ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದುಗಳನ್ನು ಗುರಿಯಾಗಿರಿಸಿಕೊಂಡು ಕಾಂಗ್ರೆಸ್ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕ ಆರೋಪಿಸಿದೆ. ಈ ಕುರಿತು ಪ್ರಕಟಣೆ ನೀಡುವರು ಪಕ್ಷದ ಮುಖಂಡ ನಾಗರಾಜ ಜೋಶಿ, ರಾಮು ರಾಯ್ಕರ್ ಹಾಗೂ ರಾಜೇಶ್ ನಾಯಕ, ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ದೂರಿದರು. ಹೊನ್ನಾವರ ಹಾಗೂ ಕುಮಟಾದಲ್ಲಿ ನಡೆದ ಗಲಬೆ ನಂತರ ಹಿಂದುಗಳನ್ನು ಗುರಿಯಾಗಿರಿಸಿಕೊಂಡು … [Read more...] about ಅಹಿತಕರ ಘಟನೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ
ಸೇರಿದ
ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ
ದಿನಾಂಕ 11/8/17 ರಂದು ಹಿರೇಗುತ್ತಿ ಗ್ರಾಮದ ಮೊರಬದಲ್ಲಿ ಹಳ್ಳೇರ ಜಾತಿಗೆ ಸೇರಿದ ಭಾಗದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ 2011 ಕ್ಕೂ ಪೂರ್ವದಲ್ಲಿ ನೋಂದಣಿಯಾದ, ಇದುವರೆಗೂ ಎಲ್.ಪಿ.ಜಿ. ಗ್ಯಾಸ್ ಸಂಪರ್ಕ ಹೊಂದಿರದ ಅರ್ಹ ಬಿಪಿಎಲ್ ಕಾರ್ಡದಾರರಾದ ಯಮುನಾ ಹಳ್ಳೇರ, ಮಂಗಲಾ ಹಳ್ಳೇರ, ನಾಗಮ್ಮ ಹಳ್ಳೇರ, ಮಾದೇವಿ ಹಳ್ಳೇರ, ಸುಮಿತ್ರಾ ಬಾಂದೇಕರ, ಲಲಿತಾ ನಾಯ್ಕ, ಕುಮಾರಿ ಹರಿಕಾಂತ, ನಿರ್ಮಲಾ ಹರಿಕಾಂತ, ಜಟ್ಟಿ ಹರಿಕಾಂತ ಇವರುಗಳಿಗೆ ಬೆಳಕು … [Read more...] about ಉಚಿತ ಗ್ಯಾಸ್ ವಿತರಣಾ ಕಾರ್ಯಕ್ರಮ
ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ; ಕ್ರಮಿನಲ್ ಪ್ರಕರಣ ದಾಖಲು
ಹಳಿಯಾಳ:ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಳಿಯಾಳ ಪುರಸಭೆ ಸದಸ್ಯ ಫಯಾಜ ಶೇಖ ಹಾಗೂ ಇತರ ನಾಲ್ವರ ಮೇಲೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಕ್ರಮಿನಲ್ ಪ್ರಕರಣ ದಾಖಲಾಗಿದ್ದು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ 3(1)(ಆರ್)ಎಸ್), ಎಸ್ಸಿಎಸ್ಟಿ (ಪಿಓಎ) ಅಮೆಂಡಮೆಂಟ್ ಕಲಂ 2015 ಮತ್ತು 420,504,506. ಆರ್/ಡಬ್ಲೂ 149 ಐಪಿಸಿ ಅನ್ವಯ ಹಳಿಯಾಳದ ಪುರಸಭೆಯ … [Read more...] about ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ; ಕ್ರಮಿನಲ್ ಪ್ರಕರಣ ದಾಖಲು
ರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭ
ಹೊನ್ನಾವರ:ಹಿಂದುಳಿದ ಪುಟ್ಟ ಸಮಾಜ ಅದ್ಭುತ ಕಾರ್ಯಕ್ರಮ ಮಾಡಿದೆ. ಜಿಲ್ಲೆಯಲ್ಲಿ ಪ್ರಥಮ ಬಾರಿ ಈ ವರೆಗೆ ಎಲ್ಲೂ ಆಗಿರದ ಅವಶ್ಯಕತೆಯಿದ್ದ ಸಾಮೂಹಿಕ ವಿವಾಹ ನೆರವೇರಿಸಿದ್ದು ವಿಶೇಷವಾಗಿದೆ ಎಂದು ಶಾಸಕ ಮಂಕಾಳು ವೈದ್ಯ ಹೇಳಿದರು. ಪಟ್ಟಣದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹೊನ್ನಾವರ, ಉತ್ತರ ಕನ್ನಡ ಜಿಲ್ಲಾ ಹಿಂದೂ ಮುಕ್ರಿ ಸಮಾಜ ಸೇವಾ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭವನ್ನು … [Read more...] about ರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡಕ್ಕೆ ಸೇರಿದ ಸರಳ ವಿವಾಹ ಸಮಾರಂಭ