ಭಟ್ಕಳ:ಬೀನಾ ವೈದ್ಯ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದು, ವಾಣಿಜ್ಯ ವಿಭಾಗದ ರೇಷ್ಮಾ ಆಚಾರಿ 96.16% ಪಡೆದಿದ್ದು ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿರುತ್ತಾಳೆ. ಹೇಮಾ ನಾಯ್ಕ 91.5% ದ್ವಿತೀಯ ಮತ್ತು ರಕ್ಷತ ನಾಯ್ಕ 83.5% ತೃತೀಯ ಸ್ಥಾನ ಪಡೆದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಸಚಿನ ಮೊಗೇರ 90.33% ಪ್ರಥಮ, ಕೃಷ್ಣಪ್ರಸಾದ ಮಹಾಲೆ 88.33% ದ್ವಿತೀಯ, ಮತ್ತು ಶಿಲ್ಪಾ ಗಾಬಿತ್ 84% ತೃತೀಯ ಸ್ಥಾನ … [Read more...] about ಬೀನಾ ವೈದ್ಯ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ
ವರ್ಷ
ಶ್ರೀ ಶಿವಶಾಂತಿಕಾ ಪರಮೇಶ್ವರೀ ಪ್ರೌಢಶಾಲೆಯ ಸುವರ್ಣ ಮಹೋತ್ಸವ
ಭಟ್ಕಳ:ಹಿಂದೆ ಗ್ರಾಮೀಣ ಪ್ರದೇಶದಲ್ಲಿ 50 ವರ್ಷಗಳ ಹಿಂದೆ ಪ್ರೌಢ ಶಾಲೆಗೆ ಹೋಗುವುದು ಕನಸಿನ ಮಾತಾಗಿತ್ತು. ಅನೇಕ ಕಡೆಗಳಲ್ಲಿ ಕನ್ನಡ ಶಾಲೆ ಮುಗಿಸಿ ಪ್ರೌಢ ಶಾಲೆಗೆ 3-4 ಕಿ.ಮಿ. ನಡೆದು ಹೋಗಬೇಕಾಗಿತ್ತು, ಹಲವು ಕಡೆಗಳಲ್ಲಿ ನದಿ-ತೊರೆಗಳನ್ನು ದಾಟಿ ಹೋಗಬೇಕಾಗಿದ್ದರಿಂದ ಹುಡುಗಿಯರಿಗೆ ಪ್ರೌಢಶಾಲೆ ಕನಸಿನ ಮಾತಾಗಿದ್ದರೆ, ಹುಡುಗರಿಗೂ ಮನೆಯಲ್ಲಿ ದೂರ ಕಳುಹಿಸುವುದು ಕಡಿಮೆಯೇ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶವಾದ ಮಾರುಕೇರಿಯಲ್ಲಿದ್ದ ಸಂಸ್ಕøತ … [Read more...] about ಶ್ರೀ ಶಿವಶಾಂತಿಕಾ ಪರಮೇಶ್ವರೀ ಪ್ರೌಢಶಾಲೆಯ ಸುವರ್ಣ ಮಹೋತ್ಸವ
ಶಿರಸ್ತೇದಾರ ಕಛೇರಿಯ ಬೇಜವಾಬ್ದಾರಿ ಕಾರ್ಯವೈಖರಿಯನ್ನು ಸರಿಪಡಿಸುವಂತೆ ಮನವಿ
