ಹಳಿಯಾಳ :ಅರಣ್ಯವನ್ನು ನಂಬಿಕೊಂಡು ಕಾನನದ ಮಧ್ಯೆ ಜೀವನ ನಿರ್ವಹಣೆ ಮಾಡುತ್ತಿರುವ ಬುಡಕಟ್ಟು ಸಿದ್ದಿ ಸಮುದಾಯದ ಸರ್ವಾಂಗೀಣ ಅಭಿವೃದ್ದಿಗೆ ಕಾಂಗ್ರೇಸ್ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಸದುಪಯೋಗ ಈ ಸಮುದಾಯದವರು ಪಡೆಯಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಮರಾಠಾ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಸಿದ್ದಿ ಜನಾಂಗದವರಿಗೆ ಸರ್ಕಾರದಿಂದ ನೀಡಲಾಗುತ್ತಿರುವ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ವಿತರಿಸಿ … [Read more...] about ಸಿದ್ದಿ ಜನಾಂಗದ ಫಲಾನುಭವಿಗಳಿಗೆ ಪೌಷ್ಠಕ ಆಹಾರ ವಿತರಣೆ
ಶಿಕ್ಷಣ
ಮುಖ್ಯ ಶಿಕ್ಷಕರ ಹಾಗೂ ಡಿ ದರ್ಜೆ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿ ಪ್ರಕಟಣೆ
ಕಾರವಾರ:ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ, ಮುಖ್ಯ ಶಿಕ್ಷಕರ ಹಾಗೂ ಡಿ ದರ್ಜೆ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿಯನ್ನು ಕಾರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಿಸಿದ್ದಾರೆ. ಇಲಾಖೆ ವೆಬ್ ಸೆಟ್ www.schooleducation.kar.nic.in ನಲ್ಲಿ ಸಹ ಜೆಷ್ಠತಾ ಪಟ್ಟಿಯನ್ನು ವಿಕ್ಷಿಸಬಹುದಾಗಿದೆ. ಶಾಲಾ ನೌಕರರ ಸೇವಾವಿವರದ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಜುಲೈ 30 ರೊಳಗೆ ದಾಖಲೆ ಸಮೇತ ದ್ವಿಪ್ರತಿಯಲ್ಲಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಹಾಗೂ … [Read more...] about ಮುಖ್ಯ ಶಿಕ್ಷಕರ ಹಾಗೂ ಡಿ ದರ್ಜೆ ನೌಕರರ ತಾತ್ಕಾಲಿಕ ಜೇಷ್ಟತಾ ಪಟ್ಟಿ ಪ್ರಕಟಣೆ
ಹೊನ್ನಾವರ ರೋಟರಿ ಪರಿವಾರದ ಪದಗ್ರಹಣ ಸಮಾರಂಭ
ಹೊನ್ನಾವರ:ರೊಟರಿ ಕ್ಲಬ್ ಹೊನ್ನಾವರ ಇದರ 2017-2018 ನೇ ಸಾಲಿನ ರೋಟರಿ ಪರಿವಾರದ ಪಧಗ್ರಹಣ ಕಾರ್ಯಕ್ರಮ ಕರ್ನ್ಲ್ ಹಿಲ್ನ ನೂತನ ರೋಟರಿ ಪಾರ್ಕ ಹೌಸ್ನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಡಾ||ಅನಂತಮೂರ್ತಿ ಎಸ್ ಶಾಸ್ತ್ರೀ, ಕಾರ್ಯದರ್ಶಿಯಾಗಿ ಮುನವೆಲ್ ಸ್ಟೆಪನ್ ರೊಡ್ರಿಗಸ್ ಮತ್ತು ಖಜಾಂಚಿಯಾಗಿ ವಸಂತ ಕರ್ಕಿಕರ ಅಧಿಕಾರ ವಹಿಸಿಕೊಂಡರು.ರೋಟರಿ ಪಾರ್ಕ ಹೌಸ್ನಲ್ಲಿ ನಡೆದ ಸಮಾರಂಬದಲ್ಲಿ ರೊಟರಿಯನ್ ಎಸ್ ಎಮ್ ಭಟ್ ರವರು ನೂತನ ಪದಾಧಿಕಾರಿಗಳಿಗೆ ರೊಟರಿ ಪಿನ್ … [Read more...] about ಹೊನ್ನಾವರ ರೋಟರಿ ಪರಿವಾರದ ಪದಗ್ರಹಣ ಸಮಾರಂಭ
ಶಾಲಾ ಮಂತ್ರಿ ಮಂಡಳ ರಚನೆ
ದಾಂಡೇಲಿ :ಜೊಯಿಡಾ ತಾಲ್ಲೂಕಿನ ರಾಮನಗರ ಮೌಂಟ್ ಕಾರ್ಮೆಲ್ ಸಿಬಿಎಸ್ಸಿ ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಳದ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ಪಾ: ವಿಲ್ಫ್ರೆಡ್ ಫ್ರಾಂಕ್, ಪಾ: ಡೆನಿಸ್ ಮಿಸ್ಕ್ಯುಥ್, ಪಾ: ತಿಯೊಡೋಸಿಯೊ ಫರ್ನಾಂಡೀಸ್, ಆಡಳಿತಾಧಿಕಾರಿ ಜಾನ್ ಪೀಟರ್ ಅವರುಗಳ ನೇತೃತ್ವದಲ್ಲಿ ಜರುಗಿತು. ಶಾಲಾ ನಾಯಕನಾಗಿ ಪವನ್ಗುರುನಾಥ ಪವಾರ, ಉಪ ನಾಯಕಿಯಾಗಿ ನಿಖಿತಾ ರಾವ್ ಸಾಹೇಬ ಪಾಟೀಲ್, ಕ್ರೀಡಾ ಸಚಿವನಾಗಿ ಮರಿಯಾಜೋಸೆಫ್ಕ್ರೂಸ್, ಶಿಕ್ಷಣ ಸಚಿವನಾಗಿ ಚಿಂತನಾ … [Read more...] about ಶಾಲಾ ಮಂತ್ರಿ ಮಂಡಳ ರಚನೆ
ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ
ಹಳಿಯಾಳ:ಯಾವ ವರ್ಗದವರು ಶಿಕ್ಷಣದಿಂದ ವಂಚಿತರಾಗಬಾರದು ಹಾಗೂ ಪ್ರತಿಯೊಬ್ಬ ಮಗು ಶಿಕ್ಷಣ ಪಡೆಯಬೇಕು ಎಂಬ ಸದಿಚ್ಚೆಯೊಂದಿಗೆ ರಾಜ್ಯ ಸರ್ಕಾರ ಸಾಕಷ್ಟು ನೂತನ ಯೋಜನೆಗಳೊಂದಿಗೆ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಹಾಗೂ ಅನೇಕ ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು. ಪಟ್ಟಣದ ಶಾಸಕರ ಮಾದರಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ವಿತರಣಾ ಗೌರವ, ಸ್ಥಾನಮಾನ … [Read more...] about ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