ಹೊನ್ನಾವರ :ವಿದ್ಯೆ ಬಯಸುವವರಿಗೆ ಸಮರ್ಥ ಚಾರಿಟೇಬಲ್ ಟ್ರಸ್ಟ್ ಒಳ್ಳೆಯ ಕೆಲಸವನ್ನು ಮಾಡುತ್ತಿದೆ. ಎಲ್ಲ ಬಡವರು ವಿದ್ಯೆ ಕಲಿಯಬೇಕು ಎಂದು ಶಾಸಕ ಮಂಕಾಳು ವೈದ್ಯ ಹೇಳಿದ್ದಾರೆ. ಮುಗ್ವಾ ಸುಬ್ರಹ್ಮಣ್ಯದ ರಾಘವೇಂದ್ರ ಭಾರತಿ ಸಭಾಭವನದಲ್ಲಿ ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ಪಂಚಗ್ರಾಮ ಮತ್ತು ಭಟ್ಕಳ ತಾಲೂಕಿನ ಮುರ್ಡೇಶ್ವರ ಗ್ರಾಮದ ಶಾಲೆಗಳ ಬಡಮಕ್ಕಳಿಗೆ ಉಚಿತ ಪಟ್ಟಿ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು. ಸಮರ್ಥ ಟ್ರಸ್ಟ್ನ ರಾಮ ಗೌಡ … [Read more...] about ಸಮರ್ಥ ಚಾರಿಟೇಬಲ್ ಟ್ರಸ್ಟ್ನಿಂದ ನೋಟ್ ಬುಕ್ ಕ್ರೀಡಾ ಸಾಮಗ್ರಿ ವಿತರಣೆ.
ಭಟ್ಕಳ
2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ
ಭಟ್ಕಳ:2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದು ಇಂಜಿನಿಯರಿಂಗ್ ವಿಭಾಗದಲ್ಲಿ ಶಿಲ್ಪಾ ಟಿ. ನಾಯ್ಕ (2118) ಸಹನಾ ಡಿ. ನಾಯ್ಕ (2181), ಸಹನಾ ಎಂ. ನಾಯ್ಕ (3501), ವಿಶಾಲ ಜಿ. ನಾಯ್ಕ (4241), ರಾಮನಾಥ ಶ್ಯಾನಭಾಗ (5208), ರಾಹುಲ್ ಭಂಡಾರಿ (5386), ಐ.ಎಸ್.ಎಂ.ಎಚ್. ವಿಭಾಗದಲ್ಲಿ ಶಿಲ್ಪಾ ಟಿ. ನಾಯ್ಕ (2007), ಸಹನಾ ಡಿ. ನಾಯ್ಕ (2763), ಸಹನಾ ಎಂ. ನಾಯ್ಕ (2148), … [Read more...] about 2016-17ನೇ ಸಾಲಿನ ಸಿ.ಇ.ಟಿ. ಪರೀಕ್ಷೆಯಲ್ಲಿ ಇಲ್ಲಿನ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ
ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನ
ಭಟ್ಕಳ:ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನದಲ್ಲಿ ಗುರುತಿಸಿ ಜೆ.ಸಿ.ಐ. ಭಟ್ಕಳ ಸಿಟಿ ನಡೆಸಿದ ಕಾರ್ಯಚಟುವಟಿಕೆಗಳನ್ನು ಮೆಚ್ಚಿ ಪುರಸ್ಕರಿಸಲಾಯಿತು. ಜೆ.ಸಿ.ಐ. ಭಟ್ಕಳ ಸಿಟಿ ಅಧ್ಯಕ್ಷ ನಾಗರಾಜ ಶೇಟ್ ಅವರನ್ನು ಗೌರವಿಸಿ ಪುರಸ್ಕಾರವನ್ನು ನೀಡಲಾಯಿತು. … [Read more...] about ಜೆ.ಸಿ.ಐ. ಭಟ್ಕಳ ಸಿಟಿಗೆ ಮಂಗಳೂರಿನ ವಿಟ್ಲದಲ್ಲಿ ನಡೆದ 15ನೇ ಝೋನ್ರ ಮಧ್ಯಂತರ ಸಮ್ಮೇಳನ
ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಣೆ
ಭಟ್ಕಳ:ಇಲ್ಲಿನ ಗುಳ್ಮಿಯ ತಾಜುಸುನ್ನಾಹ ಕೇಂದ್ರದಲ್ಲಿ ಎಸ್.ವೈ.ಎಸ್. ಹಾಗೂ ಎಸ್. ಎಸ್. ಎಫ್. ಭಟ್ಕಳ ಸೆಕ್ಟರ್ ವತಿಯಿಂದ ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಿಸಲಾಯಿತು. ಉತ್ತರ ಕನ್ನಡ ಜಿಲ್ಲಾ ಎಸ್.ಎಸ್.ಎಫ್ ಮತ್ತು ಎಸ್.ವೈ.ಎಸ್. ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. … [Read more...] about ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಣೆ
ಹೊನ್ನಾವರ-ತಾಳಗುಪ್ಪಾ ರೈಲ್ವೆ ಸಚಿವರಿಗೆ ಕನ್ನಡ ಅಭಿಮಾನ ಸಂಘ ಮನವಿ
ಹೊನ್ನಾವರ-ಹೊನ್ನಾವರ, ಭಟ್ಕಳ ಹಾಗೂ ಕುಮಟಾ ತಾಲೂಕಿನ ಜನರಿಗೆ ಅನೂಕುಲವಾಗುವ ಹೊನ್ನಾವರ ತಾಳಗುಪ್ಪ ರೈಲ್ವೆ ಮಾರ್ಗವನ್ನು ಕೂಡಲೇ ಆರಂಭಿಸಬೇಕೆಂದು ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭುರವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಘಟಕದ ಅಧ್ಯಕ್ಷ ಉದಯರಾಜ ಮೇಸ್ತ ಮನವಿ ಮಾಡಿಕೊಂಡಿದ್ದಾರೆ. ಹೊನ್ನಾವರ ರಾಜ್ಯದಲ್ಲಿಯ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿರುವ ತಾಲೂಕಾಗಿದ್ದು, ಇತಿಹಾಸ ಫ್ರಸಿದ್ದ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ ನಿತ್ಯವು ಸಾವಿರಾರು ಜನರು … [Read more...] about ಹೊನ್ನಾವರ-ತಾಳಗುಪ್ಪಾ ರೈಲ್ವೆ ಸಚಿವರಿಗೆ ಕನ್ನಡ ಅಭಿಮಾನ ಸಂಘ ಮನವಿ