ಹಳಿಯಾಳ ಕ್ಷೇತ್ರ ಕಾಂಗ್ರೇಸ್ ನ. ಆರ್. ವಿ.ದೇಶಪಾಂಡೆಪ್ರತಿಸ್ಪರ್ಧಿ ಬಿಜೆಪಿಯ ಸುನೀಲ್ ಹೆಗಡೆ ಅವರನ್ನು ಸೊಲಿಸಿ 6200 ಮತಗಳಿಂದ ವಿಜಯಶಾಲಿ .._8 ನೇ ಬಾರಿ ವಿಜಯ ದಾಖಲಿಸಿದ. ದೇಶಪಾಂಡೆಕಾಂಗ್ರೇಸ್ ಸಚಿವ ಆರ್ ವಿ ದೇಶಪಾಂಡೆ ಗೆಲುವು ಸಾಧಿಸುತ್ತಿದ್ದಂತೆಹಳಿಯಾಳದ ಬ್ಲಾಕ್ ಕಾಂಗ್ರೇಸ್ ಕಚೇರಿ ಎದುರು ಹಾಗೂ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. … [Read more...] about ಗೆಲುವಿನ ಸರದಿ ಮುಂದುವರಿಸಿದ ಸಚಿವ ದೇಶಪಾಂಡೆ 8 ನೇ ಬಾರಿ ವಿಧಾನಸಭೆ ಪ್ರವೇಶಿಸಿದ ದೇಶಪಾಂಡೆ
ಸುನೀಲ್ ಹೆಗಡೆ
ಹಳಿಯಾಳ ಕ್ಷೇತ್ರದಲ್ಲಿ ಕಮಲ ಅರಳುವುದು ಶತಸಿದ್ದ- ಸುನೀಲ್ ಹೆಗಡೆ
ಹಳಿಯಾಳ:- ಹಳಿಯಾಳ ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹಳಿಯಾಳ ಪಟ್ಟಣದ ಶಾಸಕರ ಮಾದರಿ ಶಾಲೆ ನಂ1 ರಲ್ಲಿಯ ಮತಗಟ್ಟೆ ಸಂಖ್ಯೆ 94 ರಲ್ಲಿ ಬೆಳಿಗ್ಗೆ 11.30 ಗಂಟೆಗೆ ಕುಟುಂಬದೊಡಣೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಮತಗಟ್ಟೆಯಲ್ಲಿ ಪತ್ನಿ ಸುವರ್ಣಾ ಹೆಡಗೆ, ಮಾಜಿ ವಿಪ ಸದಸ್ಯ ವಿಡಿ ಹೆಗಡೆ ಹಾಗೂ ಪತ್ನಿ ಸುನಿತಾ ಹೆಗಡೆ ಅವರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಹಳಿಯಾಳ ಕ್ಷೇತ್ರದಲ್ಲಿ ಬದಲಾವಣೆ … [Read more...] about ಹಳಿಯಾಳ ಕ್ಷೇತ್ರದಲ್ಲಿ ಕಮಲ ಅರಳುವುದು ಶತಸಿದ್ದ- ಸುನೀಲ್ ಹೆಗಡೆ
ಕಾಂಗ್ರೇಸ್ನಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ ಬಿಜೆಪಿಯಿಂದ ಚುನಾವಣಾಧಿಕಾರಿಗೆ ದೂರು- ಸುನೀಲ್ ಹೆಗಡೆ
.ಹಳಿಯಾಳ:- ಕಾಳಿನದಿ ನೀರಾವರಿ ಯೋಜನೆ ಜಾರಿಯಾಗಿದೆ ಪೈಪಲೈನ್ಗಳು ಕೆರೆಗಳಿಗೆ ಬಂದು ಬಿಳುತ್ತಿವೆ ಎಂದು ಕಾಂಗ್ರೇಸ್ ಪಕ್ಷದ ಧ್ವಜ ಹಿಡಿದು ಪೈಪಗಳ ಮೇಲೆ ನಿಂತು ಮತದಾರರಿಗೆ ದಾರಿ ತಪ್ಪಿಸುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಸಂಬಂಧಪಟ್ಟ ಕಾಂಗ್ರೇಸ್ ಪಕ್ಷದವರ ಮೇಲೆ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಪತ್ರಿಕೆಯೊಂದರಲ್ಲಿ ಹಿಂದಿನ ಯೋಜನೆ … [Read more...] about ಕಾಂಗ್ರೇಸ್ನಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ ಬಿಜೆಪಿಯಿಂದ ಚುನಾವಣಾಧಿಕಾರಿಗೆ ದೂರು- ಸುನೀಲ್ ಹೆಗಡೆ
ಕಾಳಿನದಿ ನೀರಾವರಿ ಯೋಜನೆ ಚುನಾವಣೆ ಗಿಮಿಕ್ ಆಗಿದೆ ಸತ್ಯವಾದಲ್ಲಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿ – ಸುನೀಲ್ ಹೆಗಡೆ
ಹಳಿಯಾಳ:- ರೈತರ ಹೊಲಗಳಿಗೆ ನೀರುಣಿಸುವ, ನೀರಾವರಿ ಉದ್ದೇಶಕ್ಕಾಗಿ ಕಾಳಿನದಿ ನೀರಾವರಿ ಯೋಜನೆ ಮಂಜೂರಾಗಿದೆ ಎಂದು ಸಚಿವ ಆರ್.ವಿ.ದೇಶಪಾಂಡೆ ದೇವಸ್ಥಾನದಲ್ಲಿ ಬಂದು ಪ್ರಮಾಣ ಮಾಡಿ ಹೇಳಲಿ ತಾವು ಕೂಡ ಆ ಯೋಜನೆ ಜಾರಿಯಾಗಿಲ್ಲ ಅದು ಕೇವಲ ಚುನಾವಣೆ ಗಿಮಿಕ್ ಆಗಿದೆ ಎಂದು ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಸವಾಲ್ ಹಾಕಿದರು. ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿ … [Read more...] about ಕಾಳಿನದಿ ನೀರಾವರಿ ಯೋಜನೆ ಚುನಾವಣೆ ಗಿಮಿಕ್ ಆಗಿದೆ ಸತ್ಯವಾದಲ್ಲಿ ದೇವಸ್ಥಾನದಲ್ಲಿ ಪ್ರಮಾಣ ಮಾಡಿ – ಸುನೀಲ್ ಹೆಗಡೆ
ದಿ.4 ರಂದು ಹಳಿಯಾಳಕ್ಕೆ ಯೋಗಿ ಆದಿತ್ಯನಾಥ –ರೋಡ ಶೋ- ಬಹಿರಂಗ ಸಭೆಯಲ್ಲಿ ಭಾಗಿ -ಸುನೀಲ್ ಹೆಗಡೆ.
ಹಳಿಯಾಳ:- ನಾತಪಂಥದ ರಾಷ್ಟ್ರಗುರು, ಗೊರಖಪುರ ಪಿಠಾಧೀಶರು ಆಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ದಿ.4 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಹಳಿಯಾಳಕ್ಕೆ ಆಗಮಿಸಲಿದ್ದಾರೆಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಈ ಕುರಿತು ಮಾಹಿತಿ ನೀಡಿದ ಅವರು ಬಿಜೆಪಿ ರಾಜ್ಯ ಸಮೀತಿಯಿಂದ ಹಳಿಯಾಳದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಪಕ್ಷದ ಅಭ್ಯರ್ಥಿಯಾದ ನನ್ನ ಪರ ಚುನಾವಣಾ ಪ್ರಚಾರಾರ್ಥವಾಗಿ ಅವರು ಹಳಿಯಾಳಕ್ಕೆ ಆಗಮಿಸುತ್ತಿದ್ದು ಯೋಗಿ ಆದಿತ್ಯನಾಥ … [Read more...] about ದಿ.4 ರಂದು ಹಳಿಯಾಳಕ್ಕೆ ಯೋಗಿ ಆದಿತ್ಯನಾಥ –ರೋಡ ಶೋ- ಬಹಿರಂಗ ಸಭೆಯಲ್ಲಿ ಭಾಗಿ -ಸುನೀಲ್ ಹೆಗಡೆ.