ಹಳಿಯಾಳ:- ಸಾವಿರಾರು ಕೋಟಿ ರೂ. ಅನುದಾನದ ಹೊಳೆ ಹರಿಸಿ ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸಿರುವ ಹಾಗೂ ದೇಶದಲ್ಲೇ ಕ್ಷೇತ್ರವನ್ನು ನಂಬರ್ ಒನ್ ಮಾದರಿ ಕ್ಷೇತ್ರ ಮಾಡುವ ಇಚ್ಚಾಶಕ್ತಿ ಹೊಂದಿರುವ ಕಾಂಗ್ರೇಸ್ ಅಭ್ಯರ್ಥಿ ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮತ ನೀಡುವಂತೆ ಸಚಿವರ ಪುತ್ರ ಕೆಪಿಸಿಸಿ ಸದಸ್ಯ ಪ್ರಶಾಂತ ದೇಶಪಾಂಡೆ ತಂದೆ ಪರ ಮತಯಾಚನೆಯಲ್ಲಿ ತೊಡಗಿದ್ದಾರೆ. ಪಟ್ಟಣದಲ್ಲಿ ಕಾಂಗ್ರೇಸ್ ಮುಖಂಡರು, ಕಾರ್ಯಕರ್ತರೊಂದಿಗೆ … [Read more...] about ಪುತ್ರ ಪ್ರಶಾಂತ ದೇಶಪಾಂಡೆಯಿಂದ ಸಚಿವ ದೇಶಪಾಂಡೆ ಪರ ಮತಯಾಚನೆ
ಸಚಿವ ದೇಶಪಾಂಡೆ
ಸುಳ್ಳು ಪ್ರಚಾರದಿಂದ ಮತದಾರರ ಭಾವನೆ ಕೆರಳಿಸದೆ ಅಭಿವೃದ್ದಿ ಕಾರ್ಯಗಳ ಆಧಾರದ ಮೇಲೆ ಮತಯಾಚನೆ ಮಾಡಿ – ಸಚಿವ ದೇಶಪಾಂಡೆ.
ಹಳಿಯಾಳ:- ರಾಜ್ಯದ ಕಾಂಗ್ರೆಸ್ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಮೇಲೆ ನಾವು ಮತಯಾಚನೆ ಮಾಡುತ್ತಿದ್ದೆವೆ ಹೊರತು ಮತದಾರರನ್ನು ಭಾವನಾತ್ಮಕ ವಿಷಯಗಳಲ್ಲಿ ಪ್ರಚೋದಿಸಿ ಮತ ಕೇಳುತ್ತಿಲ್ಲ ತಾವು ಯಾವತ್ತೂ ಯಾರ ವಿರುದ್ಧ ಟೀಕೆ ಟಿಪ್ಪಣೆ ಮಾಡುವುದರಲ್ಲಿ ಕಾಲಹರಣ ಮಾಡದೆ ಅಭಿವೃದ್ದಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ನಿರತರಾಗಿರುತ್ತೇವೆ ಎಂದು ಸಚಿವ ಹಾಗೂ ಕಾಂಗ್ರೇಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದಲ್ಲಿ ನಡೆದ … [Read more...] about ಸುಳ್ಳು ಪ್ರಚಾರದಿಂದ ಮತದಾರರ ಭಾವನೆ ಕೆರಳಿಸದೆ ಅಭಿವೃದ್ದಿ ಕಾರ್ಯಗಳ ಆಧಾರದ ಮೇಲೆ ಮತಯಾಚನೆ ಮಾಡಿ – ಸಚಿವ ದೇಶಪಾಂಡೆ.
ಮೇ.17 ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಚಿವ ದೇಶಪಾಂಡೆ ಬಣ್ಣ ಬಯಲು ಮಾಡುತ್ತೇನೆ – ಸುನೀಲ್ ಹೆಗಡೆ.
ಹಳಿಯಾಳ:- ಪ್ರತಿ ಚುನಾವಣೆಯಲ್ಲಿ ಒಂದು ನಾಟಕವಾಡುವ ಸಚಿವ ಆರ್.ವಿ.ದೇಶಪಾಂಡೆ ಈ ಚುನಾವಣೆಯಲ್ಲಿ ಕಾಳಿನದಿ ನೀರಾವರಿ ಯೋಜನೆ ಜಾರಿ ಆಗಿದೆ ಎನ್ನುವ ರಾಜಕೀಯ ನಾಟಕವಾಡಿದ್ದು ಮೇ.17ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶಪಾಂಡೆ ಬಣ್ಣ ಬಯಲು ಮಾಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದೇಶಪಾಂಡೆ ಅವರು ಪತ್ರಿಕೆ ಒಂದರಲ್ಲಿ ಕಾಳಿನದಿ … [Read more...] about ಮೇ.17 ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಚಿವ ದೇಶಪಾಂಡೆ ಬಣ್ಣ ಬಯಲು ಮಾಡುತ್ತೇನೆ – ಸುನೀಲ್ ಹೆಗಡೆ.
