ಹೊನ್ನಾವರ:ಹೊನ್ನಾವರ ಸಿಟಿ ಕ್ಲಬ್ ಆಶ್ರಯದಲ್ಲಿ `ಮುದ್ದು ಕೃಷ್ಣ ಮುದ್ದು ರಾಧಾ' ಮಕ್ಕಳ ಚದ್ಮವೇಷ ಸ್ಪರ್ಧೆ ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಸಭಾಭವನದಲ್ಲಿ ನಡೆಯಿತು. ಜ್ಯೂನಿಯರ್ ವಿಭಾಗದಲ್ಲಿ 64 ಮತ್ತು ಸಿನಿಯರ್ ವಿಭಾಗದಲ್ಲಿ 40 ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಹಿಂದೂ, ಕ್ರಿಶ್ಚಿಯನ್ ಹಾಗೂ ಮುಸ್ಲೀಂ ಧರ್ಮಗಳ 104 ಮಕ್ಕಳು ಪಾಲ್ಗೊಂಡು ವಿಶೇಷ ಗಮನ ಸೆಳೆದರು. ಜ್ಯೂನಿಯರ್ ಮುದ್ದು ಕೃಷ್ಣ ವಿಭಾಗದಲ್ಲಿ ಪ್ರಥಮ … [Read more...] about ಮುದ್ದು ಕೃಷ್ಣ ಮುದ್ದು ರಾಧಾ
ಹಿಂದೂ
ಜನರ ದಶಕಗಳ ಆಶಯವನ್ನು ಪೂರೈಸಲಾಗುವುದು;ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ
ಹಳಿಯಾಳ :ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣಕ್ಕೆ ಪಾಲಿಟೆಕ್ನಿಕ್ ಕಾಲೇಜು (ತಾಂತ್ರಿಕ ಮಹಾವಿದ್ಯಾಲಯ) ಮಂಜೂರಿ ಮಾಡಲಾಗಿದ್ದು ಇದಕ್ಕಾಗಿ 8 ಕೋಟಿ ರೂ. ಸರ್ಕಾರ ಮಂಜೂರಿ ಮಾಡಿದ್ದು ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು ಕಾಲೇಜು ನಿರ್ಮಾಣಕ್ಕೆ ಸೂಕ್ತ ನಿವೇಶನದ ಹುಡುಕಾಟದಲ್ಲಿದ್ದು ಮುಂದಿನ ಕೇಲವೆ ದಿನಗಳಲ್ಲಿ ನಿವೇಶನ ಪಡೆದು ಕಾಲೇಜ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಇಲ್ಲಿಯ ಜನರ ದಶಕಗಳ ಆಶಯವನ್ನು ಪೂರೈಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ … [Read more...] about ಜನರ ದಶಕಗಳ ಆಶಯವನ್ನು ಪೂರೈಸಲಾಗುವುದು;ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ
ಮದ್ಯದಂಗಡಿಗೆ ಪರವಾನಿಗೆ ನೀಡಬಾರದೆಂದು,ಅಧಿಕಾರಿಗಗಳಿಗೆ ಮನವಿ
