ಯಲ್ಲಾಪುರ:ಜಿಲ್ಲೆಯಲ್ಲಿ ಯಕ್ಷಗಾನ ಅಕಾಡೆಮಿ ವತಿಯಿಂದ 25 ಕ್ಕೂ ಹೆಚ್ಚು ಯಕ್ಷಗಾನ ತರಬೇತಿ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಅಕಾಡೆಮಿಯ ಸದಸ್ಯೆ ನಿರ್ಮಲಾ ಗೋಳಿಕೊಪ್ಪ ಹೇಳಿದರು.ಅವರು ರವಿವಾರ ಪಟ್ಟಣದ ರವೀಂದ್ರನಗರ ಶಕ್ತಿಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ಮತ್ತು ಕಲಾಮಿತ್ರ ಮಂಡಳಿ ಟ್ರಸ್ಟ್ ಹಾಗೂ ಯಕ್ಷಗಾನ ಅಕಾಡೆಮಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಯಕ್ಷಗಾನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯಕ್ಷಗಾನ ಸರ್ವಾಂಗ … [Read more...] about ಯಕ್ಷಗಾನ ತರಬೇತಿ ಉದ್ಘಾಟನೆ
ಯಕ್ಷಗಾನ
ಯಕ್ಷನರ್ತನ, ಗಂಧರ್ವ ಗಾಯನ; ಯಕ್ಷಗಾನ
ಕುರಿತೋದದೆಯಿಂ ಕಾವ್ಯಪ್ರಯೋಗಮತಿಗಳ್ ಕನ್ನಡಿಗರ್ ಎಂಬುದು ಶಾಸನದ ಒಂದು ಸಾಲು. ಇದರರ್ಥ ಏನೇ ಆದರೂ ಕಾವ್ಯಪ್ರಯೋಗಮತಿಗಳು ಕನ್ನಡಿಗರು ಎಂಬುದು ಮಾತ್ರ ಸುಳ್ಳಲ್ಲ. ಕರ್ನಾಟಕದಲ್ಲಿ ಕಲಾ ಪ್ರಕಾರಗಳಿಗಂತೂ ದೇವರಾಣೆಗೂ ಬರವಿಲ್ಲ. ಭರತನಾಟ್ಯ,ಯಕ್ಷಗಾನ,ಡೊಳ್ಳುಕುಣಿತ,ಮಲ್ಲಕಂಬ,ನಾಟಕ ಇವೆಲ್ಲವೂ ಕನ್ನಡದ ವಿವಿಧ ಕಲಾ ಪ್ರಕಾರಗಳು. ಆದರೆ ಈ ಎಲ್ಲವುಗಳಲ್ಲೂ ವಿಶೇಷವಾಗಿರುವುದು ಕರಾವಳಿಯ ಗಂಡು ಕಲೆ ಯಕ್ಷಗಾನ. ನವರಸಗಳನ್ನೂ ಒಂದೇ ವೇದಿಕೆಯಡಿಯಲ್ಲಿ ತಂದು ಜನಮನಗಳನ್ನು ಯಥೇಚ್ಛವಾಗಿ … [Read more...] about ಯಕ್ಷನರ್ತನ, ಗಂಧರ್ವ ಗಾಯನ; ಯಕ್ಷಗಾನ
ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ
ಹೊನ್ನಾವರ , ಶಿಬಿರವು, ಮಕ್ಕಳ ಸುಪ್ತ ಪ್ರತಿಭೆಯನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಅದನ್ನು ಕೆರೆಕೋಣಿನಲ್ಲಿ ನಡೆದ ಶಿಬಿರವು ಸಾಕ್ಷೀಕರಿಸಿದೆ ಮಾತ್ರವಲ್ಲ, ಟಿ.ವಿ., ಮೊಬೈಲ್ ಕಾರಣದಿಂದ ವಸ್ತು ನಿಷ್ಠ ಪ್ರಪಂಚವನ್ನೇ ಮರೆತು ಬಿಟ್ಟಿರುವ, ಇಂಥಾ ಸಂದರ್ಭದಲ್ಲಿಯೂ ಬಿಡುವು ಮಾಡಿಕೊಂಡು ನಿಗದಿಗಿಂತ ಹೆಚ್ಚಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಿ ಬೇರೆ ಬೇರೆ ವಿಭಾಗದಲ್ಲಿ ಅನುಭವವನ್ನು ಆಸ್ವಾದಿಸಿದ್ದು ಕೆರೆಕೋಣ ಶಿಬಿರದ ಯಶಸ್ಸನ್ನು ತೋರಿಸುತ್ತದೆ ಎಂದು ಹೊನ್ನಾವರ ಶಿಶು … [Read more...] about ಮಕ್ಕಳ ಬೇಸಿಗೆ ಶಿಬಿರ ಮುಕ್ತಾಯ
ಸಂಪೂರ್ಣ ಕಲೆ ಎಂದರೆ, ಯಕ್ಷಗಾನ
ಹೊನ್ನಾವರ , “ಸಂಪೂರ್ಣ ಕಲೆ ಎಂದರೆ, ಯಕ್ಷಗಾನ " ಪೌರಾಣಿಕ ಯಕ್ಷಗಾನಗಳಿಂದ ಧರ್ಮ ಶಾಸ್ತ್ರದ ಚಿಂತನೆ ಹಾಗೂ ಅರಿವು ಉಂಟಾಗುತ್ತದೆ.ಶಾಸ್ತ್ರದ ಕಠಿಣವಾದ ವಿಷಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕೇಲಸ ಯಕ್ಷಗಾನದಿಂದ ಮಾತ್ರ ಸಾಧ್ಯ. ಎಂದು ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ(ರಿ) ಮತ್ತು ಸಿಲೇಕ್ಟ್ ಫೌಂಡೇಶನ್(ರಿ) ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಯಕ್ಷ ಪೂರ್ಣಿಮೆ 2018ರ ಸಮಾರೋಪ ಸಮಾರಂಭದಲ್ಲಿ - ಪರಮ ಪೂಜ್ಯ ಶ್ರೀ ಮಾರುತಿ ಗುರೂಜಿಯವರು ತಮ್ಮ ಆಶಿರ್ವಚನದಲ್ಲಿ … [Read more...] about ಸಂಪೂರ್ಣ ಕಲೆ ಎಂದರೆ, ಯಕ್ಷಗಾನ
ಕೆರೆಕೋಣನಲ್ಲಿ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ
ಹೊನ್ನಾವರ . ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತಾಲೂಕಾ ಬಾಲಭವನ ಸೊಸೈಟಿ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾವರ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ದಿ.À 30-04-2018 ರಿಂದ 09-05-2018 ರವÀರೆಗೆ ಹೊನ್ನಾವರ ತಾಲೂಕಿನ ಕೆರೆಕೋಣನಲ್ಲಿರುವ ಡಾ|| ದಿನಕರದೇಸಾಯಿ ಗ್ರಂಥಾಲಯ, ಕೆರೆಕೋಣ ಇದರ ಆವಾರದಲ್ಲಿ, 6 ರಿಂದ 16 ವರ್ಷ ವಯೋಮಾನದ ಮಕ್ಕಳಿಗಾಗಿ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ, ಇದಕ್ಕೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ … [Read more...] about ಕೆರೆಕೋಣನಲ್ಲಿ ಬೇಸಿಗೆ ಶಿಬಿರಕ್ಕೆ ಅರ್ಜಿ ಆಹ್ವಾನ