ಕಾರವಾರ: ವಾಕರಸಾಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಸಂಸ್ಥೆಯಿಂದ ಇನ್ನೂ ಹೆಚ್ಚಿನ ಸಾರಿಗೆ ಸೌಲಭ್ಯ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಸಾರ್ವಜನಿಕರನ್ನು ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸಲು ಪ್ರೇರಪಣೆ ನೀಡುವ ದಿಶೆಯಲ್ಲಿ ಉತ್ತರ ಕನ್ನಡ ವಿಭಾಗದ ವಿಭಾಗೀಯ ಕಛೇರಿ ಶಿರಸಿಯಲ್ಲಿ ಪ್ರತಿ ತಿಂಗಳ 29ನೇ ದಿನಾಂಕದಂದು ಹಿರಿಯ ನಾಗರಿಕರ, ಮಹಿಳೆಯರ ಅಹವಾಲುಗಳನ್ನು ಸ್ವೀಕರಿಸಲಾಗುವುದು ಎಂದು ಕೆ.ಎಸ್.ಆರ್.ಟಿ.ಸಿ ಶಿರಸಿ ವಿಭಾಗಿಯ … [Read more...] about ವಾಕರಸಾಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಅಹವಾಲು ಸ್ವೀಕಾರ
ಹಾಗೂ
ಮೂಲಭೂತ ಸೌಕರ್ಯ ಸಿಗುತಿಲ್ಲಾ,ಪಂಚಾಯತ ಅಧ್ಯಕ್ಷರಿಗೆ ಹಾಗೂ ಪಿ.ಡಿ.ಓ ಅವರಿಗೆ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು
ಹೊನ್ನಾವರ : ತಾಲೂಕಿನ ಜಲವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಮರ್ಪಕ ಮೂಲಭೂತ ಸೌಕರ್ಯ ರಸ್ತೆ, ಕುಡಿಯುವ, ನೀರು, ದಾರಿದೀಪ ಮುಂತಾದ ಸೌಕರ್ಯ ಸಿಗುತಿಲ್ಲಾ ಎಂದು ಸಾರ್ವಜನಿಕರು ಪಂಚಾಯತ ಅಧ್ಯಕ್ಷರಿಗೆ ಹಾಗೂ ಪಿ.ಡಿ.ಓ ಅವರಿಗೆ ತರಾಟೆಗೆ ತೆಗೆದುಕೊಂಡರು.ಗ್ರಾಮ ಪಂಚಾಯತನಲ್ಲಿ ನಡೆದ ವಿಶೇಷ ಸಭೆಯಲ್ಲಿ ಸಾರ್ವಜನಿಕರು ಅಕ್ರೋಶ ವ್ಯಕ್ತ ಪಡಿಸಿ ಶಾಸಕ ಮಂಕಾಳ ವೈದ್ಯರು ಪತ್ರಿಕೆಗಳಲ್ಲಿ ಎಲ್ಲಾ ಪಂಚಾಯತಗಳಿಗೆ 50 ಕೋಟಿ ನೀಡಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ … [Read more...] about ಮೂಲಭೂತ ಸೌಕರ್ಯ ಸಿಗುತಿಲ್ಲಾ,ಪಂಚಾಯತ ಅಧ್ಯಕ್ಷರಿಗೆ ಹಾಗೂ ಪಿ.ಡಿ.ಓ ಅವರಿಗೆ ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು
ನವ್ಹಂಬರ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ ” ಸರ್ವಿಸ್ ಕ್ಯಾಂಪ್ ”;ಹಾಜರಿ ಕಡ್ಡಾಯ
