ಹಳಿಯಾಳ : ಹಳಿಯಾಳ ಜೋಯಿಡಾ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ನನಗೆ ಮತದಾರರು ನೀಡಿದ ತೀರ್ಪನ್ನು ಧನಾತ್ಮಕವಾಗಿ ಪರಿಗಣಿಸಿ ಮುಂದಿನ ದಿನಗಳಲ್ಲಿ ಸಮಾಜ ಸೇವೆಯಲ್ಲಿ ಮುಂದುವರೆಯಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸುನೀಲ್ ಹೆಗಡೆ ಹೇಳಿದರು. ಚುನಾವಣಾ ಫಲಿತಾಂಶದ ನಂತರ ಮಂಗಳವಾರ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಸುಮಾರು 30 ವರ್ಷಗಳಿಂದ ರಾಜಕಾರಣ ಮಾಡುತ್ತಿರುವ ಹಾಗೂ ತಮ್ಮನ್ನು ಅಭಿವೃದ್ದಿಯ … [Read more...] about ಜನರ ತೀರ್ಪಿಗೆ ತಲೆಬಾಗುತ್ತೇವೆ ಸಮಾಜ ಸೇವೆ, ಭ್ರಷ್ಟಾಚಾರ ವಿರುದ್ದ ಹೋರಾಟಕ್ಕೆ ಆದ್ಯತೆ.. ಪಟ್ಟಣದಲ್ಲಿ ಕಾನೂನು ಬಾಹಿರವಾಗಿ ನಡೆದಿರುವ ಗೋ ವಧಾಲಯ ಕೂಡಲೇ ಮುಚ್ಚಿ ತಾಲೂಕಾಡಳಿತಕ್ಕೆ -ಮಾಜಿ ಶಾಸಕ ಸುನೀಲ್ ಹೆಗಡೆ ಎಚ್ಚರಿಕೆ
ಮಾಜಿ ಶಾಸಕ ಸುನೀಲ್ ಹೆಗಡೆ
ಬಡವರು, ದಿನ ದಲಿತರ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ-ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಗೆ ಮತನೀಡಿ; ಸುವರ್ಣಾ ಹೆಗಡೆ ಮತಯಾಚನೆ
ಹಳಿಯಾಳ:- ಬಡವರು, ದಿನ ದಲಿತರ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ, ಕೇಂದ್ರದಲ್ಲಿ ಮೋದಿಜಿಯವರ ಕೈ ಬಲ ಪಡಿಸಲು ಬಿಜೆಪಿ ಪಕ್ಷದ ಹಳಿಯಾಳ ಕ್ಷೇತ್ರದ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಗೆ ಮತನೀಡಿ ಎಂದು ಅವರ ಪತ್ನಿ ಸುವರ್ಣಾ ಹೆಗಡೆ ಮತಯಾಚನೆಯಲ್ಲಿ ತೊಡಗಿದ್ದಾರೆ. ಹಳಿಯಾಳದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕಾಳಿನದಿ ನೀರಾವರಿ ಯೋಜನೆಯಂತಹ ರೈತರ ಜೀವನ ಹಸನಾಗಿಸಬಲ್ಲ ಮಹತ್ವಪೂರ್ಣ ಯೋಜನೆಯ … [Read more...] about ಬಡವರು, ದಿನ ದಲಿತರ ಹಾಗೂ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗಾಗಿ-ಮಾಜಿ ಶಾಸಕ ಸುನೀಲ್ ಹೆಗಡೆ ಅವರಿಗೆ ಮತನೀಡಿ; ಸುವರ್ಣಾ ಹೆಗಡೆ ಮತಯಾಚನೆ
ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ
ಹಳಿಯಾಳ : ಪಟ್ಟಣದ ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ ವಿಶೇಷ ಪೂಜೆ ಪುನಸ್ಕಾರ, ಮಹಾಭಿಷೇಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದೇವಿ ಟ್ರಸ್ಟ್ ಅಧ್ಯಕ್ಷ ಮಂಗೇಶ ದೇಶಪಾಂಡೆ, ಟ್ರಸ್ಟಿ ಸುರೇಶ ದೇಸಾಯಿ ರವರ ನೇತೃತ್ವದಲ್ಲಿ ಟ್ರಸ್ಟಿಗಳು ಗ್ರಾಮದ ಪ್ರಮುಖರು, ಹಿರಿಯರ ಉಸ್ತುವಾರಿಯಲ್ಲಿ ಪಟ್ಟಣದ ಹಾಗೂ ಹೊರಭಾಗಗಳಿಂದ ಸಾವಿರಾರು ಭಕ್ತರು ಧಾರ್ಮಿಕ ಕಾರ್ಯಕ್ರಮದಲ್ಲಿ … [Read more...] about ಗ್ರಾಮದೇವಿ ಶ್ರೀ ಉಡಚಮ್ಮಾ ಹಾಗೂ ಶ್ರೀ ದೇಮವ್ವಾ ದೇವಿಯರ ಒಂದನೇ ವಾರ್ಷಿಕ ಜಾತ್ರಾ ಮಹೋತ್ಸವ
