ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ 52 ಹುಟ್ಟುಹಬ್ಬವನ್ನು ಅವರು ಕಾರ್ಯಕರ್ತರು ಪಕ್ಷದ ಕಾರ್ಯಾಲಯದಲ್ಲಿ ಆಚರಿಸಿದರು. ಕಾರ್ಮಿಕ ದಿನಾಚರಣೆ ಆಗಿರುವ ಇಂದು ಸುನೀಲ್ ಹೆಗಡೆ ಅವರ ಹುಟ್ಟಿದ ದಿನವಾಗಿದ್ದು ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಕಾರ್ಯಕರ್ತರು ತಮ್ಮ ನಾಯಕನೊಂದಿಗೆ ಬೆಳಿಗ್ಗೆ ಇಲ್ಲಿಯ ಗಣೇಶ ಮಂದಿರಕ್ಕೆ ಭೆಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾರ್ಯಾಲಯಕ್ಕೆ ತೆರಳಿ ಅಲ್ಲಿ ಸರಳವಾಗಿ … [Read more...] about ಬಿಜೆಪಿ ಗೆಲುವೇ ನನ್ನ ಜನ್ಮದಿನದ ಉಡುಗೊರೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ
ಸುನೀಲ್ ಹೆಗಡೆ
ಮೇ.17 ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಚಿವ ದೇಶಪಾಂಡೆ ಬಣ್ಣ ಬಯಲು ಮಾಡುತ್ತೇನೆ – ಸುನೀಲ್ ಹೆಗಡೆ.
ಹಳಿಯಾಳ:- ಪ್ರತಿ ಚುನಾವಣೆಯಲ್ಲಿ ಒಂದು ನಾಟಕವಾಡುವ ಸಚಿವ ಆರ್.ವಿ.ದೇಶಪಾಂಡೆ ಈ ಚುನಾವಣೆಯಲ್ಲಿ ಕಾಳಿನದಿ ನೀರಾವರಿ ಯೋಜನೆ ಜಾರಿ ಆಗಿದೆ ಎನ್ನುವ ರಾಜಕೀಯ ನಾಟಕವಾಡಿದ್ದು ಮೇ.17ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶಪಾಂಡೆ ಬಣ್ಣ ಬಯಲು ಮಾಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ದೇಶಪಾಂಡೆ ಅವರು ಪತ್ರಿಕೆ ಒಂದರಲ್ಲಿ ಕಾಳಿನದಿ … [Read more...] about ಮೇ.17 ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸಚಿವ ದೇಶಪಾಂಡೆ ಬಣ್ಣ ಬಯಲು ಮಾಡುತ್ತೇನೆ – ಸುನೀಲ್ ಹೆಗಡೆ.
ಕಾಂಗ್ರೇಸ್ ಪಕ್ಷ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ದೇಶಪಾಂಡೆ ಸೋಲು ಖಚಿತ – ಸುನೀಲ್ ಹೆಗಡೆ
ಹಳಿಯಾಳ:- ಜಾತಿ, ಜಾತಿಯಲ್ಲಿ, ಧರ್ಮ-ಧರ್ಮಗಳಲ್ಲಿ ಒಡಕು ಮೂಡಿಸಿ ಕಳೆದ 6 ದಶಕಗಳಿಂದ ಓಟಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿರುವ ಕಾಂಗ್ರೇಸ್ ಪಕ್ಷ ಈ ಬಾರಿ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ಆರ್.ವಿ.ದೇಶಪಾಂಡೆ ಸೋಲು ಖಚಿತ ಎಂದು ಹಳಿಯಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಬಿಡುವಿಲ್ಲದಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಹೆಗಡೆ ಈಗಾಗಲೇ 2 ಸುತ್ತಿನ ಪ್ರಚಾರವನ್ನು … [Read more...] about ಕಾಂಗ್ರೇಸ್ ಪಕ್ಷ ರಾಜ್ಯದಿಂದ ತೊಲಗಲಿದ್ದು ಕ್ಷೇತ್ರದಲ್ಲಿ ದೇಶಪಾಂಡೆ ಸೋಲು ಖಚಿತ – ಸುನೀಲ್ ಹೆಗಡೆ
