ದಾಂಡೇಲಿ :ಮಾರ್ಚ 2017ರಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಾಂಡೇಲಿ ಪ್ರೌಢ ಶಾಲೆಗಳ ಫಲಿತಾಂಶ ಈ ರೀತಿಯಾಗಿದೆ. ಸೆಂಟ್ ಮೈಕಲ್ ಕೌನ್ವೆಂಟ್ ಪ್ರೌಢ ಶಾಲೆ : ಸಂಸ್ಥೆಯ ಫಲಿತಾಂಶ ಶೇ.93. ಪ್ರಥಮ ಸ್ಥಾನ ಆಫ್ರಿನ್ ಮಿಶ್ರಿಕೋಟಿ ಶೇ.99.02, ದ್ವಿತೀಯ ಸ್ಥಾನ ಜಾಹಿನ ಗೌಸ್ ಸೈಯ್ಯದ್ ಶೇ.98.72, ತೃತೀಯ ಸ್ಥಾನ ನಿಖಿತಾ ಪೈ ಶೇ.98.56. ಜನತಾ ವಿದ್ಯಾಲಯ : ಸಂಸ್ಥೆಯ ಫಲಿತಾಂಶ ಶೇ. 90.71 ಪ್ರಥಮ ಸ್ಥಾನ ಪ್ರೀತಿ ವಸಂತ ದಿನಕರ್ ಹಾಲಪ್ಪನವರ ಶೇ.98.08, … [Read more...] about ದಾಂಡೇಲಿ -ಎಸ್.ಎಸ್.ಎಲ್.ಸಿ ಫಲಿತಾಂಶ
ಸಂಸ್ಥೆ
ಅವಿರೋಧ ಆಯ್ಕೆ
ಭಟ್ಕಳ:ಇಲ್ಲಿನ ಪ್ರತಿಷ್ಟಿತ ಸಂಸ್ಥೆಯಾಗಿರುವ ದಿ ಡೆಕ್ಕನ್ ವೆಲ್‍ಫೇರ್ ಅಸೋಶಿಯೇಶನ್ (ರಿ) ಇದರ ನೂತನ ಪದಾಧಿಕಾರಿಗಳ ಆಯ್ಕೆಯು ಸಂಸ್ಥೆಯ ಕಚೇರಿಯಲ್ಲಿ ನಡೆದ ವಾರ್ಷಿಕ ಸರ್ವ ಸಾಧಾರಣಾ ಸಭೆಯಲ್ಲಿ ನಡೆದು ನೂತನ ಅಧ್ಯಕ್ಷರಾಗಿ ಮೊಹಿದ್ದೀನ್ ನಿಜಾಮ್ ಅವರು ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಡಾ. ನಸೀಮ್ ಅಹಮ್ಮದ್ ಖಾನ್, ಪ್ರಧಾನ ಕಾರ್ಯದರ್ಶಿಗಳಾಗಿ ನಝೀರ್ ಅಹಮ್ಮದ್ ಶೇಖ್, ಕಾರ್ಯದರ್ಶಿಯಾಗಿ ಅಬ್ದುಲ್ ಸತ್ತಾರ್ ಶೇಖ್, ಖಜಾಂಚಿಯಾಗಿ ಮೊಹಮ್ಮದ್ ಜುಬೇರ್ … [Read more...] about ಅವಿರೋಧ ಆಯ್ಕೆ
ಜಿಲ್ಲಾ ವಕ್ಫ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸದಂತೆ, ವಕ್ಫ್ ಸಂಸ್ಥೆಗಳ ಪದಾಧಿಕಾರಿಗಳ ಮನವಿ
ಕಾರವಾರ: ಜಿಲ್ಲಾಕೇಂದ್ರ ಕಾರವಾರದಲ್ಲಿರುವ ಜಿಲ್ಲಾ ವಕ್ಫ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸದಂತೆ ಕೋರಿ ತಾಲ್ಲೂಕಿನ ವಕ್ಫ್ ಸಂಸ್ಥೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಈಗಾಗಲೇ ರಾಜ್ಯ ವಕ್ಫ್ ಮಂಡಳಿಯ ಕಾರ್ಯನಿರ್ವಾಹಣಾಧಿಕಾರಿಯು ಜಿಲ್ಲಾಕೇಂದ್ರ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಜಿಲ್ಲಾ ವಕ್ಫ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸಲು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಆದರೆ ಇಲ್ಲಿರುವ … [Read more...] about ಜಿಲ್ಲಾ ವಕ್ಫ್ ಕಚೇರಿಯನ್ನು ಶಿರಸಿಗೆ ಸ್ಥಳಾಂತರಿಸದಂತೆ, ವಕ್ಫ್ ಸಂಸ್ಥೆಗಳ ಪದಾಧಿಕಾರಿಗಳ ಮನವಿ
“ನಜರ್ ಬದಲೇಗಾ ತೋ ನಜ್ಜರಾ ಬದಲೇಗಾ” ದೃಷ್ಟಿ ಬದಲಾದರೆ ದೃಶ್ಯ ಬದಲಾಗುತ್ತದೆ ಎಂದು ಸಂಸದ ಅನಂತಕುಮಾರ ಹೆಗಡೆ ನುಡಿದರು
ಹೊನ್ನಾವರ :ತಾಲೂಕಿನ ಪ್ರಸಿದ್ಧ ಶಿಕ್ಷಣ ಸಂಸ್ಥೆಯಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಉನ್ನತ ಶಿಕ್ಷಣದ ಬಗ್ಗೆ ದೇಶಾದ್ಯಂತ ಗಂಭೀರವಾದ ಚರ್ಚೆ ಆರಂಭಗೊಂಡಿದೆ. ಈ ಬಗ್ಗೆ ಎಲ್ಲಾ ರೀತಿಯ ಚರ್ಚೆ ತುಂಬಾ ಆಳವಾಗಿ ನಡೆಯುತ್ತಿದೆ. ಇತಿಮಿತಿಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಬಗ್ಗೆ ವಿಚಾರ ವಿನಿಮಯ ನಡೆಯುತ್ತಿದೆ. … [Read more...] about “ನಜರ್ ಬದಲೇಗಾ ತೋ ನಜ್ಜರಾ ಬದಲೇಗಾ” ದೃಷ್ಟಿ ಬದಲಾದರೆ ದೃಶ್ಯ ಬದಲಾಗುತ್ತದೆ ಎಂದು ಸಂಸದ ಅನಂತಕುಮಾರ ಹೆಗಡೆ ನುಡಿದರು