ಹೊನ್ನಾವರ – ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಎಲ್ಲಿ ನೋಡಿದರೂ ಸುಗ್ಗಿಯ ಸೊಬಗು ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಹಾಲಕ್ಕಿ, ಹರಿಜನ, ನಾಮಧಾರಿಗಳು ಸೇರಿದಂತೆ ಜಿಲ್ಲೆಯ ಬಹುದೊಡ್ಡ ಶ್ರಮಿಕ ವರ್ಗ ಸುಗ್ಗಿಯ ಆಚರಣೆಯಲ್ಲಿ ಮೈಮರೆಯುತ್ತದೆಯಾದರೂ ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮದ ನಗರೆಯ ನಾಮಧಾರಿಗಳ ಸುಗ್ಗಿ ಮಾತ್ರ ತನ್ನ ಕಟ್ಟುಪಾಡು, ಶಿಸ್ತು, ಆಚರಣೆಯಲ್ಲಿನ ನಂಬಿಕೆಯಿಂದ ಇತರೆಲ್ಲರಿಗಿಂತ ವಿಭಿನ್ನವಾಗಿ ಗಮನಸೆಳೆಯುತ್ತಿದೆ.ನಗರೆಯ ನಾಮಧಾರಿಗಳ … [Read more...] about ಎಲ್ಲರಂತಲ್ಲ ಇಲ್ಲಿನ ನಾಮಧಾರಿಗಳ ಸುಗ್ಗಿ ಆಚರಣೆ – ಕಟ್ಟುಪಾಡುಗಳ ಕಟ್ಟಳೆಯನ್ನು ಕಳಚಿಕೊಳ್ಳದ ಬಿಚ್ಚುಗೋಲ ಸುಗ್ಗಿ ನೃತ್ಯ ನೋಡುಗರ ಮೈ ನವಿರೇಳಿಸುತ್ತೆ
ಶಿಸ್ತು
ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ; ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ: ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆ ನಿಟ್ಟಿನಲ್ಲಿ ನಮ್ಮ ದೇಶದಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ವಿಶ್ವದಲ್ಲಿ ಗುರುತಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಶ್ಲಾಘಿಸಿದರು.ಹಳಿಯಾಳ: ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ … [Read more...] about ಮಕ್ಕಳು ಒಳ್ಳೆಯ ಚಾರಿತ್ರ್ಯ, ಗುಣ, ಶಿಸ್ತು, ಗುರಿ ಇಟ್ಟುಕೊಂಡು ಸಾತ್ವಿಕ ಬದುಕನ್ನು ನಡೆಸಿದರೆ ದೇಶದ ಪ್ರಗತಿ ಸಾಧ್ಯ; ಸಚಿವ ಆರ್.ವಿ.ದೇಶಪಾಂಡೆ
ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ,ಶಾಸಕ ಮಂಕಾಳು ವೈದ್ಯ
ಹೊನ್ನಾವರ:ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ. ಆ ಮೂಲಕ ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ ನಿರ್ಮಾಣಗೊಳ್ಳುತ್ತಿದ್ದಾರೆ. ಇಂಥಹ ಶ್ಲಾಘನೀಯ ಕೆಲಸವನ್ನು ಹೊನ್ನಾವರದ ಸೇವಾದಳದ ಶಾಖಾ ನಾಯಕ- ನಾಯಕಿಯರು ಮಾಡುತ್ತಿದ್ದಾರೆ ಎಂದು ಶಾಸಕ ಮಂಕಾಳು ವೈದ್ಯರವರು ಹೇಳಿದರು. ಹೊನ್ನಾವರ ತಾಲೂಕಾ ಪುನಃಶ್ಚೇತನ ಶಿಬಿರದ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.ಹೊನ್ನಾವರ: ಭಾರತ ಸೇವಾದಳವು … [Read more...] about ಭಾರತ ಸೇವಾದಳವು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಶಿಸ್ತು ಮತ್ತು ಆತ್ಮ ವಿಶ್ವಾಸವನ್ನು ಬೆಳೆಸುತ್ತಿದೆ,ಶಾಸಕ ಮಂಕಾಳು ವೈದ್ಯ
ಪರೀಕ್ಷಾ ಪೂರ್ವತರಬೇತಿ ಶಿಬಿರದ ಉದ್ಘಾಟನೆ
ಹೊನ್ನಾವರ ‘ತಾಲೂಕಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ 10 ದಿನಗಳ ಉಚಿತ ಎನ್.ಟಿ.ಎಸ್.ಇ ಮತ್ತುಎನ್.ಎಮ್.ಎಮ್.ಎಸ್. ಪರೀಕ್ಷಾ ಪೂರ್ವತರಬೇತಿ ಶಿಬಿರವು ಸಮರ್ಪಣಾತರಬೇತಿಕೇಂದ್ರದಆಶ್ರಯದಲ್ಲಿ ಮತ್ತು ಸೇತುಬಂಧಟ್ರಸ್ಟ್‍ಕರ್ಕಿಇದರ ಪ್ರಯೋಜಕತ್ವದಲ್ಲಿಉದ್ಘಾಟನೆಗೊಂಡಿತು. ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಸೃಜನ ಶೀಲತೆ,ಅರ್ಪಣಾ ಮನೋಭಾವ ಮತ್ತು ನಿರಂತರ ಪ್ರಯತ್ನಇದ್ದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ … [Read more...] about ಪರೀಕ್ಷಾ ಪೂರ್ವತರಬೇತಿ ಶಿಬಿರದ ಉದ್ಘಾಟನೆ
ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ;ಪ್ರೋ. ಸುರೇಂದ್ರ. ದಫೇದಾರ
ಕಾರವಾರ: ಆತ್ಮವಿಶ್ವಾಸ, ಶಿಸ್ತು, ಧೃಡ ಸಂಕಲ್ಪದೊಂದಿಗೆ ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಪ್ರೋ. ಸುರೇಂದ್ರ. ದಫೇದಾರ ಹೇಳಿದರು. ದಿವೇಕರ ಪದವಿ ಪೂರ್ವ ಮಹಾವಿದ್ಯಾಲಯ ಆಯೋಜಿಸಿದ ತಾಲೂಕಾ ಮಟ್ಟದ ಪ್ರೌಢಶಾಲಾ ಮಕ್ಕಳ ಚರ್ಚಾ ಸ್ಪರ್ಧೆಯಲ್ಲಿ ಅವರು ಮಾತನಾಡಿದರು. ಪ್ರಯತ್ನ ಮಾಡದೇ ಪ್ರತಿಫಲ ನಿರೀಕ್ಷಿಸುವದು ಸರಿಯಲ್ಲ. ವಿದ್ಯಾರ್ಥಿಗಳು ಪ್ರಯತ್ನವಾದಿಗಳಾಗಿರಬೇಕು. … [Read more...] about ಸತತ ಪರಿಶ್ರಮದಿಂದ ಪ್ರಯತ್ನ ನಡೆಸಿದಾಗ ಮಾತ್ರ ಯಶಸ್ಸು ಸಿಗುತ್ತದೆ ;ಪ್ರೋ. ಸುರೇಂದ್ರ. ದಫೇದಾರ