‘ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಬೊಂಬೆಯಾಟ ಟ್ರಸ್ಟ್ (ರಿ).’ ಇದರ 22 ನೇ ವರ್ಷದ ಸಂಭ್ರಮಾಚರಣೆಯಲ್ಲಿ ‘ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ’ ಮತ್ತು ‘ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು’’ ಇದರ ಜಂಟಿ ಆಶ್ರಯದಲ್ಲಿ “ಶಾಲೆಯೆಡೆಗೆ ಗೊಂಬೆ ನಡಿಗೆ”” ಎಂಬ ವಿಶೇಷ ಗೊಂಬೆಯಾಟ ಪ್ರದರ್ಶನವನ್ನು ‘ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾ’’ ದಲ್ಲಿ ದಿನಾಂಕ 04/09/2017 ರ … [Read more...] about “ಶಾಲೆಯೆಡೆಗೆ ಗೊಂಬೆ ನಡಿಗೆ”
ಹಾಗೂ
ಶ್ರೀ ಲಕ್ಷ್ಮೀ ನಾರಾಯಣದೇವರಿಗೆ ಬೆಳ್ಳಿ ಕವಚ ಹಾಗೂ ಪ್ರಭಾವಳಿ ಸಮರ್ಪಣೆ
ಕುಮಟಾತಾಲೂಕಿನ ಮೊರಬಾದ ಶ್ರೀ ಲಕ್ಷ್ಮೀ ನಾರಾಯಣದೇವರಿಗೆಡಾ|| ಬಿ.ಆರ್.ಅಂಬೇಡ್ಕರ್ ಸಂಘ ಹಾಗೂ ಊರ ನಾಗರಿಕರ ಸಹಕಾರದಿಂದಾಗಿ ಶ್ರೀ ದೇವರಿಗೆ ಬೆಳ್ಳಿ ಕವಚ ಹಾಗೂ ಪ್ರಭಾವಳಿ ಸಮರ್ಪಿಸಲಾಯಿತು.ಈ ನಿಮಿತ್ತಯಕ್ಷಗಾನ ಹಾಗೂ ಸನ್ಮಾನಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್‍ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಮಾತನಾಡಿ ಬಡತನದಕಷ್ಟದಲ್ಲೂ ಸಂಘಟನೆಯೊಂದನ್ನುಕಟ್ಟಿ ಆ ಮೂಲಕ ಹಣ … [Read more...] about ಶ್ರೀ ಲಕ್ಷ್ಮೀ ನಾರಾಯಣದೇವರಿಗೆ ಬೆಳ್ಳಿ ಕವಚ ಹಾಗೂ ಪ್ರಭಾವಳಿ ಸಮರ್ಪಣೆ
ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ಹಾಗೂ ಆಯ್ಕೆ 8ರಿಂದ
ಹೊನ್ನಾವರ: ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ್ ಮಹಾವಿದ್ಯಾಲಯಗಳ ಮಹಿಳೆಯರ ಏಕ ವಲಯ ವಾಲಿಬಾಲ್ ಪಂದ್ಯಾವಳಿ ಹಾಗೂ ಆಯ್ಕೆ ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸೆ.7 ಹಾಗೂ 8ರಂದು 2 ದಿನಗಳ ಕಾಲ ನಡೆಯಲಿದೆ. 7ರಂದು ಬೆಳಿಗ್ಗೆ 11-30ಕ್ಕೆ ಬೆಳಕು ಟ್ರಸ್ಟ್‍ನ ಅಧ್ಯಕ್ಷ ನಾಗರಾಜ ನಾಯಕ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದು ಎಂಪಿಇ ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ.ಕರ್ಕಿ ಉಪಸ್ಥಿತರಿರುವರು. ಕವಿವಿ ಕ್ರೀಡಾ ವಿಭಾಗದ ನಿರ್ದೇಶಕ … [Read more...] about ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ಹಾಗೂ ಆಯ್ಕೆ 8ರಿಂದ
ನ್ಯೂ ಇಂಗ್ಲಿಷ್ 76ನೇ ಗಣೇಶೋತ್ಸವ ಸಂಪನ್ನ
ಹೊನ್ನಾವರ:ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ಕಳೆದ ಐದು ದಿನಗಳಿಂದ ವಿದ್ಯಾರ್ಥಿಗಳಿಂದ ಭಕ್ತಿಭಾವ ಹಾಗೂ ವಿವಿಧ ಪೂರಕ ಕಾರ್ಯಕ್ರಮಗಳೊಂದಿಗೆ ಪೂಜಿಸಲ್ಪಟ್ಟ ಗಣಪನನ್ನು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು, ಪೂರ್ವವಿದ್ಯಾರ್ಥಿಗಳು ಬೃಹತ್ ಮೆರವಣಿಗೆಯಲ್ಲಿ ತೆರಳಿ ಶರಾವತಿ ನದಿಯಲ್ಲಿ ಗಣಪತಿಯ ಮೂರ್ತಿಯನ್ನು ವಿಸರ್ಜನೆ ಮಾಡುವುದರೊಂದಿಗೆ ಸಂಪನ್ನಗೊಳಿಸಿದರು. ಇದಕ್ಕೂ ಮುನ್ನ ನಡೆದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಥಳೀಯ ಕ್ಷೇತ್ರ … [Read more...] about ನ್ಯೂ ಇಂಗ್ಲಿಷ್ 76ನೇ ಗಣೇಶೋತ್ಸವ ಸಂಪನ್ನ
ವಿವಿಧ ಇಲಾಖೆಗಳ ಕಾರ್ಯ ವೈಖರಿ ಪರಿಶೀಲನೆ
ಕಾರವಾರ: ಸಿಂಡ್ ಆರ್‍ಸೆಟಿ ಹಾಗೂ ಕೆನರಾ ಬ್ಯಾಂಕ್ ಆರ್‍ಸೆಟಿಯಲ್ಲಿ ತರಬೇತಿ ಪಡೆದವರ ಸ್ಥಿತಿಗತಿ ಕುರಿತು ಅದ್ಯಯನ ನಡೆಸಿ ವರದಿ ನೀಡುವಂತೆ ಸಂಸದ ಅನಂತಕುಮಾರ ಹೆಗಡೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ಉತ್ತರ ಕನ್ನಡ ಜಿಲ್ಲಾಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈವರೆಗೆ ಜಿಲ್ಲೆಯಲ್ಲಿ ನಿರುದ್ಯೋಗಸ್ಥ ಯುವ ಸಮುದಾಯಕ್ಕೆ ಸ್ವಯಂ … [Read more...] about ವಿವಿಧ ಇಲಾಖೆಗಳ ಕಾರ್ಯ ವೈಖರಿ ಪರಿಶೀಲನೆ