ಕಾರವಾರ: ಜಿಲ್ಲೆಯಲ್ಲಿ ಪ್ರಸ್ತುತ ಜಿ.ಪಿ.ಎಸ್. ಸಾದನಗಳನ್ನು ಅಳವಡಿಸಿಕೊಂಡು ಮರಳು ಸಾಗಿಸುತ್ತಿರುವ ಎಲ್ಲಾ ವಾಹನಗಳ ಮಾಲೀಕರು ತಮ್ಮ ವಾಹನ ಹಾಗೂ ಜಿ.ಪಿ.ಎಸ್ ಸಾದನಗಳೊಂದಿಗೆ ಖಿ4U ಸಂಸ್ಥೆಯವರು ನವ್ಹಂಬರ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ " ಸರ್ವಿಸ್ ಕ್ಯಾಂಪ್ " ಗೆ ಕಡ್ಡಾಯವಾಗಿ ಹಾಜರಾಗುವಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ನ.24 ರಿಂದ 26 ರವರೆಗೆ ಹೊನ್ನಾವರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ, 27 ರಿಂದ … [Read more...] about ನವ್ಹಂಬರ 24 ರಿಂದ ಡಿಸೆಂಬರ 4 ರವರೆಗೆ ಆಯೋಜಿಸಿರುವ ” ಸರ್ವಿಸ್ ಕ್ಯಾಂಪ್ ”;ಹಾಜರಿ ಕಡ್ಡಾಯ
ಸಚಿವ ಆರ್.ವಿ. ದೇಶಪಾಂಡೆ ಅವರು ನವೆಂಬರ 25 ಮತ್ತು 26 ರಂದು ಜಿಲ್ಲೆಯಲ್ಲಿ ಪ್ರವಾಸ
ಕಾರವಾರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರು ನವೆಂಬರ 25 ಮತ್ತು 26 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನವೆಂಬರ 25 ರಂದು ಕಾರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಡಿಸೆಂಬರ 6 ಮತ್ತು 7 ರಂದು ಕಾರವಾರಕ್ಕೆ ಮುಖ್ಯ ಮುಂತ್ರಿಗಳು ಭೇಟಿ ನೀಡುತ್ತಿರುವ ನಿಮಿತ್ತ ಜಿಲ್ಲೆಯ ಲೋಕಸಭಾ ಸದಸ್ಯರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ … [Read more...] about ಸಚಿವ ಆರ್.ವಿ. ದೇಶಪಾಂಡೆ ಅವರು ನವೆಂಬರ 25 ಮತ್ತು 26 ರಂದು ಜಿಲ್ಲೆಯಲ್ಲಿ ಪ್ರವಾಸ
ಛಾಯಾಚಿತ್ರ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನ
ಕಾರವಾರ: ಕರಾವಳಿ ಉತ್ಸವ ಅಂಗವಾಗಿ ಏರ್ಪಡಿಸಲಾಗಿರುವ ವನ್ಯಜೀವಿ (Wild Life) ಹಾಗೂ ಪ್ರಕೃತಿ (Nature) ಛಾಯಾಚಿತ್ರ ಪ್ರದರ್ಶನ ನಿಮಿತ್ಯ ಛಾಯಾಚಿತ್ರ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಜಿಲ್ಲೆಯ ಛಾಯಾಚಿತ್ರಕಾರರು ಜಿಲ್ಲೆಯಲ್ಲಿ ತಾವು ಸ್ವತಃ ಸೆರೆಹಿಡಿದಿರುವ ಅತ್ಯುತ್ತಮ 90 ಸೆಂ.ಮೀ* 60 ಸೆಂ.ಮೀ ಅಳತೆಯ 2 ಛಾಯಾ ಚಿತ್ರಗಳನ್ನು ಅವುಗಳ ಕೆಳಭಾಗದಲ್ಲಿ ಸೂಕ್ತವಾಗಿ ಹೆಸರಿಸಿ, ಮುದ್ರಿಸಿ (Mat finishing) ಪ್ರೇಮ್ ಹಾಕಿಸಿ, ಜಿಲ್ಲಾಧಿಕಾರಿಗಳ … [Read more...] about ಛಾಯಾಚಿತ್ರ ಪ್ರದರ್ಶನಕ್ಕಾಗಿ ಅರ್ಜಿ ಆಹ್ವಾನ