ಹೊನ್ನಾವರ;ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ದಿವ್ಯ ಆರ್ಶೀವಾದಗಳಿಂದ ಆರಂಭವಾದ ಕೊಂಕಣಿಖಾರ್ವಿ ಸಮಾಜದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮ ಶೃಂಗೇರಿ ಗುರುಭವನದಲ್ಲಿ ನಡೆಯಿತು. ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವರು ಗುರುದರ್ಶನ ಪಡೆದರು. ಗುರುವಂದನೆ ಸ್ವೀಕರಿಸಿ ಆಶಿರ್ವಚನ ನೀಡಿದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು, ಉತ್ತಮ ಮಾರ್ಗದರ್ಶಕರಾಗಿ ಸದಾಕಾಲ ಶೀಷ್ಯರ ಹಿತ ಬಯಸುವವರೆ … [Read more...] about ಕೊಂಕಣಿ ಖಾರ್ವಿ ಸಮಾಜದವರಿಂದ ಗುರುದರ್ಶನ ಕಾರ್ಯಕ್ರಮ
ಬೆಂಗಳೂರು
ಜುಲೈ 16: ಶೃಗೇರಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಗುರುದರ್ಶನ
ಹೊನ್ನಾವರ:ಶ್ರಂಗೇರಿ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಗಳವರ ಹಾಗೂ ತತ್ಕಮಲ ಸಂಜಾತ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಕೊಂಕಣಿಖಾರ್ವಿಸಮಾಜದ ಗುರುದರ್ಶನ ಸಮತಿಯ ಆಶ್ರಯದಲ್ಲಿ ಕೊಂಕಣಖಾರ್ವಿಸಮಾಜದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮವು ಜುಲೈ 16ರಂದು ಶ್ರಂಗೇರಿಗುರುಭವನದಲ್ಲಿ ನಡೆಯಲಿದೆ. ಕೊಂಕಣ ಖಾರ್ವಿ ಸಮಾಜವು ಅನಾದಿ ಕಾಲದಿಂದಲೂ ಶೃಂಗೇರಿ ಗುರು ಪೀಠವನ್ನು ನೆನೆಯುತ್ತಾ … [Read more...] about ಜುಲೈ 16: ಶೃಗೇರಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಗುರುದರ್ಶನ
ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲು
ಹೊನ್ನಾವರ:ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲಾದ ಘಟನೆ ಅಪ್ಸರಕೊಂಡದಲ್ಲಿ ಸೋಮವಾರ ಸಂಜೆ ನಡೆದಿದೆ.ಕೊಪ್ಪಳದ ಕಾರಟಿಯ ಜಯಂತ ಜೋಶಿ (22) ಹಾಗೂ ಬೆಂಗಳೂರು ಸಕಲೇಶಪುರ ಮೂಲದ ನೀಲೇಶ ವಿರಯ್ಯ (23)ಸಮುದ್ರ ಪಾಲಾದವರು.ಗೆಳೆಯನ ವಿವಾಹಕ್ಕಾಗಿ ಇಡಗುಂಜಿಗೆ ಆಗಮಿಸಿದ್ದ ಅಪ್ಸರಕೊಂಡದಲ್ಲಿ 16 ಜನ ಸಮುದ್ರಕ್ಕೆ ಇಳಿದಿದ್ದರು. ಇವರಲ್ಲಿ ತುಮಕುರು ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಜಯಂತ ಜೋಶಿ ಹಾಗೂ ನೀಲೇಶ ವಿರಯ್ಯ ಸಮುದ್ರ ಪಾಲಾದರು. ನೀರು ಪಾಲಾದ ಮೂವರಲ್ಲಿ ಒಬ್ಬರು ಈಜಿ … [Read more...] about ಈಜಲು ಹೋಗಿದ್ದ ವಿದ್ಯಾರ್ಥಿಗಳಿಬ್ಬರು ಸಮುದ್ರ ಪಾಲು
ಸೂಪರ್ ವೈಸರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಕಾರವಾರ:ಪವರ್ ಗ್ರಿಡ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಬೆಂಗಳೂರು ಫೀಲ್ಡ್ ಸೂಪರ್ ವೈಸರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜೂನ 24 ಕೊಮೆಉ ದಿನವಾಗಿರುತ್ತದೆ. ಎಲೆಕ್ರ್ಟಿಕಲ್, ಎಲೆಕ್ರ್ಟಾನಿಕ್ಸ್ ಕಮ್ಯುನಿಕೇಷನ್ ಮತ್ತು ಸಿವಿಲ್ ಡಿಪ್ಲೋಮಾ ವಿದ್ಯಾರ್ಹತೆಯೊಂದಿಗೆ ಒಂದು ವರ್ಷದ ಅನುಭವ ಹೊಂದಿರುವ ಅರ್ಹ ಅಭ್ಯರ್ಥಿಗಳು https://www.powergridindia.com/job-opportunities ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ … [Read more...] about ಸೂಪರ್ ವೈಸರ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ
ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಕಾರವಾರ:ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಮೇ 12 ರಂದು ಸಂಜೆ 5ಗಂ. ಶಿರಸಿ ಆಗಮಿಸಿ ಸಾರ್ವಜನಿಕರ ಭೇಟಿ ಮಾಡಿದ ನಂತರ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ರಾತ್ರಿ ಶಿರಸಿಯಲ್ಲಿ ವಾಸ್ತವ್ಯ ಹೂಡುವರು. ಮೇ 13 ರಂದು ಬೆಳಗ್ಗೆ 9.30ಗಂ. ಶಿರಸಿ ಪಟ್ಟಣದ ದೇವಿ ಕೆರೆಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವರು. ಬೆ.11 ಗಂ. ದಿ. ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ದಶಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ 12ಗಂಟೆಗೆ ಶಿರಸಿಯಿಂದ ನಿರ್ಗಮಿಸಿ … [Read more...] about ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