ಕಾರವಾರ:ಕರ್ನಾಟಕ ಜರ್ನಲಿಸ್ಟ್ ಯುನಿಯನ್ ನೀಡಿದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಸ್ವೀಕರಿಸಿ ವಿಜಯಲಕ್ಷ್ಮಿ ಶಿಬರೂರು ಅವರು ಅಭಿಪ್ರಾಯ ಹಂಚಿಕೊಂಡರು.ಪತ್ರಿಕೋದ್ಯಮ ಎಂಬುದು ಜನಪರ ಸತ್ಯದ ಹೋರಾಟವಾಗಿದ್ದು, ಸತ್ಯದವ್ನು ಮರೆಮಾಚದೇ ವರದಿ ಮಾಡುವ ಉತ್ಸಾಹ ವರದಿಗಾರರಲ್ಲಿರಬೇಕು ಎಂದು ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು ಹೇಳಿದರು,ಮಾದ್ಯಮ ಕ್ಷೇತ್ರದಲ್ಲಿರುವವರು ಸ್ವಂತ ಬದುಕಿಗಿಂತಲೂ ತ್ಯಾಗದ ಮನೋಭಾವನೆಯನ್ನು ಹೊಂದಿರಬೇಕಾಗುತ್ತದೆ ಎಂದು ಹೇಳಿದರು. ಸದ್ಯದ … [Read more...] about ಜರ್ನಲಿಸ್ಟ್ ಯುನಿಯನ್ ನಿಂದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ
ರಾಜಕೀಯ
ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ, ಹುಟ್ಟುಹಬ್ಬ ಆಚರಣೆ ಹಾಗೂ ನೋಟ್ಬುಕ್ ವಿತರಣೆ
ಹೊನ್ನಾವರ,ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡಿನ ಶಾಲಾ ಮಕ್ಕಳಿಂದ ಕೇಕ್ ಕತ್ತರಿಸಿ ಅವರಿಗೆ ನೋಟ್ಬುಕ್ ವಿತರಿಸುವ ಮೂಲಕ ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ ಇವರು ಶಾಸಕರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ನಂತರ ಕಾಸರಕೋಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಭೂನ್ಯಾಯ ಮಂಡಳಿಯ ಸದಸ್ಯರು ಅಶೋಕ ಕಾಸರಕೋಡ ಮಾತನಾಡಿ ಬಡತನದಿಂದ ಕಷ್ಟಪಟ್ಟು ಹೋರಾಡಿ ಮೇಲಕ್ಕೆ ಬಂದು ಪಕ್ಷೇತರಾಗಿ ಸ್ಪರ್ಧಿಸಿ 2 ಬಾರಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಹಾಗೂ … [Read more...] about ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ, ಹುಟ್ಟುಹಬ್ಬ ಆಚರಣೆ ಹಾಗೂ ನೋಟ್ಬುಕ್ ವಿತರಣೆ
ಉಪ ವಲಯ ಅರಣ್ಯಾಧಿಕಾರಿಯ ನಿಯೋಜನೆ ರದ್ದುಗೊಳಿಸಲು ಪ್ರತಿಭಟನೆ
ದಾಂಡೇಲಿ :ನಗರದ ಉಪ ವಲಯ ಅರಣ್ಯಾಧಿಕಾರಿ ಜಿ. ಸಂತೋಷ ಇವರನ್ನು ದಾಂಡೇಲಿಯಿಂದ ವಿರ್ನೊಲಿ ವಲಯದ ಕುಳಗಿ ಡಿಪೋಗೆ ನಿಯೋಜನೆಗೊಳಿಸಿ ಹಳಿಯಾಳದ ಉಪ ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶ ಮಾಡಿರುವುದನ್ನು ಖಂಡಿಸಿ ಶುಕ್ರವಾರರಂದು ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಪಿ. ಮೂರ್ತಿ ಹಾಗೂ ಜಿಲ್ಲಾಧ್ಯಕ್ಷ ಎನ್. ಪ್ರೇಮ್ಕುಮಾರ ಇವರ ನೇತ್ರತ್ವದಲ್ಲಿ ಸಂಘಟನೆಯ ಸ್ಥಳೀಯ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ನಡೆಸಿ, ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ನಗರದ ವಿಶೇಷ … [Read more...] about ಉಪ ವಲಯ ಅರಣ್ಯಾಧಿಕಾರಿಯ ನಿಯೋಜನೆ ರದ್ದುಗೊಳಿಸಲು ಪ್ರತಿಭಟನೆ