ಹೊಸ ಪಡಿತರ ಚೀಟಿ ಪಡೆಯಲು ಇರುವ ನಿಯಮಾವಳಿ ಹಾಗೂ ಹಳಿಯಾಳ ಆಹಾರ ವಿಭಾಗದ ಆಹಾರ ಶಿರಸ್ತೇದಾರ ಕಛೇರಿಯ ಬೇಜವಾಬ್ದಾರಿ ಕಾರ್ಯವೈಖರಿಯಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಅತೀ ಶೀಘ್ರದಲ್ಲಿ ಸರಿಪಡಿಸುವಂತೆ ನಗರದ ಬಿಜೆಪಿ ಎಸ್.ಸಿ ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ ಅವರು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಮತ್ತು ಆಹಾರ ವಿಭಾಗದ ಉಪ ನಿರ್ದೇಶಕರಿಗೆ ಲಿಖಿತ ಮನವಿ ಮಾಡಿ ಆಗ್ರಹಿಸಿದ್ದಾರೆ.ಅವರು ಸಲ್ಲಿಸಿದ ಮನವಿ … [Read more...] about ಶಿರಸ್ತೇದಾರ ಕಛೇರಿಯ ಬೇಜವಾಬ್ದಾರಿ ಕಾರ್ಯವೈಖರಿಯನ್ನು ಸರಿಪಡಿಸುವಂತೆ ಮನವಿ
ದಾಂಡೇಲಿಯಲ್ಲಿ ಅದ್ಧೂರಿ ಬಸವ ಜಯಂತಿ
ದಾಂಡೇಲಿ :ನಗರದಲ್ಲಿ ಪ್ರತಿ ವರ್ಷದಂತೆ ಸ್ಥಳೀಯ ವೀರಶೈವ ಸಮಾಜÀ ಸೇವಾ ಸಂಘ, ವೀರಭದ್ರೇಶ್ವರ ಟ್ರಸ್ಟ ಅಕ್ಕನಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರರಂದು ಮೃತ್ಯುಂಜಯ ಮಠದಲ್ಲಿ ಆಚರಿಸಲಾಯಿತು. ಬೆಳಗ್ಗೆ ಮಠದಲ್ಲಿ ಪೂಜಾ ಕಾರ್ಯ ಪೂರ್ಣಗೊಳಿಸಿ ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಾಮೂಹಿಕ ವಿವಾಹದಲ್ಲಿ ನಾಲ್ಕು ನೂತನ ಜೋಡಿಗೆ ಮಾಂಗಲ್ಯಭಾಗ್ಯ ಕಲ್ಪಿಸಲಾಯಿತು. ನೂತನ ವಧು-ವರರಿಗೆ ನಗರಸಭೆಯ ಅಧ್ಯಕ್ಷ ನಾಗೇಶ ಸಾಳುಂಕೆ ಆರ್ಶೀವದಿಸಿದರು. ಮಧ್ಯಾನ … [Read more...] about ದಾಂಡೇಲಿಯಲ್ಲಿ ಅದ್ಧೂರಿ ಬಸವ ಜಯಂತಿ
ಅದ್ದೂರಿ ಶಿವಾಜಿ ಜಯಂತಿ
ದಾಂಡೇಲಿ :ಸ್ಥಳೀಯ ಗಾಂಧಿನಗರದ ಶ್ರೀ.ಛತ್ರಪತಿ ಶಿವಾಜಿ ಯುವ ಸೇವಾ ಟ್ರಸ್ಟ್ ಆಶ್ರಯದಲ್ಲಿ ಪ್ರತಿವರ್ಷದಂತೆ ಈ ವರ್ಷವು ಶನಿವಾರ ಶಿವಾಜಿ ಜಯಂತಿ ಮತ್ತು ಬಸವ ಜಯಂತಿ ಕಾರ್ಯಕ್ರಮವನ್ನು ಗಾಂಧಿನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಿಂದು ಜಾಗರಣಾ ವೇದಿಕೆಯ ಪ್ರಮುಖ ಸುಧೀರ ಶೆಟ್ಟಿಯವರು ಹಿಂದು ಧರ್ಮದ ವೀರಕೇಸರಿಯಾಗಿದ್ದ ಛತ್ರಪತಿ ಶಿವಾಜಿಯವರ ತತ್ವಾದರ್ಶ ಮತ್ತು ಶೌರ್ಯ ಎಲ್ಲರಿಗೂ ಅನುಕರಣೀಯ. ಅದೇ … [Read more...] about ಅದ್ದೂರಿ ಶಿವಾಜಿ ಜಯಂತಿ