ಕಾಂಗ್ರೇಸ್ ಅಭ್ಯರ್ಥಿ ಸಚಿವ ದೇಶಪಾಂಡೆ ಕುಟುಂಬದಿಂದ ಶತಚಂಡಿ ಹೋಮ 8ನೇ ಬಾರಿ ವಿಧಾನಸಭೆ ಪ್ರವೇಶಿಸಲು 9ನೇ ಬಾರಿ ಸ್ಪರ್ದಿಸಿರುವ ದೇಶಪಾಂಡೆ
ಹಳಿಯಾಳ:- ಹಳಿಯಾಳ ಪಟ್ಟಣದ ಪ್ರಸಿದ್ದ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ಸಚಿವ ದೇಶಪಾಂಡೆ ಹಾಗೂ ಕುಟುಂಬದವರು ಶತಚಂಡಿ ಹೋಮ ನೆರವೆರಿಸಿದರು. ಗೋಕಾಕ, ಹಂಪಿ, ಧಾರವಾಡ, ಕುಮಟಾ ಹೀಗೆ ರಾಜ್ಯದ ವಿವಿಧ ಭಾಗಗಳಿಂದ ಬಂದಂತಹ 25ಜನ ಪುರುಹೋಹಿತರ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಕಳೆದ ಮೂರು ದಿನಗಳಿಂದ ಗಣಪತಿ ಹೋಮ, ನವಗ್ರಹ ಹೋಮ, ಸಚಿವರ ಕುಲದೇವತೆ ಶ್ರೀ ತುಳಜಾಭವಾನಿ ದೇವಿ ಹೋಮ ಸೇರಿದಂತೆ ಭಾನುವಾರ ಶತಚಂಡಿ ಹೋಮ ನೆರವೆರಿಸಲಾಯಿತು. ಹಳಿಯಾಳ ಕ್ಷೇತ್ರದ ಕಾಂಗ್ರೇಸ್ … [Read more...] about ಕಾಂಗ್ರೇಸ್ ಅಭ್ಯರ್ಥಿ ಸಚಿವ ದೇಶಪಾಂಡೆ ಕುಟುಂಬದಿಂದ ಶತಚಂಡಿ ಹೋಮ 8ನೇ ಬಾರಿ ವಿಧಾನಸಭೆ ಪ್ರವೇಶಿಸಲು 9ನೇ ಬಾರಿ ಸ್ಪರ್ದಿಸಿರುವ ದೇಶಪಾಂಡೆ
ಹಿಂದೂ ಅಜೆಂಡಾ ಮೇಲೆ ಬಿಜೆಪಿ ಪಕ್ಷ ಗೆಲುವು ಸಾಧಿಸುವುದು ಸಾಧ್ಯವಿಲ್ಲ – ಸುಭಾಷ ಕೊರ್ವೆಕರ
ಹಳಿಯಾಳ : ಬಿಜೆಪಿ ಪಕ್ಷದವರು ಹಿಂದೂ ಅಜೆಂಡಾ ಮೇಲೆ ಆರಿಸಿ ಬರುತ್ತೇವೆ ಎಂದು ಕಣಸು ಕಾಣುತ್ತಿದ್ದು ಅದು ಅವರ ಭ್ರಮೆಯಾಗಿದ್ದು ನನಸಾಗಲು ಸಾಧ್ಯವಿಲ್ಲ ಹಿಂದೂ ಅಜೆಂಡಾ ಎಲ್ಲೂ ಕೆಲಸ ಮಾಡಲ್ಲ ಎಂದು ಹಳಿಯಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಭಾಷ ಕೊರ್ವೆಕರ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಸುನಿಲ್ ಹೆಗಡೆ ಅವರು ಇತ್ತೀಚೆಗೆ ದಾಂಡೇಲಿಯಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಸಚಿವ ದೇಶಪಾಂಡೆ … [Read more...] about ಹಿಂದೂ ಅಜೆಂಡಾ ಮೇಲೆ ಬಿಜೆಪಿ ಪಕ್ಷ ಗೆಲುವು ಸಾಧಿಸುವುದು ಸಾಧ್ಯವಿಲ್ಲ – ಸುಭಾಷ ಕೊರ್ವೆಕರ