ಕಾರವಾರ:ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಕಾರವಾರ ಇವರು ಜುಲೈ 19 ರಿಂದ ರಿಂದ 25 ರವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು. ಜುಲೈ 19 ರಂದು ಬೆಳಗ್ಗೆ 11.30 ಗಂಟೆಯಿಂದ ಮ.1ಗಂ.ರವರೆಗೆ ಜೋಯಿಡಾ ಮತ್ತು ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 12.30 ಗಂಟೆಯವರೆಗೆ ಕುಮಟಾ ಪ್ರವಾಸ ಮಂದಿರ, ಜುಲೈ 20 ರಂದು ಬೆಳಗ್ಗೆ 11.ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಅಂಕೋಲಾ ಮತ್ತು ಬೆಳಗ್ಗೆ … [Read more...] about ಅಹವಾಲು ಸ್ವೀಕಾರ
ಹಾಗೂ
*ಡಸ್ಟಬಿನ್ ಹಾಗೂ ಮೊನಿಟರ್ ದೇಣಿಗೆ*
ಗೋಕರ್ಣ:-ಇಲ್ಲಿಯ ಸಮೀಪದ ಮೊಡರ್ನ್ ಎಜ್ಯುಕೇಶನ್ ಟ್ರಸ್ಟ್ (ರಿ.) ರಾಘವೇಶ್ವರ ಭಾರತೀ ಆಂಗ್ಲ ಮಾಧ್ಯಮ ಶಾಲೆ ಹಾಗೂ ಮೊಡರ್ನ್ ಇಂಗ್ಲೀಷ್ ಮಿಡಿಯಮ್ ಹೈಸ್ಕೂಲ್ ನೆಲಗುಣಿ ಶಾಲೆಗೆ , ಸ್ಥಳೀಯರು ಹಾಗೂ ಹೊಟೇಲ್ ಉದ್ಯಮಿಗಳಾದ ಶ್ರೀ ನಾಗೇಶ ಗೌಡ ಬಿಜ್ಜೂರ ಇವರು ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಮೊನಿಟರ್ ಹಾಗೂ ಶಾಲಾ ಸ್ವಚ್ಚತೆಯ ದೃಷ್ಠಿಯಿಂದ ಡಸ್ಟ್‍ಬಿನ್‍ಗಳನ್ನು ದೇಣಿಗೆ ನೀಡಿರುತ್ತಾರೆ. ಅವರನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಸಂತೋಷ ನಾಯಕ ತೊರ್ಕೆ ಅವರು … [Read more...] about *ಡಸ್ಟಬಿನ್ ಹಾಗೂ ಮೊನಿಟರ್ ದೇಣಿಗೆ*
ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಹೊನ್ನಾವರ:ಶ್ರೇಷ್ಠ ಕೃಷಿಕ ಪ್ರಶಸ್ತಿ ಆಯ್ಕೆ ಕುರಿತು ಕೃಷಿ ಇಲಾಖೆ, ಹೊನ್ನಾವರ ಆತ್ಮ ಯೋಜನೆಯಡಿಯಲ್ಲಿ 2017-18ನೇ ಸಾಲಿಗೆ ಆಸಕ್ತ ರೈತರಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಕೃಷಿ ಹಾಗೂ ತತ್ಸಮಾನ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದ ರೈತರು ಅರ್ಜಿಗಳನ್ನು ಜುಲೈ 31ರ ಒಳಗಾಗಿ ಭರ್ತಿ ಮಾಡಿ ಎಲ್ಲಾ ಸೂಕ್ತ ದಾಖಲೆಗಳೊಂದಿಗೆ ಒದಗಿಸಲು ವಿನಂತಿಸಲಾಗಿದೆ. ಸೂಕ್ತ ಮಾಹಿತಿ ಹಾಗೂ ಅರ್ಜಿ ನಮೂನೆಗಳನ್ನು ಕೃಷಿ ಇಲಾಖೆ, ಹೊನ್ನಾವರ ಹಾಗೂ ರೈತ ಸಂಪರ್ಕ … [Read more...] about ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ರೈಲು ಬಡಿದು ವ್ಯಕ್ತಿ ಸಾವು
ಹೊನ್ನಾವರ :ತಾಲೂಕಿನ ಮಾವಿನಕುರ್ವಾ ಕೊಂಕಣ ರೈಲ್ವೆ ಬಿಡ್ಜ ಬಳಿ ರೈಲ್ವೆ ಟ್ರಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ರೈಲು ಬಡಿದು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ತಾರಿಬಾಗಿಲಿನ ಚರ್ಚರೋಡಿನ ನಿವಾಸಿಯಾದ ವೆಂಕಟೇಶ ರಾಮ ತಾಂಡೇಲ(68). ಮೃತ ವ್ಯಕ್ತಿ ಕಳೆದ 2 ವರ್ಷಗಳಿಂದ ಬಿ.ಪಿ.ಕಾಯಿಲೆಯಿಂದ ಬಳಲುತ್ತಿದ್ದು ರೈಲು ಟ್ರಾಕ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬರುತ್ತಿದ್ದ ರೈಲಿಗೆ ಅಪ್ಪಳಿಸಿ ಅಪಘಾತ ಸಂಭವಿಸಿದೆ. ಹೊಟ್ಟೆ … [Read more...] about ರೈಲು ಬಡಿದು ವ್ಯಕ್ತಿ ಸಾವು
ನಾಗರಿಕ ಸೇವೆಗಳು ಗಗನ ಕುಸುಮವಲ್ಲ ,ಮಾಹಿತಿ ಸಭೆ
ಜೆ. ಡಿ. ನಾಯ್ಕ ಅಭಿಮಾನಿ ಸಂಘದ ಆಶ್ರಯದಲ್ಲಿ ಭಟ್ಕಳದಲ್ಲಿ ಸಪ್ಟಂಬರ್ 24 ರಂದು ನಡೆಯಲಿರುವ ನಾಗರಿಕ ಸೇವೆಗಳು ಗಗನ ಕುಸುಮವಲ್ಲ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಹೊನ್ನಾವರ ತಾಲೂಕಿನ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವವಂತೆ ತಿಳುವಳಿಕೆ ನೀಡಲು ಪೂರ್ವಭಾವಿ ಸಭೆ ಡ್ರೀಮ್ ಟೀಮ್ ಹೊನ್ನಾವರ, ಲಯನ್ಸ್, ರೋಟರಿ ಕ್ಲಬ್‍ಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ನಡೆಯಿತು. ಜೆ.ಡಿ.ನಾಯ್ಕ ಅಭಿಮಾನಿ ಸಂಘದ ಅಧ್ಯಕ್ಷ … [Read more...] about ನಾಗರಿಕ ಸೇವೆಗಳು ಗಗನ ಕುಸುಮವಲ್ಲ ,ಮಾಹಿತಿ ಸಭೆ