ಹೊನ್ನಾವರ ತಾಲೂಕಿನ ಹಳದೀಪುರದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ತಾರೀಬಾಗಿಲಕ್ಕೆ ಹೋಗುವ ರಸ್ತೆ ಕೆಟ್ಟುಹೋಗಿ ಓಡಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದ್ದು ತಕ್ಷಣ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯ ಬಿಜೆಪಿ ಘಟಕದ ವತಿಯಿಂದ ಕಾರ್ಯಕರ್ತರು, ಮುಖಂಡರು À ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಮಾಜಿ ಶಾಸಕ ದಿನಕರ ಶೆಟ್ಟಿ ಮಾತನಾಡಿ ಹಳದೀಪುರದ ತಾರಿಬಾಗಿಲ ವ್ಯಾಪ್ತಿಯಲ್ಲಿ ಸಾವಿರಾರು ಕುಟುಂಬಗಳ ವಾಸ್ತವ್ಯವಿದ್ದು ರಾಷ್ಟ್ರೀಯ … [Read more...] about ಹಳದೀಪುರ ತಾರೀಬಾಗಿಲ ರಸ್ತೆ ದುರಸ್ತಿಗೆ ಆಗ್ರಹಿಸಿ ,ತಹಸೀಲ್ದಾರರಿಗೆ ಮನವಿ
ಹಾಗೂ
ಗಂಗಾವಳಿನದಿಗೆ ಆಣೆಕಟ್ಟು;ತೋಟಗಾರಿಕಾ ಭೂಮಿ ಸೇರಿ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ
ಕಾರವಾರ:ಅಂಕೋಲಾ ತಾಲೂಕಿನ ಹೊನ್ನಳ್ಳಿ ಬಳಿ ಗಂಗಾವಳಿನದಿಗೆ ಕಿಂಡಿ ಆಣೆಕಟ್ಟು ನಿರ್ಮಿಸುವುದರಿಂದ ಸುಮಾರು ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ, ತೋಟಗಾರಿಕಾ ಭೂಮಿ ಸೇರಿ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ ಎಂದು ಗಂಗಾವಳಿ ನದಿ ಕೊಳ್ಳ ಮತ್ತು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಶಿವರಾಮ ಗಾಂವಕರ್ ಆತಂಕ ವ್ಯಕ್ತಪಡಿಸಿದರು. ನಗರದಲ್ಲಿ ಮಂಗಳವಾರ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಅಂಕೋಲಾ ತಾಲೂಕಿನುದ್ದಕ್ಕೂ ಹರಿಯುವ ಗಂಗಾವಳಿ ನದಿಗೆ … [Read more...] about ಗಂಗಾವಳಿನದಿಗೆ ಆಣೆಕಟ್ಟು;ತೋಟಗಾರಿಕಾ ಭೂಮಿ ಸೇರಿ ಸಾವಿರಾರು ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಲಿದೆ
ರೋಟರಿ ಕ್ಲಬ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದಲ್ಲಿ ಚಿಂತನಾ ಸಮಾವೇಶ
