ಹೊನ್ನಾವರ.ಬೆಂಗಳೂರು ಗ್ರಾಮಾಂತರ ಪ್ರದೇಶದ ಹೊಸಕೋಟೆಯ ಚೆನ್ನಬೈರವ ಕ್ರೀಡಾಗಂಣದಲ್ಲಿ ನಡೆದ 14 ವರ್ಷದ ಒಳಗಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದಕ್ರೀಡಾಕೂಟದಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆಯಕುಮಾರಿ ವಂದನಾ ನಾಗರಾಜ ಗೌಡ ಚಕ್ರಎಸೆತದಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರ ಮಟ್ಟದಕ್ರೀಡಾಕೂಟಕ್ಕೆ ಭಾಗವಹಿಸುವ ಅರ್ಹತೆ ಪಡೆದಿದ್ದಾಳೆ. ಇವಳ ಈ ಸಾಧನೆಗೆ ಮತ್ತು ಮಾರ್ಗದರ್ಶಿ ಶಿಕ್ಷಕರಾದ ಎಸ್ಎನ್ ಹೆಗಡೆ ಯವರಿಗೆಕಾರವಾರ ಶೈಕ್ಷಣಿಕಜಿಲ್ಲೆಯ ಉಪನಿರ್ದೇಶಕರಾದ ಪಿ ಕೆ … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆ ವಿದ್ಯಾರ್ಥಿನಿ ರಾಷ್ಟ್ರಮಟ್ಟಕ್ಕೆಆಯ್ಕೆ
ಶ್ರೀ ಚೆನ್ನಕೇಶವ ಪ್ರೌಢಶಾಲೆ
ಶ್ರೀ ಚೆನ್ನಕೇಶವ ಪ್ರೌಢಶಾಲೆ ಸಂಸ್ಕೃತ ಭಾಷಣದಲ್ಲಿ ಪ್ರಥಮ
2017_2018ನೇ ಸಾಲಿನ ತಾಲೂಕಾ ಮಟ್ಟದ ಪ್ರೌಢವಿಭಾಗದ ಪ್ರತಿಭಾ ಕಾರಂಜಿ ಮತ್ತು ನೃತ್ಯ ಕಲೋತ್ಸವ 11.9.17 ರಂದು ಮಾರ್ಥೋಮಾ ಪ್ರೌಢಶಾಲೆ ಹೊನ್ನಾವರದಲ್ಲಿ ನಡೆದಿದ್ದು ಅದರಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ 'ದೇಶದ ಭದ್ರತೆ ಮತ್ತು ಅಂತರರಾಷ್ಟ್ರೀಯ ಸಂಬಂಧ' ಎಂಬ ಸಂಸ್ಕೃತ ಭಾಷಣದಲ್ಲಿ ಶೃದ್ಧಾ ಹರಿಕಾಂತ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಜಾನಪದ ನೃತ್ಯ ಕಂಸಾಳೆಯಲ್ಲಿ ದ್ವಿತೀಯ ಸ್ಥಾನವನ್ನು ಅಂಕಿತ ಸಂಗಡಿಗರು ಪಡೆದಿದ್ದಾರೆ. … [Read more...] about ಶ್ರೀ ಚೆನ್ನಕೇಶವ ಪ್ರೌಢಶಾಲೆ ಸಂಸ್ಕೃತ ಭಾಷಣದಲ್ಲಿ ಪ್ರಥಮ
ಕ್ರೀಡೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಪ್ರಥಮ
ಹೊನ್ನಾವರ;`ವಲಯ ಮಟ್ಟದ ಸಾ. ಶಿ. ಇಲಾಖಾ ಕ್ರೀಡಾ ಕೂಟ ಹೊದಿಕೆಶೀರೂರಿನಲ್ಲಿ ನಡೆಯತು, ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿಯ ವಿದ್ಯಾರ್ಥಿಗಳು ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್, ಕಬಡ್ಡಿ ಯಲ್ಲಿ ಪ್ರಥಮ ಸ್ಥಾನ ವನ್ನು, ಪಡೆದು,ಹುಡುಗಿಯರ ಥ್ರೋ ಬಾಲ್, ಬಾಲ್ ಬ್ಯಾಡ್ಮಿಂಟನ್ ದಲ್ಲಿ ಪ್ರಥಮ ಹಾಗೂ ಟಿ. ಜಿ. ಟಿ ಯಲ್ಲಿ ಅರುಣ್ ನಾಯ್ಕ ಉದ್ದ ಜಿಗಿತ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ, ವಂದನಾ ಎನ್. ಗೌಡ ಚಕ್ರ ಎಸೆತ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನವನ್ನು ಪಡೆದು, … [Read more...] about ಕ್ರೀಡೆಯಲ್ಲಿ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಪ್ರಥಮ