ಹಳಿಯಾಳ:- ಹಳಿಯಾಳ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಕಳ್ಳತನಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಇದರಿಂದಾಗಿ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಪೋಲಿಸ್ ಇಲಾಖೆ ಹೆಚ್ಚಿನ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಅಪರಾಧಿಗಳನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಹಳಿಯಾಳ ಘಟಕ ತಹಶೀಲ್ದಾರ್ ಹಾಗೂ ಪೋಲಿಸ್ ಇಲಾಖೆ ಇಬ್ಬರಿಗೂ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಗುರುವಾರ ಇಲಾಖಾ ಕಚೇರಿಗಳಿಗೆ ತೆರಳಿ ಮನವಿ ಸಲ್ಲಿಸಿದ ಕರವೇ … [Read more...] about ಹೆಚ್ಚಿನ ಮುಂಜಾಗೃತಾ ಕ್ರಮ ಕೈಗೊಂಡು ಕಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಿ.. ಹಳಿಯಾಳ ಕರವೇ ಆಗ್ರಹ
ಹಳಿಯಾಳ
ಹಳಿಯಾಳದಲ್ಲಿ ಬೆಳಗಿನ ಜಾವ ಮನೆಗೆ ನುಗ್ಗಿ ಮನೆ ಯಜಮಾನನ ಮೇಲೆ ಹಲ್ಲೆ ನಡೆಸಿ ದರೊಡೆ, ಸರಣಿ ಕಳ್ಳತನಕ್ಕೆ ಯತ್ನ ಬೆಚ್ಚಿ ಬಿದ್ದ ಹಳಿಯಾಳದ ಜನತೆ
ಹಳಿಯಾಳ : ಹಳಿಯಾಳ ಪಟ್ಟಣದ ಮುಖಭಾಗವಾದ ಬಸ್ ನಿಲ್ದಾಣದ ಹಿಂದಿನ ಪ್ರತಿಷ್ಠಿತ ಕೆಎಚ್ ಬಿ ಕಾಲೊನಿಯಲ್ಲಿ ಬೆಳಗಿನ ೩.೩೦ರಿಂರ ೪ಗಂಟೆ ಒಳಗೆ ಮನೆ ಬಾಗಿಲು ಒಡೆದು ಮನೆಗೆ ನುಗ್ಗಿದ ೪ ಜನ ದರೊಡೆಕೊರರ ತಂಡ ಮಾಲಿಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ನಗನಾಣ್ಯ, ಬಂಗಾರ , ಮಾಂಗಲ್ಯ ಸಹಿತ ಬೈಕ್ ದರೊಡೆ ಮಾಡಿ ಪರಾರಿಯಾದ ಘಟನೆ ನಡೆದಿದೆ.ಭಾರತೀಯ ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಮ್ ಕೆ ಶಾಸ್ತ್ರಿ ಅವರ ಮನೆ ದರೊಡೆ. ಸುಮಾರು ೬ ಲಕ್ಷ ರೂ ಮೌಲ್ಯದ … [Read more...] about ಹಳಿಯಾಳದಲ್ಲಿ ಬೆಳಗಿನ ಜಾವ ಮನೆಗೆ ನುಗ್ಗಿ ಮನೆ ಯಜಮಾನನ ಮೇಲೆ ಹಲ್ಲೆ ನಡೆಸಿ ದರೊಡೆ, ಸರಣಿ ಕಳ್ಳತನಕ್ಕೆ ಯತ್ನ ಬೆಚ್ಚಿ ಬಿದ್ದ ಹಳಿಯಾಳದ ಜನತೆ
ಮಾವನೊಡನೆ ಆಸ್ಪತ್ರೆಗೆ ತಪಾಸಣೆಗೆ ಬಂದ 8ತಿಂಗಳ ಗರ್ಭೀಣಿ ನಾಪತ್ತೆ ಹಳಿಯಾಳಲ್ಲಿ ನಡೆದಿದೆ ವಿಚಿತ್ರ ಘಟನೆ
