ಹೊನ್ನಾವರ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಣಾಳಿಕೆಯಲ್ಲಿ ಹೇಳಿದ ಎಲ್ಲಾ ಕಾರ್ಯಕ್ರಮಗಳನ್ನು ಪೂರ್ಣಗೊಳಿಸುತ್ತಿದ್ದು, ನಿರುದ್ಯೋಗಿ ಯುವಕ ಯುವತಿಯರಿಗೆ ಉಪಯೋಗವಾಗಲೆಂದು ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಅನುಷ್ಠಾನಕ್ಕೆ ತಂದಿದ್ದು, ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ನಿರುದೋಗಿಗಳಿಗೆ ಬಹುಪಯೋಗವಾಗಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿ.ಪಂ.ಸದಸ್ಯೆ ಪುಷ್ಪಾ ನಾಯ್ಕ ಹೇಳಿದರು. ತಾಲೂಕು ಆಡಳಿದ ಆಶ್ರಯದಲ್ಲಿ ನಡೆದ … [Read more...] about ಹೊನ್ನಾವರದಲ್ಲಿ ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯನ್ನು ಉದ್ಘಾಟಿಸಲಾಯಿತು
ಯುವಕ
ಪ್ರಾಮಾಣಿಕತೆ ಮೆರೆದ ಕುಮಟಾದ ಯುವಕ
ಹೊನ್ನಾವರ;ಶನಿವಾರ ಸಂತೆಗೆ ವ್ಯಾಪಾರಕ್ಕೆ ಹೋದಾಗ 29 ಗ್ರಾಂ ತೂಕದ ಅಂದಾಜು 1 ಲಕ್ಷ ರೂಪಾಯಿ ಬೆಲೆ ಬಾಳುವ ಮಂಗಳಸೂತ್ರದಂತಹ ಚಿನ್ನದ ಸರವನ್ನು ರಾಘವೇಂದ್ರ ಹೊನ್ನಪ್ಪ ನಾಯ್ಕ ಎಂಬುವವರು ಪೋಲಿಸ್ ತಾಬಾ ಒಪ್ಪಿಸಿದ್ದಾರೆ. ಇವರು ಕುಮಟಾ ತಾಲೂಕಿನ ವನ್ನಳ್ಳಿಯ ರಾಘವೇಂದ್ರ ನಾಯ್ಕ ಹೊನ್ನಾವರದಲ್ಲಿ ಹಾಲಿನ ವ್ಯಾಪಾರ ಮಾಡಿಕೊಂಡಿದ್ದು ಸಂತೆಗೆ ಹೋದಾಗ ಚಿನ್ನದ ಸರ ಸಿಕ್ಕಿದ್ದು ಇದನ್ನು ಯಾರದೆಂದು ಕೇಳಿ ಸಂತೆ ಇಡೀ ತಿರುಗಾಡಿದ್ದಾನೆ ಎರಡು ದಿನ ತಮ್ಮಲ್ಲಿ ಇಟ್ಟುಕೊಂಡು … [Read more...] about ಪ್ರಾಮಾಣಿಕತೆ ಮೆರೆದ ಕುಮಟಾದ ಯುವಕ
ನೇಣಿಗೆ ಶರಣಾದ ಯುವಕ
ಕಾರವಾರ:ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಬಿಣಗಾದ ಮಾಳಸಾವಾಡದಲ್ಲಿ ನಡೆದಿದೆ. ಮಾಳಸಾವಾಡದ ಶ್ರೀಧರ ನಾಯ್ಕ (45) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದು, ಕುಡಿತದ ಚಟಕ್ಕೆ ಬಲಿಯಾಗಿದ್ದ ಎನ್ನಲಾಗಿದೆ. ಈತ ಯಾವುದೋ ಕ್ಷುಲ್ಲಕ ಕಾರಣಕ್ಕೆ ಮನೆಯ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. … [Read more...] about ನೇಣಿಗೆ ಶರಣಾದ ಯುವಕ
ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ
ಹಳಿಯಾಳ:ಮಹಾತ್ಮಾ ಗಾಂಧಿ ಗ್ರಾಮ, ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವ ಮಧ್ಯ, ಗುಟಕಾ ಮುಕ್ತ ಗ್ರಾಮದಲ್ಲಿ ದಿ.29, 30 ಎರಡು ದಿನಗಳ ಕಾಲ ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿಶಿಷ್ಠ ರೀತಿಯಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ನಿಟ್ಟಿನಲ್ಲಿ ಹಾಗೂ ವಿಜೃಂಭಣೆಯಿಂದ ನಡೆಸಲು ಸಿದ್ದತೆಗಳು ಅಂತಿಮ ಹಂತದಲ್ಲಿದ್ದು ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ ತೇರಗಾಂವ … [Read more...] about ಉತ್ತರ ಕನ್ನಡ ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನ