ಕಾರವಾರ:ಗಣೇಶೋತ್ಸವದ ನಿಮಿತ್ತ ಆ.27 ಮತ್ತು 28 ರಂದು ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಕಾರವಾರ ಪ್ರೋ ಕಬ್ಬಡ್ಡಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ಆ. 13 ರಂದು ಅಂಕೋಲಾದ ಬೆಲೆಕೇರಿಯ ಕನ್ನಡ ಶಾಲೆಯ ಹತ್ತಿರ ಜೈನಬೀರ ಯುವಕ ಮಂಡಳ ಮೈದಾನದಲ್ಲಿ ನಡೆಯಲಿದೆ. ಜಿಲ್ಲಾಮಟ್ಟದ ಈ ಕಬ್ಬಡ್ಡಿ ಪಂದ್ಯಾವಳಿಗೆ ಕ್ರೀಡಾ ಪಟುಗಳು ಬೆಳಿಗ್ಗೆ 11 ಗಂಟೆಗೆ ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಆಟಗಾರರು ಪ್ರೋ-ಕಬ್ಬಡ್ಡಿ ಆಯ್ಕೆಯಲ್ಲಿ ಉಪಸ್ಥಿತರಿರಬೇಕು ಎಂದು ಶಾಸಕರು … [Read more...] about ಜಿಲ್ಲಾಮಟ್ಟದ ಕಾರವಾರ ಪ್ರೋ ಕಬ್ಬಡ್ಡಿಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
ಮತ್ತು
ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕಾರವಾರ: ಅಮದಳ್ಳಿಯ ಶ್ರೀ ವೀರ ಗಣಪತಿ ದೇವಸ್ಥಾನದಲ್ಲಿ ಪಡ್ತಿ ಸಮಾಜ ಸೇವಾ ಸಂಘದ ವಾರ್ಷಿಕೋತ್ಸವವು ಆ.19 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಅಂಕೋಲಾ ಮತ್ತು ಕಾರವಾರ ತಾಲೂಕು ವ್ಯಾಪ್ತಿಯ ಪಡ್ತಿ ಸಮಾಜದ ಪ್ರತಿಭಾವಂತ ಶೇ.80 ಕ್ಕೂ ಹೆಚ್ಚಿನ ಅಂಕಗಳಿಸಿದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ. ಅರ್ಹ ಆಸಕ್ತ ವಿಧ್ಯಾರ್ಥಿಗಳು ಆ.17 ರ ಮುಂಚಿತವಾಗಿ ದಾಖಲೆ ಸಮೇತ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಹೆಸರು … [Read more...] about ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಜಿನೇವಾ ಒಪ್ಪಂದ ದಿನಾಚರಣೆ
ಕಾರವಾರ:ರಕ್ತದಾನ ಮಾಡುವುದರಿಂದ ಇನ್ನೊಂದು ಜೀವ ಉಳಿಸಿದ ಹೆಮ್ಮೆ ನಮ್ಮದಾಗುತ್ತದೆ ಎಂದು ಪ್ರೊಬೇಶನರಿ ಐಎಎಸ್ ಅಧಿಕಾರಿ ಡಾ.ಕೆ.ಆನಂದ್ ಹೇಳಿದರು. ನಗರದ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಭಾರತೀಯ ರೆಡಕ್ರಾಸ್ ಸಂಸ್ಥೆ ಉತ್ತರಕನ್ನಡ ಜಿಲ್ಲಾ ಘಟಕ ಮತ್ತು ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ರೆಡಕ್ರಾಸ್ ಯೂತ್‍ವಿಂಗ್‍ನ ಸಂಯುಕ್ತ ಆಶ್ರಯದಲ್ಲಿ ನಡೆದ ಜಿನೇವಾ ಒಪ್ಪಂದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ … [Read more...] about ಜಿನೇವಾ ಒಪ್ಪಂದ ದಿನಾಚರಣೆ
20 ಕ್ಕೂ ಹೆಚ್ಚು ಬೇಡಿಕೆಗಳ ಇತ್ಯರ್ಥಕ್ಕೆಆಗ್ರಹಿಸಿ , ಮನವಿ
ಹೊನ್ನಾವರ; ಕರ್ನಾಟಕರಾಜ್ಯ ಖಾಸಗಿ ಶಿಕ್ಷಣಸಂಸ್ಥೆಗಳ ಮತ್ತು ನೌಕರರ ಒಕ್ಕೂಟದ ಹೊನ್ನಾವರ ತಾಲೂಕಿನ ಪದಾಧಿಕಾರಿಗಳು 20 ಕ್ಕೂ ಹೆಚ್ಚು ಬೇಡಿಕೆಗಳ ಇತ್ಯರ್ಥಕ್ಕೆಆಗ್ರಹಿಸಿ ಒಕ್ಕೂಟದ ಗೌರವಾಧ್ಯಕ್ಷ ಕೃಷ್ಣಮೂರ್ತಿ ಹೆಬ್ಬಾರ ನೇತೃತ್ವದಲ್ಲಿ ಸರಕಾರಕ್ಕೆ ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು .ಕಳೆದ ಶೈಕ್ಷಣಿಕ ವರ್ಷದಲ್ಲಿ ವಿವಿಧ ಹಂತದ ಪ್ರತಿಭಟನೆ ಮಾಡಿದಾಗ್ಯೂ ಸರ್ಕಾರ ಸ್ಪಂದಿಸದೇ ಇರುವ ಕಾರಣ ಅನಿವಾರ್ಯವಾಗಿ ಪುನಃ ಪ್ರತಿಭಟನೆಗೆ ಇಳಿಯಬೇಕಾಯಿತು ಎಂದು ಕೃಷ್ಣಮೂರ್ತಿ … [Read more...] about 20 ಕ್ಕೂ ಹೆಚ್ಚು ಬೇಡಿಕೆಗಳ ಇತ್ಯರ್ಥಕ್ಕೆಆಗ್ರಹಿಸಿ , ಮನವಿ
ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ
ಕಾರವಾರ:ಅಕ್ರಮವಾಗಿ ಚೀರೆಕಲ್ಲು ಸಾಗಿಸುತ್ತಿದ್ದ 6ಲಾರಿಗಳನ್ನು ತಹಶೀಲ್ದಾರ್ ಜಿ.ಎನ್ ನಾಯ್ಕ ವಶಕ್ಕೆ ಪಡೆದರು. ಬಿಣಗಾದಿಂದ ಅಮದಳ್ಳಿ ಕಡೆ ಚೀರೆಕಲ್ಲು ಸಾಗಾಟ ನಡೆಯುತ್ತಿತ್ತು. ಪ್ರತಿ ಲಾರಿಯಲ್ಲಿಯೂ 400ರಷ್ಟು ಚೀರೆಕಲ್ಲನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡ ಚೀರೆಕಲ್ಲು ಸಮೇತ ಲಾರಿ ವಶಕ್ಕೆ ಪಡೆದರು. ನಂತರ ಆಗಮಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಲಾರಿ ಮಾಲಿಕರಿಂದ … [Read more...] about ಅಕ್ರಮ ಚೀರೆಕಲ್ಲು ಸಾಗಾಟ ;ಲಾರಿ ವಶ