ಹಳಿಯಾಳ:- ಮಾವನೋಡನೆ ತಪಾಸಣೆಗೆಂದು ಆಸ್ಪತ್ರೆಗೆ ಬಂದಿದ್ದ 8 ತಿಂಗಳ ಗರ್ಭೀಣಿ ಮಹಿಳೆಯೊರ್ವಳು ಆಸ್ಪತ್ರೆಯಿಂದ ನಾಪತ್ತೆಯಾಗಿರುವ ವಿದ್ಯಮಾನ ಹಳಿಯಾಳದಲ್ಲಿ ನಡೆದಿದ್ದು ಸಾಕಷ್ಟು ಉಹಾಪೋಹಗಳಿಗೆ ಎಡೆಮಾಡಿದೆ. ಖಾನಾಪೂರ ತಾಲೂಕಿನ ಬಾಳಗುಂದ ಗ್ರಾಮದ 22 ವರ್ಷ ವಯಸ್ಸಿನ ಗೃಹಿಣಿ ಸಂಗೀತಾ ಭೈರು ತೊರವತ ಎನ್ನುವವಳೇ ಆಸ್ಪತ್ರೆಯಿಂದ ಕಾಣೆಯಾಗಿರುವ 8 ತಿಂಗಳ ತುಂಬು ಗರ್ಭೀಣಿಯಾಗಿದ್ದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿದೆ. ಖಾನಾಪೂರದವರಾದ ಇವರು ಪಟ್ಟಣದ ಹಳಿಯಾಳ-ಬೆಳಗಾಂವ … [Read more...] about ಮಾವನೊಡನೆ ಆಸ್ಪತ್ರೆಗೆ ತಪಾಸಣೆಗೆ ಬಂದ 8ತಿಂಗಳ ಗರ್ಭೀಣಿ ನಾಪತ್ತೆ ಹಳಿಯಾಳಲ್ಲಿ ನಡೆದಿದೆ ವಿಚಿತ್ರ ಘಟನೆ
ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಭಾರಿ ಶಬ್ದ ಮಾಡಿದ ಆಕ್ಸಿಜನ್ ಸಿಲಿಂಡರ್ , ಹೆದರಿ ದಿಕ್ಕಾಪಾಲಾಗಿ ಓಡಿದ ರೋಗಿಗಳು
ಹಳಿಯಾಳ;ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರನಲ್ಲಿ ತಾಂತ್ರಿಕ್ ತೊಂದರೆಯಿಂದ .. ಭಾರಿ ಶಬ್ದದೊಂದಿಗೆ ಗ್ಯಾಸ್ ಉಗುಳಿದ. ಸಿಲಿಂಡರ್ .. ಅದಕ್ಕೆ ಅಳವಡಿಸಿದ ಗ್ಲಾಸಿನ ಮಿಟರ್ ಒಡೆದು ಭಾರಿ ಶಬ್ದ ಇದರಿಂದ ಗಲಿಬಿಲಿಗೊಂಡು ಭಯದಿಂದ ದಿಕ್ಕಾಪಾಲಾಗಿ ಓಡಿದ .. ರೋಗಿಗಳು..ಶುಕ್ರವಾರ ಮಧ್ಯಾಹ್ನ ಸುಮಾರು 3 ಗಂಟೆ ಆಸುಪಾಸಿನಲ್ಲಿ ಘಟನೆ.ಹಳಿಯಾಳದ ಸರ್ಕಾರಿ ಆಸ್ಪತ್ರೆಯಲ್ಲಿಯ ೨ ನೇ ಮಹಡಿಯಲ್ಲಿರುವ ಚಿಕಿತ್ಸೆ … [Read more...] about ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಭಾರಿ ಶಬ್ದ ಮಾಡಿದ ಆಕ್ಸಿಜನ್ ಸಿಲಿಂಡರ್ , ಹೆದರಿ ದಿಕ್ಕಾಪಾಲಾಗಿ ಓಡಿದ ರೋಗಿಗಳು
ಮೊದಲ ಬಾರಿ ತಮ್ಮ ಹಕ್ಕು ಚಲಾಯಿಸಿದ ಯುವ ಮತದಾರರು
ಹಳಿಯಾಳ : ಹಳಿಯಾಳ ವಿಧಾನಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆ ತಾಲೂಕಿ ಹವಗಿ ಗ್ರಾಮದಲ್ಲಿ ಇದೇ ಮೊದಲ ಬಾರಿ ಮತ ಚಲಾಯಿಸಿದ ಯುವ ಮತದಾರರು … [Read more...] about ಮೊದಲ ಬಾರಿ ತಮ್ಮ ಹಕ್ಕು ಚಲಾಯಿಸಿದ ಯುವ ಮತದಾರರು