ಹೊನ್ನಾವರದ ಲಾಯನ್ಸ್ ಕ್ಲಬ್‍ನಿಂದ ನಡೆಸಿದ ಉಚಿತ ಬೃಹತ್ ಕಣಣಿನ ಪೊರೆ ತಪಾಸಣೆಯನ್ನು ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಿತು. ತಾಲೂಕಿನ ಗ್ರಾಮೀಣ ಭಾಗದ 140 ಕ್ಕೂ ಹೆಚ್ಚಿನ ವೃದ್ಧರು, ಬಡಜನರು ಶಿಬಿರದಲ್ಲಿ ಫಲಾನುಭವಿಗಳಾಗಿದ್ದರು. ಅವರಲ್ಲಿ ಆಯ್ದ 23 ಜನರನ್ನು ಕುಮಟಾದ ಲಯನ್ಸ್ ರೇವಣಕರ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಕಣ್ಮಣಿ ಜೋಡಿಸಲಾಯಿತು.ಶಿಬಿರವನ್ನುÀ ಉದ್ಘಾಟಸಿದ ಲಯನ್ಸ್ ಅಧ್ಯಕ್ಷರಾದ ಲ.ದೇವಿದಾಸ ಮಡಿವಾಳÀಮಾತನಾಡಿ … [Read more...] about ಹೊನ್ನಾವರ ಲಯನ್ಸ್ ಕ್ಲಬ್‍ನಿಂದ ಕಣ್ಣಿನ ತಪಾಸನೆ ಮತ್ತು ಶಸ್ತ್ರ ಚಿಕಿತ್ಸೆ
ಲಯನ್ಸ್ ಕ್ಲಬ್
ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿಗಳಿಂದ ರಕ್ತದಾನ
ಹೊನ್ನಾವರ:"ರಕ್ತದಾನ ಮಾಡುವುದರಿಂದ ದಾನಿಯ ಆರೋಗ್ಯ ಉತ್ತಮವಾಗುವ ಜೊತೆಗೆ ಇಂಥ ದಾನದಿಂದ ರಕ್ತದ ಅಗತ್ಯ ಇರುವವರಿಗೆ ಉಪಕಾರ ಮಾಡಿದ ತೃಪ್ತಿ ಸಿಗುತ್ತದೆ' ಎಂದು ತಾಲೂಕಾ ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ ಕಿಣಿ ಹೇಳಿದರು. ಇಲ್ಲಿನ ಎಸ್.ಡಿ.ಎಂ. ಕಾಲೇಜಿನ ಯೂತ್ ರೆಡ್ ಕ್ರಾಸ್,ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಎನ್.ಎಸ್.ಎಸ್. ಘಟಕಗಳು,ಲಯನ್ಸ್ ಕ್ಲಬ್ ಹಾಗೂ ತಾಲೂಕಾ ಸರ್ಕಾರಿ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಇಲ್ಲಿ … [Read more...] about ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿಗಳಿಂದ ರಕ್ತದಾನ
ಸ್ವಚ್ಛತೆಯ ಕುರಿತು ಅರಿವು ಕಾರ್ಯಕ್ರಮ
ಹೊನ್ನಾವರ:ರಾಷ್ಟ್ರೀಯ ಸೇವಾ ಯೋಜನೆ 15 ದಿನಗಳ ಕಾಲ ಹಮ್ಮಿಕೊಂಡಿರುವ "ಸ್ವಚ್ಛತಾ ಪಕ್ವಾರ'ಆಂದೋಲನದ ಅಂಗವಾಗಿ ಇಲ್ಲಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಎನ್‍ಎಸ್‍ಎಸ್ ಘಟಕದ ವತಿಯಿಂದ ಸೋಮವಾರ ಪಟ್ಟಣದಲ್ಲಿ ಸ್ವಚ್ಛತೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳು ನಡೆದವು. ಪ್ರಭಾತನಗರದ 3 ವಾರ್ಡಗಳಲ್ಲಿನ ಮನೆ ಮನೆಗೆ ಭೇಟಿ ನೀಡಿದ ವಿದ್ಯಾರ್ಥಿಗಳು ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಹೊರಡಿಸಿರುವ … [Read more...] about ಸ್ವಚ್ಛತೆಯ ಕುರಿತು ಅರಿವು ಕಾರ್ಯಕ್ರಮ
ನಾಗರಿಕ ಸೇವೆಗಳು ಗಗನ ಕುಸುಮವಲ್ಲ ,ಮಾಹಿತಿ ಸಭೆ
ಜೆ. ಡಿ. ನಾಯ್ಕ ಅಭಿಮಾನಿ ಸಂಘದ ಆಶ್ರಯದಲ್ಲಿ ಭಟ್ಕಳದಲ್ಲಿ ಸಪ್ಟಂಬರ್ 24 ರಂದು ನಡೆಯಲಿರುವ ನಾಗರಿಕ ಸೇವೆಗಳು ಗಗನ ಕುಸುಮವಲ್ಲ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಹೊನ್ನಾವರ ತಾಲೂಕಿನ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವವಂತೆ ತಿಳುವಳಿಕೆ ನೀಡಲು ಪೂರ್ವಭಾವಿ ಸಭೆ ಡ್ರೀಮ್ ಟೀಮ್ ಹೊನ್ನಾವರ, ಲಯನ್ಸ್, ರೋಟರಿ ಕ್ಲಬ್‍ಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ನಡೆಯಿತು. ಜೆ.ಡಿ.ನಾಯ್ಕ ಅಭಿಮಾನಿ ಸಂಘದ ಅಧ್ಯಕ್ಷ … [Read more...] about ನಾಗರಿಕ ಸೇವೆಗಳು ಗಗನ ಕುಸುಮವಲ್ಲ ,ಮಾಹಿತಿ ಸಭೆ
ಹೊನ್ನಾವರ ತಾಲೂಕಾ ಆಸ್ಪತ್ರೆಗೆ ವೀಲ್ ಛೇರ್ ಮತ್ತು ಡಸ್ಟ ಬೀನ್ ವಿತರಣೆ
ಹೊನ್ನಾವರ ತಾಲೂಕಾ ಆಸ್ಪತ್ರೆಗೆ ಲಯನ್ಸ ಕ್ಲಬ್ ವತಿಯಿಂದ ವೀಲ್ ಛೇರ್ ಮತ್ತು ಡಸ್ಟ ಬೀನ್‍ಗಳನ್ನು ನೀಡಲಾಯಿತು. ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ 317ಃ ಇದರ ರೀಜನ್ ಛೇರ್‍ಮನ್ ಲಯನ್ ಕೃಷ್ಣಮೂರ್ತಿ ಭಟ್ಟ, ಶಿವಾನಿ ಮಾತನಾಡಿ ಲಯನ್ಸ ಕ್ಲಬ್ಬಿನ ಎಲ್ಲಾ ಸಹೋದ್ಯೋಗಿಗಳನ್ನು ಒಡಗೂಡಿ ಹೊನ್ನಾವರ ತಾಲೂಕಾ ಆಸ್ಪತ್ರೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಭಾಗವಹಿಸಿ ಆಸ್ಪತ್ರೆಗೆ ವೀಲ್ ಚೇರ್ ಮತ್ತು ಡಸ್ಟ ಬೀನ್‍ಗಳನ್ನು ನೀಡಿ ಬಡರೋಗಿಗಳಿಗೆ ಚಿಕಿತ್ಸೆಯನ್ನು ಉತ್ತಮ ರೀತಿಯಲ್ಲಿ … [Read more...] about ಹೊನ್ನಾವರ ತಾಲೂಕಾ ಆಸ್ಪತ್ರೆಗೆ ವೀಲ್ ಛೇರ್ ಮತ್ತು ಡಸ್ಟ ಬೀನ್ ವಿತರಣೆ