ಹೊನ್ನಾವರ : ಯಕ್ಷಗಾನ ಕಲಾವಿಧರೆಲ್ಲರೂ ಒಂದೇ ಕಲಾ ಕುಟುಂಬದ ಸದಸ್ಯರು. ಕಲಾವಿಧರ ನೋವು ಸಂಕಷ್ಟಗಳಿಗೆ ಸ್ಪಂದಿಸುವ ಹೃದಯವಂತ ಸರಳ ಸಜ್ಜನರು ಹಾಗೂ ವೈದ್ಯರು ಆಶಿಕ್ಕುಮಾರ್ ಹೆಗಡೆಯವರು. ವೃತ್ತಿಯಿಂದ ವೈದ್ಯರಾದರೂ, ಇವರಿಗೆ ಯಕ್ಷಗಾನ ಕಲಾವಿಧರ ಮೇಲೆ ಅಪಾರ ಪ್ರೀತಿ. ತಾಲೂಕಿನ ಸೇಂಟ್ ಇಗ್ನೇಸಿಯಸ್ ಆಸ್ಪತ್ರೆಯ ಖ್ಯಾತ ವೈದ್ಯರಾದ ಆಶಿಕ್ ಹೆಗಡೆಯವರು ಕರ್ಕಿಯ ಖ್ಯಾತ ಮದ್ದಳೆ ವಾದಕ ಪ್ರಭಾಕರ ಭಂಡಾರಿಯವರ ಮಗ ಮಂಜುನಾಥ ಭಂಡಾರಿಯವರು ಕಳೆದ ಹಲವು ದಿನಗಳಿಂದ ಕೈ ನರ ದೌರ್ಬಲ್ಯ … [Read more...] about ಸಹಾಯ ಧನ ವಿತರಣೆ
ಯಕ್ಷಗಾನ
ಡಿ. 29ರಂದು “ಭಜನಾ ಸಪ್ತಾಹ” ಕಾರ್ಯಕ್ರಮ
ಹೊನ್ನಾವರ: ತಾಲೂಕಿನ ಯಕ್ಷಗಾನ ಕಾಶಿ ಶ್ರೀ ಮುಖ್ಯಪ್ರಾಣ ಲಕ್ಷ್ಮೀವೆಂಕಟೇಶ ದೇವರ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಅಹೋರಾತ್ರಿ ಅಖಂಡ ಹರಿನಾಮ ಸಂಕೀರ್ತನೆಯ ಪುಣ್ಯಪಾವನ "ಭಜನಾ ಸಪ್ತಾಹ" ಕಾರ್ಯಕ್ರಮ ಡಿ. 29ರಂದು ಶುಕ್ರವಾರ ನಡೆಯಲಿದೆ. ಹೇಮಲಂಬಿ ನಾಮ ಸಂವತ್ಸರದ ಪುಷ್ಯ ಶುದ್ಧ ಏಕಾದಶಿ ನಿಮಿತ್ತ ದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ವಿವಿಧ ಭಜನಾ ತಂಡದವರಿಂದ ಭಜನಾ ಸಪ್ತಾಹ … [Read more...] about ಡಿ. 29ರಂದು “ಭಜನಾ ಸಪ್ತಾಹ” ಕಾರ್ಯಕ್ರಮ
ವಕೀಲರ ದಿನಾಚರಣೆಯ ಪ್ರಯುಕ್ತ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ
ಹೊನ್ನಾವರ: ಹೊನ್ನಾವರ ವಕೀಲರ ಸಂಘದ ಸದಸ್ಯರು ವಕೀಲರ ದಿನಾಚರಣೆಯ ಪ್ರಯುಕ್ತ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶಿಸಿದರು. ವಕೀಲರ ದಿನಾಚರಣೆಯಂದೇ ಧರ್ಮ, ಕಾನೂನು, ಕಟ್ಟಲೆ ಆಚರಣೆಯ ಸುಧನ್ವನ ಜೀವನವನ್ನು ಬಿಂಬಿಸುವ ಯಕ್ಷ ಪ್ರದರ್ಶನ ಅರ್ಥಪೂರ್ಣವಾಗಿತ್ತು. ಸುಧನ್ವಾರ್ಜುನ ಪ್ರಸಂಗವು ಉಮೇಶ ಭಟ್ ಬಾಡ ಹಾಗೂ ಗೋಪಾಲಕೃಷ್ಣ ಮಂಜ ಭಾಗ್ವತ ಕಡತೋಕ ಇವರ ಭಾಗ್ವತಿಕೆಯಲ್ಲಿ ಗಜಾನನ ಹೆಗಡೆ ಮೂರುರು ಚಂಡೆ, ನರಸಿಂಹ ಹೆಗಡೆ ಮೂರುರು ಮೃದಂಗ ಹಿಮ್ಮೇಳದಲ್ಲಿ ಮೂಡಿ ಬಂತು. ಯಕ್ಷ … [Read more...] about ವಕೀಲರ ದಿನಾಚರಣೆಯ ಪ್ರಯುಕ್ತ ಸುಧನ್ವಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ
ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ
ಹೊನ್ನಾವರ : ಕೆರೆಮನೆಯ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ವತಿಯಿಂದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಜನವರಿ 27 ರಿಂದ 31 ರವರೆಗೆ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯಲಿದೆ. ಕೆರೆಮನೆ ಶಿವರಾಮ ಹೆಗಡೆಯವರ ಹೆಸರಿನಲ್ಲಿ ಸ್ಥಾಪಿತವಾದ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಯಕ್ಷಗಾನ ಮೇಳಗಳ ಇತಿಹಾಸದಲ್ಲಿ ಅತ್ಯಂತ ಹಳೆಯ ಮತ್ತು ದೀರ್ಘವಧಿ ಮೇಳವಾದ ಶ್ರೀ ದುರ್ಗಾಂಬಾ ಪ್ರಸಾದಿತ ಯಕ್ಷಗಾನ ಮಂಡಳಿ ಹಾಸ್ಯಗಾರ … [Read more...] about ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ
ಚಿಟ್ಟಾಣಿ ನುಡಿನಮನ’ “ ಚಿಟ್ಟಾಣಿ ವ್ಯಾಖ್ಯಾನ-ಆಖ್ಯಾನ” ಕಾರ್ಯಕ್ರಮ
ಹೊನ್ನಾವರ ; ಯಕ್ಷಗಾನ ಒಂದು ಪರಿಪೂರ್ಣ ಕಲೆ, ಈ ಪರಿಪೂರ್ಣವಾದ ಕಲೆಯಲ್ಲಿ ಚಿಟ್ಟಾಣಿಯವರಂತಹ ಪಾತ್ರಧಾರಿಗಳು ಪ್ರೇಕ್ಷಕರನ್ನು ಪ್ರೇರಣೆಗೋಳಿಸುತ್ತಿದ್ದರು, ಇಂತಹ ಪರಿಪೂರ್ಣವಾದ ಕಲೆಗೆ ಇನ್ನಷ್ಟು ಹೆಚ್ಚು ಶಕ್ತಿ ಕೊಟ್ಟು ಆ ಕಲೆಯನ್ನು ಸಮೃದ್ಧಿಗೊಳಿಸುವ ಪ್ರಯತ್ನವನ್ನು ಮಾಡಿರುವುದು ಪರಿಪೂರ್ಣವಾದ ಕಲಾವಿದರಾದ ಚಿಟ್ಟಾಣಿಯವರು ಎಂದು. ಮಾಜಿ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ವೈಕುಂಠ ಸಮಾರಾಧನೆಯ ಪ್ರಯುಕ್ತ … [Read more...] about ಚಿಟ್ಟಾಣಿ ನುಡಿನಮನ’ “ ಚಿಟ್ಟಾಣಿ ವ್ಯಾಖ್ಯಾನ-ಆಖ್ಯಾನ” ಕಾರ್ಯಕ್ರಮ