ಹೊನ್ನಾವರ:- ರಾಷ್ಟ್ರೀಯ ಹೆದ್ದಾರಿ 66 ಮತ್ತು ರಾಷ್ಟ್ರೀಯ ಹೆದ್ದಾರಿ 206 ಕೂಡುವಿಕೆಯ ಹೊನ್ನಾವರ ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಇರುವ ಅತ್ಯಂತ ಅಪಾಯಕಾರಿ ಪ್ರಪಾತದ ಬಗ್ಗೆ ಸಂಬಂಧಪಟ್ಟ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲಿ ಈ ತನಕ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ. ಯಾಕೆಂದರೆ ಈ ಕ್ಲಿಷ್ಟವಾದ ಸ್ಥಳದಲ್ಲಿ ಪಾದಾಚಾರಿಗಳಿಗೆ ಓಡಾಡಲು, ನಿಲ್ಲಲು ಸ್ಥಳವೇ ಇಲ್ಲ. ಪಾದಚಾರಿಗಳಾಗಲೀ, ವಾಹನ ಚಾಲಕರಾಗಲೀ, ಸ್ವಲ್ಪವೇ ಎಚ್ಚರ ತಪ್ಪಿದರೂ ಅನಾಹುತ ತಪ್ಪಿದ್ದÀಲ್ಲ. ಈ … [Read more...] about ಹೊನ್ನಾವರ ಪಟ್ಟಣದ ಗೇರಸೊಪ್ಪಾ ಸರ್ಕಲ್ ಬಳಿ ಇರುವ ಅತ್ಯಂತ ಅಪಾಯಕಾರಿ ಪ್ರಪಾತ; ಈ ತನಕ ಗಮನ ಹರಿಸದೇ ಇರುವುದು ದುರದೃಷ್ಟಕರ ಸಂಗತಿ
ರಾಷ್ಟ್ರೀಯ ಹೆದ್ದಾರಿ
ನಿರಾಶ್ರಿತರ ಹೋರಾಟಕ್ಕೆ ಶಿರಸಿಯ ಸ್ವರ್ಣವಲ್ಲಿ ಮಠ ಬೆಂಬಲ
ಕಾರವಾರ:ವಿವಿಧ ಬೃಹತ್ ಯೋಜನೆಗಳಿಂದ ಕಾರವಾರ-ಅಂಕೋಲಾ ಪ್ರದೇಶದ ಜನ ನಿರಾಶ್ರಿತರಾಗಿದ್ದು, ನಿರಾಶ್ರಿತರ ಹೋರಾಟಕ್ಕೆ ಶಿರಸಿಯ ಸ್ವರ್ಣವಲ್ಲಿ ಮಠ ಬೆಂಬಲ ನೀಡಿದೆ. ಕಾರವಾರ - ಅಂಕೋಲಾ ಭಾಗದಲ್ಲಿ ಸೀಬರ್ಡ ನೌಕಾನೆಲೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಕೊಂಕಣ ರೈಲ್ವೇ ಸೇರಿದಂತೆ ಹಲವು ಯೋಜನೆಗಳಿಂದ ಜನ ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರು ತಮಗೆ ಸಲ್ಲಬೇಕಾದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದು, ಈ ಹಿಂದೆ ನಡೆದ ಮೂರು ಹೋರಾಟಗಳಲ್ಲಿ ಸ್ವರ್ಣವಲ್ಲಿ ಮಠ … [Read more...] about ನಿರಾಶ್ರಿತರ ಹೋರಾಟಕ್ಕೆ ಶಿರಸಿಯ ಸ್ವರ್ಣವಲ್ಲಿ ಮಠ ಬೆಂಬಲ
ಸಮುದ್ರ ಮಾರ್ಗವಾಗಿ ಗೋವಾಗೆ ತೆರಳಿದ ರೈಲ್ವೇ ಇಂಜಿನ್
