ಹಳಿಯಾಳ:- ಮರಾಠಾ ಸಮಾಜದ ಮುಖಂಡ, ಹಳಿಯಾಳ ತಾಲೂಕಾ ಕಾಂಗ್ರೇಸ ಪಕ್ಷದ ಹಿರಿಯ ನಾಯಕ ಹಾಗೂ ಸಚಿವ ಆರ್ ವ್ಹಿ ದೇಶಪಾಂಡೆಯವರ ನಿಕಟವರ್ತಿ ಯಡೋಗಾ ಗ್ರಾಮದ ಯಲ್ಲಾರಿ ಭುಜಂಗ ಗೌಡಾ ತಮ್ಮ 86 ನೇ ಇಳಿವಯಸ್ಸಿನಲ್ಲಿ ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದರು. ಹಿರಿಯ ಮುತ್ಸದ್ದಿಯಾಗಿದ್ದ ಈ ಹಿಂದೆ ಆರ್.ಎಸ್.ಎಸ್ ಸೊಸೈಟಿ, ಟಿ.ಡಿ.ಬಿ, ಪಿ ಎಲ್ ಡಿ ಬ್ಯಾಂಕ,. ಕಾಂಗ್ರೇಸ್ ಪಕ್ಷದ ತಾಲೂಕಾ ಅಧ್ಯಕ್ಷರು (ದೇವರಾಜ ಅರಸು ಕಾಲದಲ್ಲಿ), ಯಡೋಗಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಹಳಿಯಾಳದ … [Read more...] about 86 ನೇ ಇಳಿವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಯಲ್ಲಾರಿ ಭುಜಂಗ ಗೌಡಾ
ಹಳಿಯಾಳ
ಫೆ.ದಿ.3 ಮತ್ತು 4 ರಂದು ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ
ಹಳಿಯಾಳ: ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್, ಬೆಂಗಳೂರು,ಹಳಿಯಾಳ ತಾಲೂಕಾ ಘಟಕ, ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ಹಾಗೂ ಉತ್ತರ ಕನ್ನಡ ಸಮಗ್ರ ಅಭಿವೃದ್ದಿ ಯೋಜನೆ(ಉತ್ಕರ್ಷ)ರವರ ಸಂಯುಕ್ತಾಶ್ರಯದಲ್ಲಿ ಫೆ.ದಿ.3 ಮತ್ತು 4 ರಂದು ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ನ ಹಳಿಯಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಶ್ರೀಕಾಂತ … [Read more...] about ಫೆ.ದಿ.3 ಮತ್ತು 4 ರಂದು ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ
ಎಲ್ಲರೂ ಒಗ್ಗಟ್ಟಿನಿಂದ ಜೀವನ ಸಾಗಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ- ಸೌಹಾರ್ದತೆ ನೆಲೆಸಲು ಸಾಧ್ಯ
ಹಳಿಯಾಳ: ಜಾತಿ, ಧರ್ಮಗಳು ಕೇವಲ ದಾಖಲೆಗಾಗಿ ಮಾತ್ರ ಎನ್ನುವುದನ್ನು ಅರಿತು, ಎಲ್ಲರೂ ಒಗ್ಗಟ್ಟಿನಿಂದ ಜೀವನ ಸಾಗಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ- ಸೌಹಾರ್ದತೆ ನೆಲೆಸಲು ಸಾಧ್ಯವೆಂದು ಹಳಿಯಾಳ ಮಿಲಾಗ್ರಿಸ್ ಚರ್ಚನ ಫಾ.ಜ್ಞಾನಪ್ರಕಾಶರಾವ್ ಅಭಿಪ್ರಾಯಟ್ಟರು. ಸೌಹಾರ್ದತೆಗಾಗಿ ಕರ್ನಾಟಕ ಮಾನವ ಸರಪಳಿ ಕಾರ್ಯಕ್ರಮದ ಅಂಗವಾಗಿ ಹಳಿಯಾಳ ಪಟ್ಟಣದ ಶಿವಾಜಿ ವೃತ್ತದಲ್ಲಿ ನಡೆದ ಮಾನವ ಸಪರಳಿಯಲ್ಲಿ ಪಾಲ್ಗೊಂಡು ಅವರು ಶಾಂತಿಯ ಸಂದೇಶ ಸಾರಿದರು. ಶಾಂತಿ, ಸಹಬಾಳ್ವೆ, ದ್ವೇಷ … [Read more...] about ಎಲ್ಲರೂ ಒಗ್ಗಟ್ಟಿನಿಂದ ಜೀವನ ಸಾಗಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ- ಸೌಹಾರ್ದತೆ ನೆಲೆಸಲು ಸಾಧ್ಯ
ಸಚಿವ ಆರ್.ವಿ.ದೇಶಪಾಂಡೆಯವರ ಹಳಿಯಾಳದ ಮನೆ ಎದುರು ಪ್ರತಿಭಟನೆ
ಹಳಿಯಾಳ :- ಅಸಂವಿಧಾನಿಕ, ಅವಾಸ್ತವಿಕ, ಸುಳ್ಳು ಅಂಕಿ ಅಂಶಗಳಿಂದ ಕೂಡಿರುವ, ಪ್ರಜಾಸತ್ತಾತ್ಮಕವಾಗಿ ಚರ್ಚೆಯೇ ಆಗದೆ ಇರುವ ಹಾಗೂ ಏಕಪಕ್ಷೀಯವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿರುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಜಿಲ್ಲಾ ಸಮೀತಿಯ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆಯವರ ಹಳಿಯಾಳದ ಮನೆ ಎದುರು ಪ್ರತಿಭಟನೆ … [Read more...] about ಸಚಿವ ಆರ್.ವಿ.ದೇಶಪಾಂಡೆಯವರ ಹಳಿಯಾಳದ ಮನೆ ಎದುರು ಪ್ರತಿಭಟನೆ
ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ
ಹಳಿಯಾಳ: ಕರ್ತವ್ಯ ನಿರತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಕುರಿತು ಹಳಿಯಾಳ ಪೊಲಿಸ್ ಠಾಣೆಯಲ್ಲಿ ಮುಖ್ಯಾಧಿಕಾರಿಯವರು ದೂರು ದಾಖಲಿಸಿರುವ ವಿದ್ಯಮಾನ ಶನಿವಾರ ಹಳಿಯಾಳದಲ್ಲಿ ನಡೆದಿದೆ.ಹಳಿಯಾಳ: ಕರ್ತವ್ಯ ನಿರತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿರುವ ಕುರಿತು ಹಳಿಯಾಳ ಪೊಲಿಸ್ ಠಾಣೆಯಲ್ಲಿ ಮುಖ್ಯಾಧಿಕಾರಿಯವರು ದೂರು ದಾಖಲಿಸಿರುವ ವಿದ್ಯಮಾನ ಶನಿವಾರ ಹಳಿಯಾಳದಲ್ಲಿ ನಡೆದಿದೆ. ನಡೆದದ್ದೇನು ? :- ಪುರಸಭೆ ವ್ಯಾಪ್ತಿಯ … [Read more...] about ಪುರಸಭೆಯ ಮುಖ್ಯಾಧಿಕಾರಿಯ ಮೇಲೆ ಹಲ್ಲೆ