ಕಾರವಾರ: ಕಡವಾಡ ಜನರ ಆರ್ಥಿಕ ಸ್ವಾವಲಂಬಿ ಕುರಿತು ಚರ್ಚಿಸಲು ರೋಟರಿ ಕ್ಲಬ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದಲ್ಲಿ ಚಿಂತನಾ ಸಮಾವೇಶ ನಡೆಸಲಾಯಿತು. ಮಹಿಳಾ ಸ್ವಸಹಾಯ ಸಂಘದವರು ಸಮಾವೇಶದಲ್ಲಿ ಭಾಗವಹಿಸಿ ವಿವಿಧ ಸಲಹೆ ನೀಡಿದರು. ಸಿಂಡಿಕೇಟ ಬ್ಯಾಂಕ್‍ನ ಪ್ರಾದೇಶಿಕ ಕಾರ್ಯಾಲಯದ ಸಹಾಯಕ ಮಹಾ ಪ್ರಬಂಧಕಿ ಶೈಲಾ ಎ. ಜೆ. ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗಾಗಿ ಶ್ರಮಿಸುವುದು ಎಲ್ಲರ ಜವಾಬ್ದಾರಿ ಎಂದರು. ಕಡವಾಡ … [Read more...] about ರೋಟರಿ ಕ್ಲಬ್ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಹಯೋಗದಲ್ಲಿ ಚಿಂತನಾ ಸಮಾವೇಶ
ಮಕ್ಕಳಿಗೆ ಓದಲು, ಬರೆಯಲು ಬಂದ ಮಾತ್ರಕ್ಕೆ ವಿದ್ಯಾವಂತರಾಗಲು ಸಾಧ್ಯವಿಲ್ಲ
ಕಾರವಾರ: ಮಕ್ಕಳಲ್ಲಿ ಶ್ರದ್ದೆ ಹಾಗೂ ಭಕ್ತಿ ಹುಟ್ಟಿಸಲು ಆದ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಎಂದು ಸತ್ಯಸಾಯಿ ಸೇವಾ ಸಮಿತಿಯ ಪ್ರಮುಖ ಮಧುಸುಧನ್ ನಾಯ್ಡು ಹೇಳಿದರು. ಬೇಳೂರಿನಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಶ್ರೀ ಸತ್ಯಸಾಯಿ ಸತ್ವನಿಕೇತನಮ್ ಬಾಲಕರ ವಿದ್ಯಾನಿವೇಶನದ ಭೂಮಿ ಪೂಜೆ ನೆರವೆರಿಸಿ ಮಾತನಾಡಿದರು. ಮಕ್ಕಳಿಗೆ ಓದಲು, ಬರೆಯಲು ಬಂದ ಮಾತ್ರಕ್ಕೆ ವಿದ್ಯಾವಂತರಾಗಲು ಸಾಧ್ಯವಿಲ್ಲ. … [Read more...] about ಮಕ್ಕಳಿಗೆ ಓದಲು, ಬರೆಯಲು ಬಂದ ಮಾತ್ರಕ್ಕೆ ವಿದ್ಯಾವಂತರಾಗಲು ಸಾಧ್ಯವಿಲ್ಲ
ಕಿಚ್ಚು ಮತ್ತು ಪ್ರಜಾವಾತ್ಸಲ್ಯ ಮನೋಬಾವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ;ಜಿಲ್ಲಾಧಿಕಾರಿ ಹೆಚ್.ಪ್ರಸನ್ನ
ಕಾರವಾರ: ಕಿತ್ತೂರು ವೀರರಾಣಿ ಚೆನ್ನಮ್ಮಾಳ ಸ್ವಾತಂತ್ರ್ಯ ಹೋರಾಟದ ಕಿಚ್ಚು ಮತ್ತು ಪ್ರಜಾವಾತ್ಸಲ್ಯ ಮನೋಬಾವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಹೆಚ್.ಪ್ರಸನ್ನ ಹೇಳಿದರು. ಅವರು ಜಿಲ್ಲಾ ಪಂಚಾಯತ, ಜಿಲ್ಲಾಡಳಿತ, ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಗಳ ಕಚೇರಿ ಸಭಾ ಭವನದಲ್ಲಿ ನಡೆದ 193ನೇ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿ ಬ್ರೀಟಿಷರ ಆಡಳಿತದ ವಿರುದ್ದ ಹೋರಾಡಿದ … [Read more...] about ಕಿಚ್ಚು ಮತ್ತು ಪ್ರಜಾವಾತ್ಸಲ್ಯ ಮನೋಬಾವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕಾಗಿದೆ;ಜಿಲ್ಲಾಧಿಕಾರಿ ಹೆಚ್.ಪ್ರಸನ್ನ