ಬಿಜೆಪಿ ಪಕ್ಷ ಹಳಿಯಾಳ ಕ್ಷೇತ್ರಕ್ಕೆ ಸುನೀಲ್ ಹೆಗಡೆ ಹೆಸರು ಘೊಷಣೆ – ಕಾರ್ಯಕರ್ತರಿಂದ ಸಂಭ್ರಮಾಚರಣೆ- ಕುಟುಂಬಸ್ಥರಿಂದ ವಿಶೇಷ ಪೂಜೆ- ಪ್ರಚಾರಕ್ಕೆ ಚಾಲನೆ
ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಚುನಾವಣೆಗೆ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಹೆಸರು ಘೊಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಅವರ ಬೆಂಬಗಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸುನಿಲ್ ಹೆಗಡೆ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರೊಂದಿಗೆ ಪಟ್ಟಣದ ಶ್ರೀ ಗಣೇಶ ದೇವಸ್ಥಾನಕ್ಕೆ ತೆರಳಿದ ಸುನೀಲ್ ಹೆಗಡೆ ಅವರ ತಂದೆ ಮಾಜಿ ವಿಪ ಸದಸ್ಯ ವಿ.ಡಿ.ಹೆಗಡೆ ಅವರು ವಿಶೇಷ ಪೂಜೆ … [Read more...] about ಬಿಜೆಪಿ ಪಕ್ಷ ಹಳಿಯಾಳ ಕ್ಷೇತ್ರಕ್ಕೆ ಸುನೀಲ್ ಹೆಗಡೆ ಹೆಸರು ಘೊಷಣೆ – ಕಾರ್ಯಕರ್ತರಿಂದ ಸಂಭ್ರಮಾಚರಣೆ- ಕುಟುಂಬಸ್ಥರಿಂದ ವಿಶೇಷ ಪೂಜೆ- ಪ್ರಚಾರಕ್ಕೆ ಚಾಲನೆ
ಹಳಿಯಾಳ ಚುನಾವಣಾ ಕಣಕ್ಕೆ ವೇದಿಕೆ ಸಿದ್ದ – ಅಭ್ಯರ್ಥಿಗಳ ಹೆಸರು ಘೊಷಣೆ ಬಿಜೆಪಿಯಿಂದ ಮಾಜಿ ಶಾಸಕ ಸುನೀಲ್ ಹೆಗಡೆ, ಕಾಂಗ್ರೇಸ್‍ನಿಂದ ಆರ್.ವಿ.ದೇಶಪಾಂಡೆ ಕಣಕ್ಕೆ
ಹಳಿಯಾಳ:-ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಚುನಾವಣಾ ಕಣಕ್ಕೆ ವೇದಿಕೆ ಸಿದ್ದವಾಗಿದ್ದು ಪ್ರಮುಖ ರಾಜಕೀಯ ಪಕ್ಷಗಳು ಹಳಿಯಾಳ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ್ದು ಹಳಿಯಾಳ ಚುನಾವಣಾ ಕಣ ರಂಗೇರತೊಡಗಿದೆ. ಆಡಳಿತಾರೂಢ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ನೀರಿಕ್ಷೆಯಂತೆ ಸಚಿವ ಆರ್.ವಿ.ದೇಶಪಾಂಡೆ, ಬಿಜೆಪಿ ಪಕ್ಷದಿಂದ ಮಾಜಿ ಶಾಸಕ ಸುನೀಲ್ ಹೆಗಡೆ ಹಾಗೂ ಜೆಡಿಎಸ್‍ನಿಂದ ಬೆಂಗಳೂರಿನ ಉದ್ಯಮಿ ಕೆ.ಆರ್.ರಮೆಶ ಅಧಿಕೃತವಾಗಿ ಟಿಕೆಟ್ … [Read more...] about ಹಳಿಯಾಳ ಚುನಾವಣಾ ಕಣಕ್ಕೆ ವೇದಿಕೆ ಸಿದ್ದ – ಅಭ್ಯರ್ಥಿಗಳ ಹೆಸರು ಘೊಷಣೆ ಬಿಜೆಪಿಯಿಂದ ಮಾಜಿ ಶಾಸಕ ಸುನೀಲ್ ಹೆಗಡೆ, ಕಾಂಗ್ರೇಸ್‍ನಿಂದ ಆರ್.ವಿ.ದೇಶಪಾಂಡೆ ಕಣಕ್ಕೆ