮಿತಿಯ ಎರಡನೇ ವರ್ಷದ ಕರಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿದೆ. … [Read more...] about ಕರಾವಳಿ ಹಬ್ಬದ ರೂಪರೇಷೆಗಳ ಬಗ್ಗೆ ಸುದ್ದಿಗೊಷ್ಟಿಯಲ್ಲಿ ಮಾಹಿತಿ ನೀಡಿದ ಸಂಘಟಕ ಮಂಜುನಾಥ ನಾಯ್ಕ