ಹಳಿಯಾಳ-ಜೋಯಿಡಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಸುನೀಲ್ ಹೆಗಡೆ ನಾಮಪತ್ರ ಸಲ್ಲಿಕೆ ಕೇವಲ ಗುತ್ತಿಗೆದಾರರು, ಮುಖಂಡರ ಅಭಿವೃದ್ದಿ ಮಾಡೊ ದೇಶಪಾಂಡೆ ಸೋಲು ನಿಶ್ಚಿತ- ಸುನೀಲ್ ಹೆಗಡೆ
ಹಳಿಯಾಳ:- ಸಚಿವ ಆರ್.ವಿ.ದೇಶಪಾಂಡೆ ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳಿಗಿಂತ ತಮ್ಮ ಪಕ್ಷದ ಕೆಲವು ಕಾರ್ಯಕರ್ತರು, ಮುಖಂಡರಿಗೆ ಹಾಗೂ ಗುತ್ತಿಗೆದಾರರಿಗೆ ಸರ್ಕಾರದ ಕಾಮಗಾರಿಗಳ ಗುತ್ತಿಗೆ ಕೆಲಸ ನೀಡಿ ಅವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸಲು ಸರ್ಕಾರದ ಹಣ ಹಗಲು ದರೊಡೆ ಮಾಡಿದ್ದಾರೆ ಹೊರತು ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ ಹೀಗಾಗಿ ಅವರ ಸೋಲು ನಿಶ್ಚಿತ ಎಂದು ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಬಿಜೆಪಿ ಪಕ್ಷದ ಅಭ್ಯರ್ಥಿ ಮಾಜಿ ಶಾಸಕ ಸುನೀಲ್ ಹೆಗಡೆ … [Read more...] about ಹಳಿಯಾಳ-ಜೋಯಿಡಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಸುನೀಲ್ ಹೆಗಡೆ ನಾಮಪತ್ರ ಸಲ್ಲಿಕೆ ಕೇವಲ ಗುತ್ತಿಗೆದಾರರು, ಮುಖಂಡರ ಅಭಿವೃದ್ದಿ ಮಾಡೊ ದೇಶಪಾಂಡೆ ಸೋಲು ನಿಶ್ಚಿತ- ಸುನೀಲ್ ಹೆಗಡೆ
ಬಿಜೆಪಿ ಪಕ್ಷ ಹಳಿಯಾಳ ಕ್ಷೇತ್ರಕ್ಕೆ ಸುನೀಲ್ ಹೆಗಡೆ ಹೆಸರು ಘೊಷಣೆ – ಕಾರ್ಯಕರ್ತರಿಂದ ಸಂಭ್ರಮಾಚರಣೆ- ಕುಟುಂಬಸ್ಥರಿಂದ ವಿಶೇಷ ಪೂಜೆ- ಪ್ರಚಾರಕ್ಕೆ ಚಾಲನೆ
ಹಳಿಯಾಳ:- ಹಳಿಯಾಳ-ಜೋಯಿಡಾ ವಿಧಾನ ಸಭಾ ಕ್ಷೇತ್ರ ಚುನಾವಣೆಗೆ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗಿ ಮಾಜಿ ಶಾಸಕ ಸುನೀಲ್ ಹೆಗಡೆ ಅವರ ಹೆಸರು ಘೊಷಣೆಯಾಗುತ್ತಿದ್ದಂತೆ ಕ್ಷೇತ್ರದಲ್ಲಿ ಅವರ ಬೆಂಬಗಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಸುನಿಲ್ ಹೆಗಡೆ ಬೆಂಬಲಿಗರು, ಬಿಜೆಪಿ ಕಾರ್ಯಕರ್ತರೊಂದಿಗೆ ಪಟ್ಟಣದ ಶ್ರೀ ಗಣೇಶ ದೇವಸ್ಥಾನಕ್ಕೆ ತೆರಳಿದ ಸುನೀಲ್ ಹೆಗಡೆ ಅವರ ತಂದೆ ಮಾಜಿ ವಿಪ ಸದಸ್ಯ ವಿ.ಡಿ.ಹೆಗಡೆ ಅವರು ವಿಶೇಷ ಪೂಜೆ … [Read more...] about ಬಿಜೆಪಿ ಪಕ್ಷ ಹಳಿಯಾಳ ಕ್ಷೇತ್ರಕ್ಕೆ ಸುನೀಲ್ ಹೆಗಡೆ ಹೆಸರು ಘೊಷಣೆ – ಕಾರ್ಯಕರ್ತರಿಂದ ಸಂಭ್ರಮಾಚರಣೆ- ಕುಟುಂಬಸ್ಥರಿಂದ ವಿಶೇಷ ಪೂಜೆ- ಪ್ರಚಾರಕ್ಕೆ ಚಾಲನೆ