ಹೊನ್ನಾವರ :ತಾಲೂಕಿನ ಹಳದೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕರಿಮೂಲೆಯಲ್ಲಿ ಮದ್ಯದಂಗಡಿ ಹಾಗೂ ದಾಸ್ತಾನು ಮಾಡುವ ವಿಷಯ ತಿಳಿದ ಅಲ್ಲಿನ ನಿವಾಸಿಗಳು ತಮ್ಮ ಭಾಗದಲ್ಲಿ ಮದ್ಯದಂಗಡಿಗೆ ಪರವಾನಿಗೆ ನೀಡಬಾರದೆಂದು ತಾಲೂಕಾ ದಂಡಾಧಿಕಾರಿಗಳಿಗೆ ಹಾಗೂ ಅಭಕಾರಿ ಅಧಿಕಾರಿಗಗಳಿಗೆ ಮನವಿ ನೀಡಿದರು ಮನವಿಯಲ್ಲಿ ಕರಿಮೂಲೆ ಹಾಗೂ ಬಗ್ರಾಣಿಗೆ ಹೋಗುವ ರಸ್ತೆಯ ಪಕ್ಕದಲ್ಲಿ ಮದ್ಯದಂಗಡಿ ಮಾಡಲು ಕಟ್ಟಡ ನಿರ್ಮಿಸಲಾಗಿದೆ. ಒಂದು ವೇಳೆ ಮದ್ಯದಂಗಡಿಗೆ ಇಲ್ಲಿ ಪರವಾನಿಗೆ ನೀಡಿದರೆ … [Read more...] about ಮದ್ಯದಂಗಡಿಗೆ ಪರವಾನಿಗೆ ನೀಡಬಾರದೆಂದು,ಅಧಿಕಾರಿಗಗಳಿಗೆ ಮನವಿ
ಭಯೋತ್ಪಾದಕ ದಾಳಿ ಖಂಡಿಸಿ;ಪ್ರಧಾನ ಮಂತ್ರಿಗಳಿಗೆ ಮನವಿ
ಹಳಿಯಾಳ:ಅಮರನಾಥ ಯಾತ್ರಿಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಿ ಭಕ್ತರ ಮಾರಣಹೊಮ ಮಾಡಿರುವ ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಹಾಗೂ ಪಾಕಿಸ್ತಾನಕ್ಕೆ ನೀಡಿರುವ ಮೊಸ್ಟ್ ಫೇವರ್ಡ ನೇಷನ್ ಶ್ರೇಣಿಯನ್ನು ತೆಗೆದು ಹಾಕಲಿ ಎಂದು ರಾಷ್ಟ್ರೀಯ ಹಿಂದೂ ಆಂದೋಲನ ಹಾಗೂ ಹಿಂದೂ ಜನಜಾಗೃತಿ ಸಮೀತಿ ತಹಶೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಮಂಗಳವಾರ ಇಲ್ಲಿಯ ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಹಿಂಜ … [Read more...] about ಭಯೋತ್ಪಾದಕ ದಾಳಿ ಖಂಡಿಸಿ;ಪ್ರಧಾನ ಮಂತ್ರಿಗಳಿಗೆ ಮನವಿ
ಗೋಮಾಳ ಜಾಗವನ್ನು ಕಾರಾಗೃಹ ನಿರ್ಮಾಣಕ್ಕೆ ನೀಡದಂತೆ ಆಗ್ರಹ
ಕಾರವಾರ:ಕಣಸಗೇರಿಯಲ್ಲಿನ ಗೋಮಾಳವನ್ನು ಕಾರಾಗೃಹವನ್ನಾಗಿ ಪರಿವರ್ತಿಸಬಾರದು ಎಂದು ವಿವಿಧ ಹಿಂದೂ ಸಂಘಟನೆಗಳು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿವೆ. ಈ ಕುರಿತು ಜಿಲ್ಲಾಧಿಕಾರಿ ಎಸ್.ಎಸ್. ನಕುಲಗೆ ಮನವಿ ಸಲ್ಲಿಸಿರುವ ನಿಯೋಗ, ಕಣಸಗೇರಿ ಗ್ರಾಮದ ಸರ್ವೇ ನಂಬರ 95ರ ಜಮೀನು ಗೋಮಾಳ ಭೂಮಿಯಾದೆ. ಈ ಭೂಮಿಯನ್ನು ಕಾರಾಗೃಹ ಇಲಾಖೆಗೆ ಹಸ್ತಾಂತರಿಸುವದು ಕಂದಾಯ ಇಲಾಖೆ ಕಾನೂನು ಹಾಗೂ ನಿಯಮಗಳಿಗೆ ವಿರುದ್ದವಾಗಿದೆ ಎಂದು ವಿವರಿಸಿದರು. ಗೋಮಾಳ ಭೂಮಿಯ ಪರಬಾರೆಯನ್ನು … [Read more...] about ಗೋಮಾಳ ಜಾಗವನ್ನು ಕಾರಾಗೃಹ ನಿರ್ಮಾಣಕ್ಕೆ ನೀಡದಂತೆ ಆಗ್ರಹ