ಕಾರವಾರ: ಕಳೆದ ಐದು ತಿಂಗಳಿನಿಂದ ರಾಷ್ಟ್ರೀಯ ಹೆದ್ದಾರಿ ಪಕ್ಕ ನಿಂತಿದ್ದ 138 ಟನ್ ಭಾರದ ರೈಲ್ವೇ ಇಂಜಿನ್ನನ್ನು ಬಾರ್ಜ ಮೂಲಕ ಬಂದರಿಗೆ ಸಾಗಿಸಿ ಅಲ್ಲಿಂದ ಗೋವಾಗೆ ಸಾಗಿಸಲಾಯಿತು. ಜೂನ್ 15ರಂದು ಬೆಂಗಳೂರಿನಿಂದ ಇನ್ಲ್ಯಾಂಡ್ ಟ್ರಾನ್ಸಪೋರ್ಟ ಎಂಬ ಕಂಪನಿಯೂ ಈ ರೈಲ್ವೇ ಇಂಜಿನ್ನ್ನು ರಸ್ತೆ ಮಾರ್ಗದ ಮೂಲಕ ಗೋವಾಗೆ ಸಾಗಿಸಲು ಪ್ರಯತ್ನಿಸಿತ್ತು. ಆದರೆ, ಅತಿ ಬಾರದ ಇಂಜಿನ್ ಸಾಗಿಸಲು ಗೋವಾ ಸರ್ಕಾರ ಪರವಾನಿಗೆ ನೀಡಿರಲಿಲ್ಲ. ಬಾರದ ಇಂಜಿನ್ ಬಂದರೆ ಸೇತುವೆಗೆ … [Read more...] about ಸಮುದ್ರ ಮಾರ್ಗವಾಗಿ ಗೋವಾಗೆ ತೆರಳಿದ ರೈಲ್ವೇ ಇಂಜಿನ್
ಮೆಡಿಕಲ್ ಕಾಲೇಜು ವೀಕ್ಷಿಸಿದ ತಜ್ಞರ ತಂಡ
ಕಾರವಾರ: ಮೆಡಿಕಲ್ ಕಾಲೇಜಿನಲ್ಲಿ ಅಪಘಾತ ಚಿಕಿತ್ಸಾ ವಿಭಾಗ ಸ್ಥಾಪಿಸುವದಕ್ಕಾಗಿ ಕೇಂದ್ರ ಆರೋಗ್ಯ ಇಲಾಖೆಯ ತಜ್ಞರ ತಂಡವೊಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಹಿನ್ನೆಲೆಯಲ್ಲಿ ಕಾರವಾರ ಮೆಡಿಕಲ್ ಕಾಲೇಜಿಗೆ ಬರುವ ರೋಗಿಗಳ ಪೈಕಿ ಶೇ. 60ರಷ್ಟು ಅಪಘಾತದಲ್ಲಿ ಗಾಯಗೊಂಡವರಿರುತ್ತಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ಟ್ರಾಮಾ ಸೆಂಟರ್ ಆರಂಭಿಸಬೇಕು ಎಂದು ಕೆಲ ಸಂಘಟನೆಗಳು ಒತ್ತಾಯಿಸಿದ್ದವು. ಕಾಲೇಜಿನ ನಿರ್ದೇಶಕ ಶಿವಾನಂದ … [Read more...] about ಮೆಡಿಕಲ್ ಕಾಲೇಜು ವೀಕ್ಷಿಸಿದ ತಜ್ಞರ ತಂಡ
ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸವನ್ನು ವಿರೋಧಿಸಿ ;ಪ್ರತಿಭಟನೆ
ಹೊನ್ನಾವರ:ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸವನ್ನು ವಿರೋಧಿಸಿ ಹೊನ್ನಾವರ ತಾಲೂಕಾ ಸಂಘ ಪರಿವಾರದ ಮುಖಂಡರು ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ನಂತರ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಪ್ರಮುಖರು ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು. ಹಿಂದು ಸಂಘಡನೆಯ ಪ್ರಮುಖ ವಿಶ್ವನಾಥ ನಾಯಕ ಮಾತನಾಡಿ ಕಳೆದ 4 ವರ್ಷದಿಂದ ನಮ್ಮ ಹಿಮದು ಸಂಘಟನಾಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆಯಾಗುತ್ತಿದೆ ಸಂಭದಿಸಿದ ಅಪರಾಧಿಗಳನ್ನನ್ನು … [Read more...] about ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸವನ್ನು ವಿರೋಧಿಸಿ ;ಪ್ರತಿಭಟನೆ