ಭಟ್ಕಳ:ಕಳೆದ ಮಾರ್ಚ್ 2017 ರಲ್ಲಿ ನಡೆದ (ಐ.ಸಿ.ಎಸ್.ಸಿ.) ಪರೀಕ್ಷೆಯ 10ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಶಾಲೆ ಐ.ಸಿ.ಎಸ್.ಸಿ. ಸಿಲೆಬಸ್‍ನಲ್ಲಿ ಶೇ.100% ಫಲಿತಾಂಶ ಪಡೆದ ಉತ್ತರ ಕನ್ನಡದ ಏಕೈಕ ಶಾಲೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಶಾಲೆಯ ವಿದ್ಯಾರ್ಥಿಗಳಾದ ನಂದಕಿಶೋರ ಹೆಗಡೆ ಶೇ.90% ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದು, ಮೆತಾಬ್ ಜುಬಾಪು ಶೇ.86.5% ಅಂಕಗಳೊಂದಿಗೆ ದ್ವಿತೀಯ ಸ್ಥಾನ, ಏರಿಕಾ ಶೇ.78.83% … [Read more...] about ಐ.ಸಿ.ಎಸ್.ಸಿ. ಸಿಲೆಬಸ್‍ನಲ್ಲಿ ಶೇ.100% ಫಲಿತಾಂಶ
ಬಸ್
ಗೋಹತ್ಯೆ ನಿಷೇಧ ಕಾಯ್ದೆ ಜಾರಿ-ದಾಂಡೇಲಿಯಲ್ಲಿ ಸಂಭ್ರಮಾಚರಣೆ
ದಾಂಡೇಲಿ :ಕೇಂದ್ರ ಸರಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿರುವುದಕ್ಕೆ ನಗರದ ಬಿಜೆಪಿ ಎಸ್.ಸಿ ಮೋರ್ಚಾದ ಆಶ್ರಯದಲ್ಲಿ ಭಾನುವಾರ ಸಂಜೆ ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ ಪಾಟೀಲ ಮತ್ತು ಪಕ್ಷದ ಮುಖಂಡ ಅರ್ಜುನ ನಾಯ್ಕ ಅವರುಗಳು ನರೇಂದ್ರ ಮೋಧಿಯವರ ನೇತೃತ್ವದ ಕೇಂದ್ರ ಸರಕಾರ ಜನಪರ … [Read more...] about ಗೋಹತ್ಯೆ ನಿಷೇಧ ಕಾಯ್ದೆ ಜಾರಿ-ದಾಂಡೇಲಿಯಲ್ಲಿ ಸಂಭ್ರಮಾಚರಣೆ
ಖಾಸಗಿ ಬಸ್ ಡಿಕ್ಕಿ,ಬೈಕ್ ಸವಾರ ಸ್ಥಳದಲ್ಲಿ ಸಾವು
ಕಾರವಾರ:ಬೈಕ್ ಸವಾರರೊಬ್ಬರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಅರಗಾದಲ್ಲಿ ನಡೆದಿದೆ. ಇಲ್ಲಿನ ಪತಂಜಲಿ ಆಸ್ಪತ್ರೆಗೆ ತೆರಳುತ್ತಿದ್ದ ಕದಂಬ ನೌಕಾನೆಲೆ ಉದ್ಯೋಗಿ ನರೇಶ ಕುಮಾರ್ ಸಿಂಗ್ (23)ಗೆ ಅಂಕೋಲಾ ಮಾರ್ಗದಿಂದ ಬಂದ ಸೀಬರ್ಡ ಬಸ್ ಹಿಂದಿನಿಂದ ಗುದ್ದಿದೆ. ಬಸ್ ಗುದ್ದಿದ ರಭಸಕ್ಕೆ ಬೈಕ್ ಸವಾರ ನುಚ್ಚುನೂರಾಗಿದ್ದು, ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಿಸಿಕೊಂಡಿರುವ ಗ್ರಾಮೀಣ ಠಾಣಾ … [Read more...] about ಖಾಸಗಿ ಬಸ್ ಡಿಕ್ಕಿ,ಬೈಕ್ ಸವಾರ ಸ್ಥಳದಲ್ಲಿ ಸಾವು
ಪ್ರಥಮಬಾರಿಗೆ ಪ್ರವೇಶಿಸಿದ ಬಸ್
ಹೊನ್ನಾವರ:ಹೊನ್ನಾವರ ಪಟ್ಟಣದಿಂದ 34ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ ಗೇರುಸೊಪ್ಪಾದಿಂದ 7ಕಿ.ಮೀ ಮಹಿಮೆಗೆ ಇಂದಿನಿಂದ ದಿನಕ್ಕೆರಡು ಬಾರಿ ಸಾರಿಗೆ ಸಂಸ್ಥೆಯ ಬಸ್ ಆರಂಭವಾಗಿದೆ. ಊರನ್ನು ಪ್ರಥಮಬಾರಿಗೆ ಪ್ರವೇಶಿಸಿದ ಬಸ್‍ಗೆ ಜನ ಹೂಹಾರ ಹಾಕಿ, ಕಾಯಿ ಒಡೆದು, ಸಿಹಿ ಹಂಚಿದ್ದು, ಆ ಭಾಗದ ಜನರ ಸಂಭ್ರಮ ಹೇೀಳತೀರದಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದ ಮೇಲೆ 250 ಮನೆಗಳುಳ್ಳ ಈ ಮಹಿಮೆ ಗ್ರಾಮಕ್ಕೆ ಸಾಧಾರಣ ಕಚ್ಚಾ ರಸ್ತೆಯಾಗಿದ್ದು, ಶಾಸಕ ಮಂಕಾಳು ವೈದ್ಯ, … [Read more...] about ಪ್ರಥಮಬಾರಿಗೆ ಪ್ರವೇಶಿಸಿದ ಬಸ್
ಅರಣ್ಯದೊಳಗೊಂದು ಕಾರ್ಟೂನ್ ಲೋಕ !
ದಾಂಡೇಲಿ: ದಾಂಡೇಲಿ ಪಟ್ಟಣದ ಬಸ್ ನಿಲ್ದಾಣದ ಹಿಂದೆ ಸುಮಾರು 25 ಎಕರೆ ಅರಣ್ಯ ಪ್ರದೇಶದಲ್ಲಿ ಹರಡಿರುವ ಈ ಕಾರ್ಟೂನ್ ಪಾರ್ಕ್ , ನೋಡುಗರಿಗೆ – ಅದರಲ್ಲೂ ಕಾರ್ಟೂನ್ ಅಭಿಮಾನಿಗಳಾದ ಮಕ್ಕಳಿಗೆ – ಕಚಗುಳಿ ಇಡುತ್ತದೆ. ಟಿ. ವಿಯಲ್ಲಿ ನೋಡಿದ್ದ ತಮ್ಮ ನೆಚ್ಚಿನ ಪಾತ್ರಗಳ ಜತೆಯಲ್ಲಿ ಮುಕ್ತವಾಗಿ ಆಟವಾಡುವ ಅವಕಾಶದಿಂದ ಪುಟಾಣಿಗಳೆಲ್ಲ ಸಂಭ್ರಮದಲ್ಲಿ ತೇಲುತ್ತವೆ. ಮರದ ಮರೆಯಿಂದ ಹೊರಬಂದ ಚಾರ್ಲಿ ಚಾಪ್ಲಿನ್ ತಮಾಷೆ ಪ್ರಸಂಗವೊಂದನ್ನು ತೋರಿಸಲು ಮಕ್ಕಳನ್ನು ಆಹ್ವಾನಿಸುವಂತೆ … [Read more...] about ಅರಣ್ಯದೊಳಗೊಂದು ಕಾರ್ಟೂನ್ ಲೋಕ !