ಕಾರವಾರ: ಕಳೆದ ಏಳು ತಿಂಗಳ ಅವದಿಯಲ್ಲಿ ಜಿಲ್ಲೆಯ ಹೆದ್ದಾರಿಯಲ್ಲಿ 326 ಅಪಘಾತ ಸಂಭವಿಸಿದೆ. ಪರಿಣಾಮ 310 ಜನ ಸಾವನಪ್ಪಿದ್ದಾರೆ. ಕಾರವಾರದಿಂದ ಭಟ್ಕಳ ಹಾಗೂ ಬಾಳೆಗುಳಿಯಿಂದ ಹುಬ್ಬಳ್ಳಿ ಮಾರ್ಗವಾಗಿ ಎರಡು ರಾಷ್ಟ್ರೀಯ ಹೆದ್ದಾರಿಗಳು ಜಿಲ್ಲೆಯನ್ನು ಹಾದು ಹೋಗಿದ್ದು, ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಅಧಿಕ ಅಪಘಾತಗಳು ನಡೆದಿವೆ. … [Read more...] about ಏಳು ತಿಂಗಳ ಅವದಿಯಲ್ಲಿ ಜಿಲ್ಲೆಯ ಹೆದ್ದಾರಿಯಲ್ಲಿ 326 ಅಪಘಾತ
ಭಟ್ಕಳ
ಎಚ್1ಎನ್1 ಮಾರಕ ಕಾಯಿಲೆ
ಕಾರವಾರ:ಜಿಲ್ಲೆಯಲ್ಲಿ ಎಚ್1ಎನ್1 ಮಾರಕ ಕಾಯಿಲೆ ಜನರನ್ನು ಭಯಭೀತರನ್ನಾಗಿಸಿದೆ. ಸೂಕ್ತ ಚಿಕಿತ್ಸೆಯ ಅಲಭ್ಯತೆ, ರೋಗ ಪತ್ತೆಗೆ ಪರೀಕ್ಷಾ ಕೇಂದ್ರವಿಲ್ಲದೆ ದೂರದ ಆಸ್ಪತ್ರೆಗಳಿಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೂರದ ರಾಜ್ಯಗಳಲ್ಲಿ ದುಡಿಯುವ ಅಥವಾ ಪ್ರವಾಸಕ್ಕೆಂದು ತೆರಳುವವರು ಜಿಲ್ಲೆಗೆ ಎಚ್1ಎನ್1 ಕಾಯಿಲೆಯನ್ನು ಹೊತ್ತು ತರುತ್ತಿದ್ದು 2017ರಲ್ಲಿ ಈವರೆಗೆ ಸುಮಾರು 22 ಪ್ರಕರಣಗಳು ಪತ್ತೆಯಾಗಿದೆ. ಅಲ್ಲದೆ 6 ಜನ ರೋಗ ಬಾಧಿತರು ಮೃತಪಟ್ಟಿದ್ದು ಜನರನ್ನು … [Read more...] about ಎಚ್1ಎನ್1 ಮಾರಕ ಕಾಯಿಲೆ
ಹೊನ್ನಾವರ ಕೆ.ಎಸ್.ಆರ್.ಟಿ.ಸಿ ಯ ಅವಾಂತರ
ಹೊನ್ನಾವರ :ಕರಾವಳಿ ತಾಲೂಕುಗಳಲ್ಲಿ ದೊಡ್ಡ ತಾಲೂಕೆಂದು-ಜನಸಂಖ್ಯೆಯಲ್ಲೂ ದೊಡ್ಡ-ವಿಸ್ತಾರ ಪ್ರದೇಶ ಹೊಂದಿರುವ ತಾಲೂಕೆಂದು ಹೆಸರಾಗಿರುವ ಹೊನ್ನಾವರವು ಕೆ.ಎಸ್.ಆರ್.ಟಿ.ಸಿ ಯು ಅವಾಂತರ ಹಾಗೂ ಇಬ್ಬರ ಶಾಸಕರ ತೀವ್ರ ನಿರ್ಲಕ್ಷ ಹಾಗೂ ಭೇದಭಾವಕ್ಕೆ ಬಲಿಯಾಗಿದೆ. 1978 ರಲ್ಲಿ ಅಂದಿನ ಜನಪರ ಮುಖ್ಯಮಂತ್ರಿ ಎಂದು ಹೆಸರು ಪಡೆದಿದ್ದ ದಿ| ಡಿ.ದೇವರಾಜ್ ಅರಸರು, ಜಿಲ್ಲೆಯ ಸಚಿವರಾದ ಎಸ್.ಎಂ.ಯಯ್ಯಾರೊಂದಿಗೆ ಸೇರಿ ಊರಿನ ಜನರಿಗೆ, ತಾಲೂಕಿನ ಜನರಿಗೆ ಅನುಕೂಲವಾಗಲೆಂದು … [Read more...] about ಹೊನ್ನಾವರ ಕೆ.ಎಸ್.ಆರ್.ಟಿ.ಸಿ ಯ ಅವಾಂತರ
ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ
ಹೊನ್ನಾವರ;‘ತಾಲೂಕಿನ ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯಿತು. , ಮಂಕಿ ಬ್ಲಾಕ್ ಕಾಂಗ್ರೇಶ ಅಧ್ಯಕ್ಷ ಚಂದ್ರಶೇಖರ ಗೌಡ, ಅಧ್ಯಕ್ಷತೆಯನ್ನು ವಹಿಸಿದ್ದರು. ಹೊನ್ನಾವರ ಭಟ್ಕಳ ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕ ಮಂಕಾಳ ವೈದ್ಯ ಮಾತನಾಡಿ ಸಾಮಾನ್ಯ ಬಡ ಜನರಿಗೆ ಏನು ಕೊಡಬೇಕು ಎಂದು ನಾನು ಕಲಿತಿದ್ದೇನೆ ನನ್ನ ಮೊದಲ ಆದ್ಯತೆ ಶಿಕ್ಷಣ. ಚಿತ್ತಾರ ಅಭಿವೃದ್ದಿಯಾಗಬೇಕಾದರೆ ಕೇವಲ ರಸ್ತೆ ಮಾಡಿದರೆ ಹಾಗೂ ಬ್ರೀಡ್ಜ ಮಾಡಿದರೆ ಆಗುವುದಿಲ್ಲ. ಬದಲಿಗೆ ಮಕ್ಕಳಿಗೆ … [Read more...] about ಚಿತ್ತಾರದಲ್ಲಿ ಜನಸ್ಪಂದನಾ ಕಾರ್ಯಕ್ರಮ
ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ಮಂಜೂರಿ
ಹೊನ್ನಾವರ :ಶರಾವತಿ ನದಿಯಿಂದಾವೃತ ದ್ವೀಪ ಮಾವಿನಕುರ್ವೆಗೆ ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ರೂ. ಮಂಜೂರಿ ತಂದಿರುವ ಶಾಸಕ ಮಂಕಾಳ.ಎಸ್.ವೈದ್ಯರವರು ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿತ ಇಲಾಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದರು. ಕೆ.ಆರ್.ಡಿ.ಸಿ.ಎಲ್. ಯೋಜನೆಯಡಿ ರಾಜ್ಯಕ್ಕೆ 1395 ಕೋಟಿ ರೂಪಾಯಿ ಅನುದಾನದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಮಂಕಾಳು ವೈದ್ಯರವರು 109.25 ಕೋಟಿ ರೂಪಾಯಿಯ ಅನುದಾನ … [Read more...] about ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ಮಂಜೂರಿ